Daily Quizzes

Daily Quiz 28-04-2022

28 ಎಪ್ರಿಲ್ 2022 • 10 ಪ್ರಶ್ನೆಗಳು
0 / 10
ಪ್ರಶ್ನೆ 1 / 10
ಪ್ರಶ್ನೆ 1 / Question 1 1 Mark
ಪ್ರಸ್ತುತ ರೋಪ್ವೇಗಳ ಮೂಲಕ ಮೊದಲ ಹಾಗೂ ಕೊನೆಯ ಮೈಲಿ ಸಂಪರ್ಕವನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವ ರಾಜ್ಯದಲ್ಲಿ ರೋಪ್ವೇಗಳ ನಿರ್ಮಾಣಕ್ಕಾಗಿ ಅಲ್ಲಿನ ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಲಾಜಿಸ್ಟಿಕ್ಸ್ ಮ್ಯಾನೇಜ್ಮೆಂಟ್ ಲಿಮಿಟೆಡ್ (NHLML) ನಡುವೆ ತಿಳುವಳಿಕೆ ಪತ್ರ (MoU)ಗೆ ಸಹಿ ಹಾಕಿವೆ?
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು