ಇತ್ತೀಚಿಗೆ ಹೈಕೋರ್ಟ್ ಆಂಧ್ರ ಪ್ರದೇಶದ ಯಾವ ನಗರವನ್ನು ರಾಜಧಾನಿ ಎಂದು ಘೋಷಣೆ ಮಾಡಿ ಮಹತ್ವದ ತೀರ್ಪು'ನ್ನು ನೀಡಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಅಮರಾವತಿಯು ಯಾವ ರಾಜವಂಶದ ಪ್ರಾಚೀನ ರಾಜಧಾನಿಯಾದ ಐತಿಹಾಸಿಕ ಅಮರಾವತಿ ಗ್ರಾಮದಿಂದ ಬಂದಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ ವಾಷಿಂಗ್ಟನ್ ಮೂಲದ ಜಾಗತಿಕ ಬ್ಯಾಂಕ್ ಹೇಳಿಕೆ ನೀಡಿರುವ ಪ್ರಕಾರ ಈ ಹಿಂದೆ 2014 ರಿಂದ ವಿಶ್ವ ಬ್ಯಾಂಕ್ ಗ್ರೂಪ್ ಯಾವ ದೇಶಕ್ಕೆ ಯಾವುದೇ ರೀತಿಯ ಹೊಸ ಸಾಲ ಅಥವಾ ಹೂಡಿಕೆಗಳಿಗೆ ಅನುಮೋದನೆಯನ್ನು ನೀಡಿಲ್ಲ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ವಾಷಿಂಗ್ಟನ್ ಮೂಲದ ಜಾಗತಿಕ ಬ್ಯಾಂಕ್ ಹೇಳಿಕೆ ನೀಡಿರುವ ಪ್ರಕಾರ 2020 ರ ಮಧ್ಯದಿಂದ ಯಾವ ದೇಶಕ್ಕೆ ಯಾವುದೇ ರೀತಿಯ ಹೊಸ ಸಾಲವನ್ನು ಅಥವಾ ಹೂಡಿಕೆಗಳಿಗೆ ಅನುಮೋದನೆಯನ್ನು ನೀಡಿಲ್ಲ.
ವಿವರಣೆ / Explanation:
ಪ್ರಶ್ನೆ 5 / Question 51 Mark
ವಿಶ್ವ ಬ್ಯಾಂಕ್'ನಿಂದ ಮೊದಲ ಸಾಲವನ್ನು ಈ ಹಿಂದೆ 1947 ರಲ್ಲಿ ಯಾವ ದೇಶಕ್ಕೆ ನೀಡಲಾಗಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ ಬೀಜಿಂಗ್ 2022 ಪ್ಯಾರಾಲಿಂಪಿಕ್ ಚಳಿಗಾಲದ ಆಟಗಳಿಗೆ ಯಾವ ದೇಶದ ಕ್ರೀಡಾಪಟುಗಳಿಗೆ ಪ್ರವೇಶಗಳನ್ನು ನಿರಾಕರಿಸಲು ನಿರ್ಧರಿಸಿದೆ ಎಂದು ಇತ್ತೀಚಿಗೆ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ (IPC) ಆಡಳಿತ ಮಂಡಳಿಯು ಹೇಳಿಕೆ ನೀಡಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ (IPC)ಯು ಪ್ಯಾರಾಲಿಂಪಿಕ್ ಆಟಗಳನ್ನು ನಿಯೋಜಿಸುತ್ತದೆ ಹಾಗೂ '9' ಕ್ರೀಡೆಗಳಿಗೆ ಅಂತರಾಷ್ಟ್ರೀಯ ಒಕ್ಕೂಟವಾಗಿ ಕಾರ್ಯನಿರ್ವಹಿಸುತ್ತದೆ. ಈ ಹಿಂದೆ ಎಷ್ಟರಲ್ಲಿ IPC'ಯನ್ನು ಸ್ಥಾಪನೆ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ (IPC)ಯು ಪ್ರಧಾನ ಕಛೇರಿ ಎಲ್ಲಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ವಿಮಾನಯಾನ ಹಾಗೂ ಬಾಹ್ಯಾಕಾಶ ವಲಯದ ರಷ್ಯಾದ ಕಂಪನಿಗಳು ಯಾವ ದೇಶದ ವಿಮೆ ಹಾಗೂ ಮರುವಿಮೆ ಸೇವೆಗಳನ್ನು ಬಳಕೆ ಮಾಡಿಕೊಳ್ಳುವದರ ಮೇಲೆ ನಿರ್ಬಂಧವನ್ನು ಹೇರಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಭಾರತವು ಪಶ್ಚಿಮ ನದಿ ಯೋಜನೆಗಳ ಮಾಹಿತಿಯನ್ನು ಯಾವ ದೇಶಕ್ಕೆ ನೀಡಲು ಒಪ್ಪಿಗೆಯನ್ನು ನೀಡಿದೆ.