ಪ್ರಸ್ತುತ ಆಸ್ಟ್ರೇಲಿಯಾದ ಟ್ಯಾಸ್ಮೆನಿಯನ್ ಎಂಬ ಕರಾವಳಿ ಪ್ರದೇಶದಲ್ಲಿ ಸುಮಾರು 22 ವರ್ಷಗಳಲ್ಲಿ ಮೊದಲ ಬಾರಿಗೆ 'ನಡೆದಾಡುವ ಹ್ಯಾಂಡ್ಫಿಶ್(handfish)' ಪತ್ತೆಯಾಗಿದೆ, ಹಾಗೂ ಇದು ಎಷ್ಟು ಬಾರಿ ಕಾಣಿಸಿಕೊಂಡಿದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಆಸ್ಟ್ರೇಲಿಯಾದ ಟ್ಯಾಸ್ಮೆನಿಯಾದಲ್ಲಿ ಈ ಗುಲಾಬಿ ಹ್ಯಾಂಡ್ಫಿಶ್ (pink handfish) ಕೊನೆಯದಾಗಿ ಈ ಹಿಂದೆ ಎಷ್ಟರಲ್ಲಿ ಪತ್ತೆಯಾಗಿತ್ತು ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ ಭಾರತೀಯ ಮೂಲದವರಾದ ನರೇಂದ್ರನ್ ಜೋಡಿ ಕೊಲ್ಲಪೆನ್(Narandran Jody Kollapen) ಅವರನ್ನು ಇದೀಗ ಯಾವ ದೇಶದ ಅತ್ಯುನ್ನತ ನ್ಯಾಯಪೀಠವಾಗಿರುವ ಸಂವಿಧಾನಾತ್ಮಕ ನ್ಯಾಯಾಲಯಕ್ಕೆ ನೇಮಕ ಮಾಡಲಾಗಿದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ವಿಶ್ವದ ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕವಾಗಿರುವ ನಾಸಾ(NASA)ದ 'ಜೇಮ್ಸ್ ವೆಬ್' ಬಾಹ್ಯಾಕಾಶ ಟೆಲಿಸ್ಕೋಪ್ ಉಪಗ್ರಹವನ್ನು ಗಗನಯಾನ ಉಡಾವಣೆ ನೆಲೆಯಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರಸ್ತುತ ಯಾವ ದೇಶಗಳ ಬಾಹ್ಯಾಕಾಶ ಸಂಸ್ಥೆಗಳ ಜಂಟಿಯಾಗಿ ನಾಸಾದ 'ಜೇಮ್ಸ್ ವೆಬ್' ಬಾಹ್ಯಾಕಾಶ ಟೆಲಿಸ್ಕೋಪ್ ಉಪಗ್ರಹ ಯೋಜನೆಯನ್ನು ಕೈಗೊಂಡಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಅಮೇರಿಕದ 'ಜೇಮ್ಸ್ ವೆಬ್' ಉಪಗ್ರಹಕ್ಕಿಂತ ಮೊದಲು ಹಬಲ್ ಟೆಲಿಸ್ಕೋಪ್ ಸಹಾಯದಿಂದ ಭೂಮಿಯ ಬಗ್ಗೆ ಅಧ್ಯಯನ ಮಾಡಲಾಗುತಿತ್ತು, ಈ ಹಬಲ್ ಟೆಲಿಸ್ಕೋಪ್ ಉಪಗ್ರಹವನ್ನು ಎಷ್ಟರಲ್ಲಿ ಉಡಾವಣೆ ಮಾಡಲಾಗಿತ್ತು ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಸ್ತುತ ಅಮೇರಿಕ ಇತಿಹಾಸದಲ್ಲೇ ಅತಿದೊಡ್ಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ಯೋಜನೆಯಾಗಿರುವ, ಈ 'ಜೇಮ್ಸ್ ವೆಬ್' ಬಾಹ್ಯಾಕಾಶ ಟೆಲಿಸ್ಕೋಪ್ ಉಪಗ್ರಹ ಯೋಜನೆಗೆ ನಾಸಾ(NASA)ದ ಎಷ್ಟನೇ ಮುಖ್ಯಸ್ಥರ ಹೆಸರನ್ನು ಇಡಲಾಗಿದೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ಭಾರತವು ಇದೇ 2022 ರ ಜನೇವರಿ. 03 ರಿಂದ ಎಷ್ಟು ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ (covid-19) ಲಸಿಕೆಯನ್ನು ನೀಡಲು ಆರಂಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ಭಾರತೀಯ ಅಂಧರ ಕ್ರಿಕೆಟ್ ತಂಡವು ಇದೀಗ 2021 ರ ಅಂಧರ ಟ್ವೆಂಟಿ20 ಕ್ರಿಕೆಟ್ ಸರಣಿಯಲ್ಲಿನ ಎಲ್ಲ ಪಂದ್ಯಗಳಲ್ಲೂ ಬಾಂಗ್ಲಾದೇಶದ ಅಂಧರ ಕ್ರಿಕೆಟ್ ತಂಡದ ವಿರುದ್ಧ ಜಯ ಸಾಧಿಸಿದೆ, ಈ ಅಂಧರ ಟ್ವೆಂಟಿ20 ಕ್ರಿಕೆಟ್ ಸರಣಿಯನ್ನು ಅಂಧರ ಕ್ರಿಕೆಟ್ ಸಂಸ್ಥೆ ಹಾಗೂ ಸಿಎಬಿಎಂಪಿ ಎಲ್ಲಿ ಆಯೋಜಿಸಿದ್ದವು ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ ಇಲ್ಲಿಯತನಕ ಎಷ್ಟು ಅಂಧರ ವಿಶ್ವಕಪ್ ಗಳನ್ನು ನಡೆಸಲಾಗಿದೆ ?