ಆಯಿಲ್ ಇಂಡಿಯಾ ಲಿಮಿಟೆಡ್ ಯಾವ ರಾಜ್ಯದ ಜೋರ್ಹತ್ನಲ್ಲಿ ಭಾರತದ ಮೊದಲ ವಾಣಿಜ್ಯ ದರ್ಜೆಯ ಹಸಿರು ಹೈಡ್ರೋಜನ್ ಉತ್ಪಾದನಾ ಘಟಕವನ್ನು ಆರಂಭಿಸಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಈ ನೈಸರ್ಗಿಕ ಅನಿಲ ಹಾಗೂ ಹಸಿರು ಹೈಡ್ರೋಜನ್ ಮಿಶ್ರಣ ಹಾಗೂ ಅಸ್ತಿತ್ವದಲ್ಲಿರುವ OIL ಮೂಲಸೌಕರ್ಯಗಳ ಮೇಲೆ ಅದರ ಪರಿಣಾಮದ ಕುರಿತು ಯಾವ IIT ಸಹಯೋಗದ ಜೊತೆಗೆ ಆಯಿಲ್ ಇಂಡಿಯಾವು ಒಂದು ವಿವರವಾದ ಅಧ್ಯಯನವನ್ನು ಆರಂಭಿಸಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಸ್ಥಿರ ದೂರವಾಣಿ ಸೇವೆ ಪೂರೈಕೆಯಲ್ಲಿ ರಿಲಯನ್ಸ್ ಜಿಯೋ ದೇಶದಲ್ಲೇ ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಸ್ಥಿರ ದೂರವಾಣಿ ಸೇವೆ ಪೂರೈಕೆಯಲ್ಲಿ ರಿಲಯನ್ಸ್ ಜಿಯೋ ಯಾವ ನೆಟ್ವರ್ಕ್'ನ್ನು ಹಿಂದಿಕ್ಕಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರಸ್ತುತ ರಷ್ಯಾ ಹಾಗೂ ಉಕ್ರೇನ್ ನಡುವಿನ ಸಮರ ಮುಂದುವರೆಯುತ್ತಿದೆ. ಇದರ ನಡುವೆ ಯಾವ ದೇಶವು ಸರ್ಮತ್ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು 'ಮೇಕ್ ಇನ್ ಇಂಡಿಯಾ' ಹಾಗೂ 'ಮೇಕ್ ಫಾರ್ ವರ್ಲ್ಡ್' ಉಪಕ್ರಮಗಳ ಭಾಗವಾಗಿ ಯಾವ ರಾಜ್ಯದಲ್ಲಿನ ಭಾರತೀಯ ರೈಲ್ವೆಯ ದಾಹೋಡ್ ಕಾರ್ಯಾಗಾರ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇದೀಗ ಯಾವ ಸ್ಟೀಲ್ ಕಂಪನಿಯು ರಷ್ಯಾ ಜೊತೆ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿಕೆ ನೀಡಿದೆ. ರಷ್ಯಾ-ಉಕ್ರೇನ್ ಯುದ್ಧದ ಹಿನ್ನಲೆಯಿಂದಾಗಿ ಕಂಪನಿ ಈ ತೀರ್ಮಾನ ಕೈಗೊಂಡಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಈ ಹಿಂದೆ ಟಾಟಾ ಐರನ್ ಅಂಡ್ ಸ್ಟೀಲ್ ಕಂಪನಿ ಲಿಮಿಟೆಡ್ ಎಂದು ಕರೆಯುವ ಟಾಟಾ ಸ್ಟೀಲ್ ವಾರ್ಷಿಕವಾಗಿ ಎಷ್ಟು ಮಿಲಿಯನ್ ಟನ್'ಗಳಷ್ಟು ವಾರ್ಷಿಕ ಕಚ್ಚಾ ಉಕ್ಕಿನ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಅಗ್ರ ಉಕ್ಕು ಉತ್ಪಾದಿಸುವ ಕಂಪನಿಗಳಲ್ಲಿ ಇದು ಒಂದಾಗಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಈ ಟಾಟಾ ಸ್ಟೀಲ್ ಕಂಪನಿಯು ಭಾರತದಲ್ಲಿ ಎಷ್ಟನೇ ಅತಿದೊಡ್ಡ ಉಕ್ಕು ಕಂಪನಿಯಾಗಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್'ಗೆ ನಿವೃತ್ತಿಯನ್ನು ಘೋಷಣೆ ಮಾಡಿರುವ ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ತಂಡದ ನಾಯಕ ಯಾರು?