Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 29-08-2022
29 ಆಗಸ್ಟ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ಕ್ರೀಡಾಪಟುವಿನ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ 'ರಾಷ್ಟ್ರೀಯ ಕ್ರೀಡಾ ದಿವಸ್' ಅನ್ನು ಆಚರಿಸಲಾಗುತ್ತದೆ?
A
ಮೇಜರ್ ಧ್ಯಾನ್ ಚಂದ್
B
ಪಿ ಟಿ ಉಷಾ
C
ಬಲ್ಬೀರ್ ಸಿಂಗ್
D
ಮಿಲ್ಕಾ ಸಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ನು ಯಾರು ಉದ್ಘಾಟಿಸಿದರು?
A
ಅಟಲ್ ಬಿಹಾರಿ ವಾಜಪೇಯಿ
B
ಮನಮೋಹನ್ ಸಿಂಗ್
C
ನರೇಂದ್ರ ಮೋದಿ
D
ಜವಾಹರ್ ಲಾಲ್ ನೆಹರು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಂತರಾಷ್ಟ್ರೀಯ ಕ್ರೀಡಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜನವರಿ 12
B
ನವೆಂಬರ್ 29
C
ಆಗಸ್ಟ್ 29
D
ನವೆಂಬರ್ 14
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪಾದಚಾರಿಗಳು ಮತ್ತು ಸೈಕ್ಲಿಸ್ಟ್ಗಳಿಗಾಗಿ 300 ಮೀಟರ್ ಉದ್ದದ 'ಅಟಲ್ ಸೇತುವೆ' ಯಾವ ರಾಜ್ಯದಲ್ಲಿ ಉದ್ಘಾಟನೆಗೊಂಡಿದೆ?
A
ಉತ್ತರ ಪ್ರದೇಶ
B
ಬಿಹಾರ
C
ಗುಜರಾತ್
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಲೌಸನ್ನೆ ಡೈಮಂಡ್ ಲೀಗ್ ಕೂಟದ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ಯಾರು?
A
ನೀರಜ್ ಚೋಪ್ರಾ
B
ಸಚಿನ್ ತೆಂಡೂಲ್ಕರ್
C
P T ಉಷಾ
D
P V ಸಿಂಧು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ಅಹಮದಾಬಾದ್ನಲ್ಲಿ ಯಾವ ನದಿಯ ಮೇಲೆ ನಿರ್ಮಿಸಲಾಗಿರುವ ಅಟಲ್ ಸೇತುವೆಯನ್ನು ಉದ್ಘಾಟಿಸಿದರು.
A
ವರದ
B
ನೇತ್ರಾವತಿ
C
ಶರಾವತಿ
D
ಸಾಬರಮತಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2022 ರ ಗ್ರಾನ್ ಸ್ಲಾಂ ಅಮೆರಿಕ ಜಪಾನ್ ಟೆನಿಸ್ ಟೂರ್ನಿ ಯಾವ ದೇಶದಲ್ಲಿ ನಡೆಯಲಿದೆ?
A
ಅಮೇರಿಕ
B
ಜಪಾನ್
C
ಭಾರತ
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ದೇಶದಲ್ಲಿ ಅವಳಿ ಗೋಪುರಗಳಾದ 'ಅಪೆಕ್ಸ್ ಮತ್ತು ಸೆಯಾನೆ' ಗಳನ್ನು ನೆಲಸಮ ಮಾಡಲಾಯಿತು ?
A
ಭಾರತ
B
ಅಮೇರಿಕ
C
ಚೀನಾ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕುಶಿಯಾರಾ ನದಿಯ ನೀರನ್ನು ಮಧ್ಯಂತರ ಆಧಾರದ ಮೇಲೆ ಹಂಚಿಕೊಳ್ಳಲು _____________ ದೇಶಗಳು ತಿಳುವಳಿಕೆ ಒಪ್ಪಂದದ ಕರಡನ್ನು ಅಂತಿಮಗೊಳಿಸಿದವು.
A
ಭಾರತ-ಅಮೇರಿಕ
B
ಬಾಂಗ್ಲಾದೇಶ-ಅಮೇರಿಕ
C
ಭಾರತ-ಜಪಾನ
D
ಭಾರತ-ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2022 ರಲ್ಲಿ BWF ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಯಾವ ಕ್ರೀಡಾಪಟು ಗೆದ್ದಿದ್ದಾರೆ?
A
ಪಿ ವಿ ಸಿಂಧು
B
ನೀರಜ್ ಚೋಪ್ರಾ
C
ವಿಕ್ಟರ್ ಆಕ್ಸೆಲ್ಸೆನ್
D
ಕೆರೊಲಿನಾ ಮರಿನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers