Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Daily Quiz 02-09-2022
02 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಮೇರಿಕಾದ ಬಹುರಾಷ್ಟ್ರಿಯ ಕಂಪನಿ ಸ್ಟಾರ್ ಬಾಕ್ಸ್ ನ ನೂತನ ಸಿಇಒ ಆಗಿ ಯಾರನ್ನು ನೇಮಕ ಮಾಡಲಾಯಿತು?
A
ಸಲೀಲ್ ಪಾರೇಖ್
B
ಕುನಾಲ್ ಬಹ್ಲ್
C
ಲಕ್ಷ್ಮಣ್ ನರಸಿಂಹನ್
D
ಅರವಿಂದ ಕೃಷ್ಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2022 ನೇ ಸಾಲಿನ 5 ನೇ ರಾಷ್ಟ್ರೀಯ ಪೋಷಣೆ ಮಾಹ್ 2022 ಅನ್ನು ಆಚರಿಸಲು ನಿಗದಿಪಡಿಸಿದ ದಿನಾಂಕ _____
A
ಸೆಪ್ಟೆಂಬರ್ 1 ರಿಂದ 30 ರವರೆಗೆ
B
ಅಕ್ಟೋಬರ್ 1 ರಿಂದ 30 ರವರೆಗೆ
C
ನವೆಂಬರ್ 1 ರಿಂದ 30 ರವರೆಗೆ
D
ಡಿಸೆಂಬರ್ 1 ರಿಂದ 30 ರವರೆಗೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸ್ಟಾರ್ಬಕ್ಸ್ ಕಾಫಿ (STARBUSKS Coffee) ಸಂಸ್ಥೆಯು ಇತ್ತೀಚಿಗೆ ನೂತನವಾಗಿ ____ ಅವರನ್ನು ಮುಖ್ಯ ಕಾರ್ಯನಿರ್ವಾಹಕರನ್ನಾಗಿ ನೇಮಿಸಿದೆ
A
ಸೂರ್ಯ ಕುಮಾರ್
B
ಲಕ್ಷ್ಮಣ್ ನರಸಿಂಹನ್
C
ಅಜಯ್ ಬಂಗಾ
D
ಲೀನಾ ನೈರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಮೆರಿಕದ ಬಹುರಾಷ್ಟ್ರೀಯ ಸ್ಟಾರ್ಬಕ್ಸ್ ಕಾಫಿ (STARBUSKS Coffee) ಸಂಸ್ಥೆಯು ____ ಪ್ರಧಾನ ಕಚೇರಿ ಹೊಂದಿದೆ
A
ಚಿಕಾಗೋ
B
ನ್ಯೂಯಾರ್ಕ್
C
ಲಾಸ್ ಏಂಜಿಲಿಸ್
D
ವಾಷಿಂಗ್ಟನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ವಿಧಿವಶರಾದ ಮಿಖಾಯಿಲ್ ಗೊರ್ಬಚೆವ್ ಅವರು ಯಾವ ರಾಷ್ಟ್ರದ ಮಾಜಿ ಅಧ್ಯಕ್ಷರಾಗಿದ್ದರು
A
ಭೂತಾನ್
B
ರಷ್ಯಾ
C
ಬ್ರಿಟನ್
D
ಜಪಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಏಷ್ಯನ್ ಪೆಸಿಫಿಕ್ ತೆಂಗಿನಕಾಯಿ ಸಮುದಾಯದ (APCC) ರಚನಾ ದಿನದ ನೆನಪಿಗಾಗಿ ಪ್ರತಿವರ್ಷ ಯಾವ ದಿನದಂದು ವಿಶ್ವ ತೆಂಗಿನಕಾಯಿ ದಿನವನ್ನು ಆಚರಿಸಲಾಗುತ್ತದೆ ?
A
ಸೆಪ್ಟೆಂಬರ್ 1
B
ಸೆಪ್ಟೆಂಬರ್ 2
C
ಸೆಪ್ಟೆಂಬರ್ 12
D
ಸೆಪ್ಟೆಂಬರ್ 8
ವಿವರಣೆ / Explanation:
ಪ್ರಶ್ನೆ 7 / Question 7
1 Mark
2022 ನೇ ಸಾಲಿನ ವಿಶ್ವ ತೆಂಗಿನಕಾಯಿ ದಿನದ ಧ್ಯೇಯ ವಾಕ್ಯ _____ ಆಗಿದೆ.
A
ಉತ್ತಮ ಭವಿಷ್ಯ ಮತ್ತು ಜೀವನಕ್ಕಾಗಿ ತೆಂಗಿನಕಾಯಿ ಬೆಳೆಯುವುದು
B
ಉತ್ತಮ ಆರೋಗ್ಯಕ್ಕಾಗಿ ತೆಂಗು ಬಳಕೆ
C
ಆರ್ಥಿಕ ಬಲಕ್ಕಾಗಿ ತೆಂಗು ಬೆಳೆ
D
ಸಮೃದ್ಧಿಗಾಗಿ ತೆಂಗು ಬೆಳೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ನುವಾಖಾಯ್ ವಾರ್ಷಿಕ ಸುಗ್ಗಿಯ ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ
A
ಜೈಪುರ
B
ರಾಜಸ್ತಾನ
C
ಮಣಿಪುರ
D
ಒಡಿಶಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ "ಕರಕುಶಲ ನೀತಿ - 2022" ಯನ್ನು ಅನುಮೋದಿಸಿದ ರಾಜ್ಯ ಯಾವುದು?
A
ರಾಜಸ್ತಾನ
B
ಬಿಹಾರ
C
ಉತ್ತರ ಪ್ರದೇಶ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಾನವನ ದೇಹದಲ್ಲಿ ಅತ್ಯಂತ ದೊಡ್ಡ ಗ್ರಂಥಿ ಯಾವುದು?
A
ಥೈರಾಯ್ಡ್ ಗ್ರಂಥಿ
B
ಪಿಟ್ಯುಟರಿ ಗ್ರಂಥಿ
C
ಯಕೃತ್ತು
D
ಯಾವುದು ಅಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers