ಇತ್ತೀಚಿಗೆ ಗೂಗಲ್ ಸಂಸ್ಥೆಯು 2022 ರ ಏಪ್ರಿಲ್.28 ರಂದು ಅಭಿವೃದ್ಧಿಗಾಗಿ ತಂತ್ರಜ್ಞಾನವನ್ನು ಬಳಸುವ ಕುರಿತು ಯಾವ ರಾಜ್ಯ ಸರ್ಕಾರದೊಂದಿಗೆ ಸಹಕರಿಸುವುದಾಗಿ ಘೋಷಣೆ ಮಾಡಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಈ ಹಿಂದೆ 2017 ರಿಂದ 'ಡಿಜಿಟಲ್ ತೆಲಂಗಾಣ' ರಾಜ್ಯದ ದೃಷ್ಟಿಯನ್ನು ಬೆಂಬಲಿಸುವ ನಿಟ್ಟಿನಲ್ಲಿ ತೆಲಂಗಾಣ ರಾಜ್ಯ ಸರ್ಕಾರದ ಜೊತೆಗೆ ಯಾವ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ಯಾವ ದೇಶ ಹೊಂದಿದೆ ಎಂದು ಇತ್ತೀಚಿಗೆ ಪ್ರಧಾನಿ ಮೋದಿಯವರು ಹೇಳಿದ್ದಾರೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಇದೀಗ ಭಾರತವು ದೃಢವಾದ ಆರ್ಥಿಕತೆಯಡೇಗೆ ಸಾಗುತ್ತಿದೆ ಹಾಗೂ ಯಾವ ವರ್ಷದ ವೇಳೆಗೆ ದೇಶದ ಅರೆವಾಹಕಗಳ ಬಳಕೆಯು 110 ಶತಕೋಟಿ ಡಾಲರ್ ದಾಟುವ ನಿರೀಕ್ಷೆಯಿದೆ ಎಂದಿದ್ದಾರೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇದೀಗ ಭಾರತವು ಹೊಸ ಹೊಸ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸಲು ದಾರಿಯಾಗುತ್ತಿದೆ. ಅಷ್ಟೇ ಅಲ್ಲದೇ ಭಾರತವು ಸುಮಾರು ಎಷ್ಟು ಲಕ್ಷ ಹಳ್ಳಿಗಳನ್ನು ಬ್ರಾಡ್ ಬ್ಯಾಂಡ್'ನೊಂದಿಗೆ ಸಂಪರ್ಕಿಸುವಲ್ಲಿ ಸಾಗುತ್ತಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚೆಗೆ ಯಾವ ರಾಜ್ಯದ ಕ್ಯಾಬಿನೆಟ್ 'ಜೀನ್ ಬ್ಯಾಂಕ್' ಅನ್ನು ಅನುಮೋದಿಸಿದೆ, ಇದು ಭಾರತದಲ್ಲಿನ ಮೊದಲ-ರೀತಿಯ ಯೋಜನೆಯಾಗಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಸಸ್ಯ ತಳಿ ಸಂಪನ್ಮೂಲಗಳ ರಾಷ್ಟ್ರೀಯ ಬ್ಯೂರೋ (NBPGR) ಅನ್ನು ಈ ಹಿಂದೆ ಎಷ್ಟರಲ್ಲಿ ಆಹಾರ ಹಾಗೂ ಕೃಷಿಗಾಗಿ ಸಸ್ಯ ತಳಿ ಸಂಪನ್ಮೂಲಗಳ (PGR) ನಿರ್ವಹಣೆಗಾಗಿ ಮತ್ತು ಸಂಬಂಧಿತ ಸಂಶೋಧನೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ ನೋಡಲ್ ಏಜೆನ್ಸಿಯಾಗಿ ಸ್ಥಾಪಿಸಲಾಯಿತು.
ವಿವರಣೆ / Explanation:
ಪ್ರಶ್ನೆ 8 / Question 81 Mark
ಯಾವ ವಿಮಾನಯಾನ ಸಂಸ್ಥೆಯು ಸ್ಥಳೀಯ ನ್ಯಾವಿಗೇಷನ್ ಸಿಸ್ಟಮ್ 'GAGAN'ನ್ನು ಬಳಸಿಕೊಂಡು ವಿಮಾನವನ್ನು ಇಳಿಸಿದ ದೇಶದ ಮೊದಲ ವಿಮಾನಯಾನ ಸಂಸ್ಥೆಯಾಗಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇಂಡಿಗೋ(IndiGo) ವಿಮಾನಯಾನ ಸಂಸ್ಥೆಯು ATR -72 ವಿಮಾನವನ್ನು ಬಳಸಿ ಹಾರಾಟ ನಡೆಸಿದೆ ಹಾಗೂ GPS ನೆರವಿನ ಜಿಯೋ-ಆಗ್ಮೆಂಟೆಡ್ ನ್ಯಾವಿಗೇಷನ್ (GAGAN)ನ್ನು ಬಳಕೆ ಮಾಡಿಕೊಂಡು ಯಾವ ರಾಜ್ಯದ ವಿಮಾನ ನಿಲ್ದಾಣದಲ್ಲಿ ಇಳಿದಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಇದೀಗ ಭಾರತದಲ್ಲಿ ಯಾವ ವರ್ಷದ ಜುಲೈ.01 ರ ನಂತರ ನೋಂದಾಯಿಸಲಾದ ಎಲ್ಲಾ ವಿಮಾನಗಳಿಗೆ GAGAN ಉಪಕರಣಗಳನ್ನು ಅಳವಡಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಆದೇಶವನ್ನು ನೀಡಲಾಗಿದೆ?