ಯಾವ ರಾಜ್ಯದಲ್ಲಿನ ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಜನಸಂಖ್ಯೆಯಲ್ಲಿ ಏರಿಕೆಯಾಗಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಹಿಂದೆ ಎಷ್ಟರಲ್ಲಿ ಮೊದಲ ಹುಲಿ ಗಣತಿಯನ್ನು ನಡೆಸಲಾಗಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಮನಸ್ ರಾಷ್ಟ್ರೀಯ ಉದ್ಯಾನವನವು ಅಸ್ಸಾಂನ ಹಿಮಾಲಯದ ತಪ್ಪಲಿನ ಪ್ರದೇಶದಲ್ಲಿದೆ, ಹಾಗೂ ಯಾವ ದೇಶದ ರಾಯಲ್ ಮಾನಸ್ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಅಸ್ಸಾಂ'ನ ಈ ರಾಷ್ಟ್ರೀಯ ಉದ್ಯಾನವನವು ಹೆಚ್ಚಿನ ಜನಸಂಖ್ಯೆಯಲ್ಲಿ ಯಾವ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ 'ಕೌಶಲ್ಯ ಮಾತೃತ್ವ ಯೋಜನೆ'ಯನ್ನು ಆರಂಭಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಈ 'ಕೌಶಲ್ಯ ಮಾತೃತ್ವ ಯೋಜನೆ ಅಡಿಯಲ್ಲಿ 2ನೇ ಹೆಣ್ಣು ಮಗುವಿನ ಜನನದ ಸಂದರ್ಭದಲ್ಲಿ ಮಹಿಳೆಯರಿಗೆ ಎಷ್ಟು ರೂ. ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ತಿಳಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ವಿಶ್ವ ಬ್ಯಾಂಕ್ ಯಾವ ರಾಷ್ಟ್ರಕ್ಕೆ ಆರ್ಥಿಕ ತುರ್ತುಸ್ಥಿತಿಯಿಂದ ಚೇತರಿಕೆ ಕಂಡುಕೊಳ್ಳಲು ಹಣಕಾಸು USD 723 ಮಿಲಿಯನ್ ಸಾಲದ ರೂಪದಲ್ಲಿ ಅನುಮೋದಿಸಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ವಿಶ್ವ ಬ್ಯಾಂಕ್ ಇದೊಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯಾಗಿದೆ. ಇದನ್ನು ಈ ಹಿಂದೆ ಎಷ್ಟರಲ್ಲಿ ಬ್ರಿಟನ್ ವುಡ್ಸ್ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಸ್ಥಾಪನೆ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ಮಿಲಿಟರಿ ಕಾರ್ಯಾಚರಣೆಗೆ ನೆರವಾಗುವ ಉಪಗ್ರಹ 'ನೂರ್-2'ನ್ನು ಯಶಸ್ವಿಯಾಗಿ ಭೂಕಕ್ಷೆಗೆ ಸೇರ್ಪಡೆ ಮಡಿದ ದೇಶ ಯಾವುದು?
ವಿವರಣೆ / Explanation:
ಪ್ರಶ್ನೆ 10 / Question 101 Mark
RBI ಗವರ್ನರ್ ಶಕ್ತಿಕಂಠ ದಾಸ್ ಅವರು ಫೀಚರ್ ಫೋನ್ (ಸ್ಮಾರ್ಟ್ ಫೋನ್ ಅಲ್ಲದ ಸಾಮಾನ್ಯ ಫೋನ್) ಬಳಕೆ ಮಾಡುವವರಿಗಾಗಿ ಯಾವ ರೀತಿಯ ಹೊಸ ಇನ್'ಸ್ಟೆಂಟ್ ಪಾವತಿ ವ್ಯವಸ್ಥೆನ್ನು ಬಿಡುಗಡೆ ಮಾಡಿದ್ದಾರೆ.