ಬೆಂಗಳೂರು ಓಪನ್-2 ATP ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಪಡೆದ ಅಲೆಕ್ಸಾಂಡರ್ ವುಕಿಕ್ ಯಾವ ದೇಶದವರು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಬೆಂಗಳೂರು ಓಪನ್ ಇದೊಂದು ಅಸೋಸಿಯೇಷನ್ ಆಫ್ ಟೆನ್ನಿಸ್ ಪ್ರೊಫೆಷನಲ್ಸ್ (ATP) ಚಾಲೆಂಜರ್ ಟೂರ್ನ ಭಾಗವಾಗಿದೆ. ಈ ಸ್ಪರ್ಧೆಯನ್ನು ಈ ಹಿಂದೆ ಎಷ್ಟರಲ್ಲಿ ಭಾರತದ ಬೆಂಗಳೂರಿನಲ್ಲಿ ವಾರ್ಷಿಕವಾಗಿ ನಡೆಸಲಾಗುತ್ತಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಅಲೆಕ್ಸಾಂಡರ್ ವುಕಿಕ್ ಅವರು ಈ ಹಿಂದೆ ಎಷ್ಟರಲ್ಲಿ ಫ್ರೆಂಚ್ ಓಪನ್ನಲ್ಲಿ ಅವರ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗೆ ಚೊಚ್ಚಲ ಪ್ರವೇಶ ಪಡೆದುಕೊಂಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರತಿ ವರ್ಷವು ಯಾವ ದಿನದಂದು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಣೆ ಮಾಡಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರಸ್ತುತ ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸುವ ಉದ್ದೇಶವು ಯಾವ ದೇಶದ ಉಪಕ್ರಮವಾಗಿತ್ತು, ಹಾಗೂ ಆ ದೇಶದ ಜನರು ತಮ್ಮ ಭಾಷೆಯ ಮಾನ್ಯತೆಗಾಗಿ ಹೋರಾಡಿದ ದಿನದ ವಾರ್ಷಿಕೋತ್ಸವದ ಅಂಗವಾಗಿ ಈ ದಿನವನ್ನು ಭಾರತದ ಪಶ್ಚಿಮ ಬಂಗಾಳದಲ್ಲಿ ಆಚರಣೆ ಮಾಡಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನು UNESCO ಯಾವ ವರ್ಷದ ನವೆಂಬರ್. 17 ರಂದು ಮೊದಲ ಬಾರಿಗೆ ಘೋಷಣೆ ಮಾಡಿದೆ
ವಿವರಣೆ / Explanation:
ಪ್ರಶ್ನೆ 7 / Question 71 Mark
ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚಿಗೆ ಸ್ವಂತದ ಹೊಸ ಸಾಮಾಜಿಕ ಮಾಧ್ಯಮ "ಟ್ರೂತ್ ಸೋಶಿಯಲ್" (Truth Social)ನ್ನು ಯಾವ ಕಂಪನಿಯ 'ಆಪ್ ಸ್ಟೋರ್'ನಲ್ಲಿ ಬಿಡುಗಡೆ ಮಾಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
IRCTC'ನ್ನು ಈ ಹಿಂದೆ ಎಷ್ಟರಲ್ಲಿ ಸ್ಥಾಪಿಸಲಾಗಿದೆ, ಹಾಗೂ ಇದೊಂದು ಭಾರತೀಯ ರೈಲ್ವೆಯ ಮೂಲಕ ಭಾರತ ಸರ್ಕಾರದ ಸಂಪೂರ್ಣ ಸ್ವಾಮ್ಯದ ಸಾರ್ವಜನಿಕ ರಂಗದ ಉದ್ಯಮವಾಗಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ಬ್ರಿಟನ್'ನಿಂದ ಯಾವ ದೇಶಕ್ಕೆ ಅಕ್ರಮವಾಗಿ ಆಮದು ಮಾಡಲಾಗಿರುವ ಸಾವಿರಾರು ಟನ್ ತೂಕದ ತ್ಯಾಜ್ಯ ವಸ್ತುಗಳನ್ನು ಹೊಂದಿರುವ ನೂರಾರು ಕಂಟೇನರ್'ಗಳನ್ನು ಮರಳಿ ಬ್ರಿಟನ್'ಗೆ ರವಾನಿಸಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗೆ ಭಾರತೀಯ ಮಹಿಳಾ ತಂಡದ ಯಾವ ಕ್ರಿಕೆಟ್ ಆಟಗಾರ್ತಿ ಎಲ್ಲಾ ಮಾದರಿಯ ಕ್ರಿಕೆಟ್'ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ವಿ. ಆರ್. ವನಿತಾ