Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 31-08-2022
31 ಆಗಸ್ಟ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಅದಾನಿ ವಿಶ್ವದ ಎಷ್ಟನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ?
A
2ನೇ
B
4ನೇ
C
3ನೇ
D
5ನೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ವಿಶ್ವದ ಮೊದಲ ಶ್ರೀಮಂತ ವ್ಯಕ್ತಿ ಯಾರು?
A
ಮುಖೇಶ್ ಅಂಬಾನಿ
B
ಇಲಾನ್ ಮಾಸ್ಕ
C
ಜೆಫ್ ಬೇಜಸ್
D
ಬಿಲ್ ಗೇಟ್ಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮೇಜರ್ ಧ್ಯಾನ್ಚಂದ್ ಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿದ್ದು ಯಾವಾಗ ?
A
1956
B
1947
C
1954
D
1949
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮೇಜರ್ ಧ್ಯಾನ್ ಚಂದ್ ಅವರ ಹುಟ್ಟೂರು ಯಾವುದು ?
A
ತಮಿಳುನಾಡು
B
ಮಣಿಪುರ
C
ಕರ್ನಾಟಕ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಯಾವುದು ?
A
INS ವಿರಾಟ್
B
INS ವಿಕ್ರಾಂತ್
C
INS ಅರಿಹಂತ್
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೇಬಿಯ ಮೊದಲ ಮಹಿಳಾ ಮುಖ್ಯಸ್ಥರಾಗಿ ಇತ್ತೀಚೆಗೆ ನೇಮಕಗೊಂಡವರು ಯಾರು?
A
ಅವನಿ ಚತುರ್ವೇದಿ
B
ಮಾಧವಿ ಫುರಿ ಬುಚ್
C
ಇಂದಿರಾ ನೂಯಿ
D
ಉಷಾ ಭಟ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೆಳಗಿನ ಯಾವ ಪರ್ವತಗಳಲ್ಲಿ ಬಾಹ್ಯ ಜ್ವಾಲಾಮುಖಿಗಳು ಕಂಡುಬರುವುದಿಲ್ಲ?
A
ಅಲಾಸ್ಕಾ
B
ರಾಕಿ
C
ಆಂಡಿಸ್
D
ಹಿಮಾಲಯ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ತಲಾ 100 ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಆಟಗಾರ ಯಾರು?
A
ಎಂ ಎಸ್ ಧೋನಿ
B
ವಿರಾಟ್ ಕೊಹ್ಲಿ
C
ರೋಹಿತ್ ಶರ್ಮಾ
D
ಶಿಖರ್ ಧವನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಕಂಡ ಯಾವ ನದಿಯು ಜಗತ್ತಿನ ಅತ್ಯಂತ ಉದ್ದವಾದ ನದಿಯಾಗಿದೆ?
A
ಸೆನೆಗಲ್
B
ನೈಲ್
C
ಕಾಂಗೋನದಿ
D
ಸಿಂಧುನದಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಯಾವ ರಾಜ್ಯ ಪರಿವಾರ್ ಕಲ್ಯಾಣ್ ಕಾರ್ಡ್ (PKC) ಯೋಜನೆಯನ್ನು ಪ್ರಾರಂಭಿಸಿತು?
A
ಬಿಹಾರ
B
ಉತ್ತರ ಪ್ರದೇಶ
C
ಕರ್ನಾಟಕ
D
ಮಧ್ಯಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers