ಇತ್ತೀಚಿಗೆ ಭಾರತೀಯ ಮೂಲದ ಯಾವ ಅಮೆರಿಕನ್'ನನ್ನ ಪ್ರಸ್ತುತ ಅಮೇರಿಕ ದೇಶದ ಬಹುರಾಷ್ಟ್ರೀಯ ಕೊರಿಯರ್ ಪೂರೈಕೆಯ ದೈತ್ಯ ಕಂಪೆನಿಯಾಗಿರುವ ಫೆಡೆಕ್ಸ್'(FedEx)ನ ನೂತನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಫೆಡ್ಎಕ್ಸ್(FedEx)ನ ಏರ್ ಶಿಪ್ಪಿಂಗ್ ಸೇವೆಗಳು ಮೆಂಫಿಸ್ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ತನ್ನ ಮುಖ್ಯ ಕೇಂದ್ರವನ್ನು 2020 ರ ವೇಳೆಗೆ ವಿಶ್ವದ ಅತ್ಯಂತ ಜನನಿಬಿಡ ಸರಕು ವಿಮಾನ ನಿಲ್ದಾಣವಾಗಿ ಮಾರ್ಪಡಿಸಿದೆ. ಇದೀಗ ಹಾಂಗ್ ಕಾಂಗ್ ಮೆಂಫಿಸ್'ನ ನಂತರದ ವಿಶ್ವದ ಎಷ್ಟನೇ ಜನನಿಬಿಡ ಕಾರ್ಗೋ ವಿಮಾನ ನಿಲ್ದಾಣವಾಗಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಯಾವ ದಿನದಿಂದ ಯಾವ ದಿನದ ವರೆಗೆ 'ಸಾಮಾಜಿಕ ಸಾಮರಸ್ಯ ನ್ಯಾಯ ದಿನ'ವಾಗಿ ಆಚರಣೆ ಮಾಡುವದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಯಾಗುತ್ತಿರುವ 'ಬೇರುಗಳ ಸೇತುವೆ'ಗಳು ಯಾವ ರಾಜ್ಯದಲ್ಲಿವೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಯಾವ ದೇಶದಲ್ಲಿ 18ನೇ ಬಿಮ್ಸ್ಟೆಕ್(BIMSTEC) ಸದಸ್ಯ ರಾಷ್ಟ್ರಗಳ ಸಚಿವರ ಸಭೆ ಜರುಗಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ ಬಿಮ್ಸ್ಟೆಕ್(BIMSTEC)ನ ಸದ್ಯಸ ರಾಷ್ಟ್ರಗಳು ಎಷ್ಟಿವೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ದ್ವಿಪಕ್ಷೀಯ ಸಹಕಾರವನ್ನು ವೃದ್ಧಿಸಲು ಭಾರತ ಹಾಗೂ ಶ್ರೀಲಂಕಾ ದೇಶಗಳು ಎಷ್ಟು ಒಪ್ಪಂದಗಳಿಗೆ ಪರಸ್ಪರ ಒಪ್ಪಿಕೊಂಡು ಸಹಿ ಹಾಕಿವೆ ಎಂದು ಭಾರತೀಯ ಹೈಕಮಿಷನ್ ಕಚೇರಿ ಈ ಬಗ್ಗೆ ವರದಿ ಮಾಡಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಈಶಾನ್ಯ ಭಾರತ ಯಾವ ರಾಜ್ಯಗಳ ನಡುವೆ "5" ದಶಕದದಿಂದ ಬಗೆಹರಿಯದೆ ಬಾಕಿ ಉಳಿದು ಕೊಂಡಿರುವ ಗಡಿ ವಿವಾದವನ್ನು ಬಗೆಹರಿಸಿಕೊಳ್ಳುವ ಒಪ್ಪಂದಕ್ಕೆ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಹಿಮಂತ ಬಿಸ್ವ ಶರ್ಮ ಮತ್ತು ಕಾನ್ರಾಡ್ ಸಂಗ್ಮಾ ಅವರು ಪರಸ್ಪರ ಒಪ್ಪಿಕೊಂಡು ಸಹಿ ಹಾಕಿದ್ದಾರೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಈ ಹಿಂದೆ ಎಷ್ಟರಲ್ಲಿ ಅಸ್ಸಾಂ ರಾಜ್ಯದಿಂದ ಮೇಘಾಲಯವು ಬೇರ್ಪಟ್ಟು ಪ್ರತ್ಯೇಕ ರಾಜ್ಯವಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ವೆಸ್ಟ್ಇಂಡೀಸ್ ತಂಡವು ಯಾವ ತಂಡದ ವಿರುದ್ಧ ಟೆಸ್ಟ್ ಸರಣಿಯನ್ನು 10 ವಿಕೆಟ್'ಗಳ ಅಂತರದಿಂದ ಜಯಗಳಿಸಿ, 'ಬೋಥಂ-ರಿಚರ್ಡ್ಸ್ ಟ್ರೋಫಿ'ಯನ್ನು ತನ್ನದಾಗಿಸಿಕೊಂಡಿದೆ?