ಭಾರತ ಸರ್ಕಾರವು ಎಷ್ಟರಲ್ಲಿ ಕ್ರಮವಾಗಿ NDTL ಹಾಗೂ NADA ವನ್ನು ಸ್ಥಾಪನೆ ಮಾಡಿದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ಯಾವ ಬಾಹ್ಯಾಕಾಶ ಸಂಸ್ಥೆಯು ಹವಾಮಾನವು ಸ್ಪಷ್ಟವಾದಾಗ ಮತ್ತು 'ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಮಿಷನ್' ಎಂಬ ಹೆಸರಿನ ಮುಂದಿನ-ಪೀಳಿಗೆಯ ಬಾಹ್ಯಾಕಾಶ ದೂರದರ್ಶಕ ಮಿಷನ್'ನ್ನು ಆರಂಭಿಸಲು ಸಿದ್ಧವಾಗಿದೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ ಯಾವ ರಾಜ್ಯದ 'ಸಿಲ್ವರ್ ಲೈನ್ ಯೋಜನೆ' ವಿರುದ್ಧ ಜನಕೀಯ ಸಮಿತಿಯಂತಹ ಹಲವಾರು ರಾಜಕೀಯ ಪಕ್ಷಗಳು, ಹಾಗೂ ನಾಗರಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಈ 'ಸಿಲ್ವರ್ ಲೈನ್ ಯೋಜನೆ'ಯು ಯಾವ ನಗರಗಳ ಸಂಪರ್ಕವನ್ನು ಕಲ್ಪಿಸಲಿದೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಈ 'ಸಿಲ್ವರ್ ಲೈನ್ ಯೋಜನೆ'ಯು ಎಷ್ಟು ಜಿಲ್ಲೆಗಳನ್ನು ಸಂಪರ್ಕಿಸಲಿದೆ, 'ಕೇರಳ ರೈಲ್ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ (KRDCL)' ತಿಳಿಸಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇದೀಗ ಯಾವ ದೇಶವು ಫೈಜರ್'ನ ಕೋವಿಡ್-19 ಮಾತ್ರೆಗಳನ್ನು ಅಧಿಕೃತಗೊಳಿಸಿದೆ, ಈ ಕೋವಿಡ್-19 ಮಾತ್ರೆಗಳನ್ನು ಸುಮಾರು 12 ವರ್ಷ ಹಾಗೂ ಅದಕ್ಕಿಂತ ಮೆಲ್ಪಟ್ಟ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಜನಗಳಿಗೆ ನೀಡುವಂತೆ ಸೂಚಿಸಿದೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಸ್ತುತ ಭಾರತವು ಯಾವ ನೆರೆಯ ರಾಷ್ಟ್ರವಾಗಿರುವ ರಾಷ್ಟ್ರಕ್ಕೆ '10' ಲಕ್ಷ ಡೋಸ್ ಕೋವಿಡ್-19 ಲಸಿಕೆ, ಹಾಗೂ '10' ಸಾವಿರ ಟನ್ ಅಕ್ಕಿ ಹಾಗೂ ಗೋಧಿಯನ್ನು ಕಳುಹಿಸಿಕೊಟ್ಟಿದೆ, ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗ್ಲಾ ಅವರು ಹೇಳಿದ್ದಾರೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರತಿಷ್ಠಿತ 'ಸ್ಕಾಚ್ ಸೇವಾ ಪ್ರಶಸ್ತಿ' ಪಡೆದ ಕನ್ನಡಿಗ ಡಾ.ಬಿ.ಎನ್.ಶೆಟ್ಟಿ ಅವರು ಕರ್ನಾಟಕದ ಯಾವ ಜಿಲ್ಲೆಯವರು ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ನಗರದಲ್ಲಿನ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್'ಗಳನ್ನು ಹುಡುಕಲು ಸುಲಭವಾಗುವಂತೆ "ಇವಿ ಮಿತ್ರ" ಎನ್ನುವ ಅಪ್ಲಿಕೇಷನ್(ಆಯಪ್)ನ್ನು ಯಾವ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಬಿಡುಗಡೆ ಮಾಡಿದೆ ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರತಿ ವರ್ಷವು ಡಿಸೆಂಬರ್.23 ರಂದು 'ರಾಷ್ಟ್ರೀಯ ರೈತರ ದಿನಾಚರಣೆ' ಆಚರಿಸಲಾಗುತ್ತದೆ, ಈ ದಿನಾಚರಣೆಯನ್ನು ಭಾರತೀಯ ಯಾವ ಪ್ರಧಾನಿಯ ಜನ್ಮದಿನದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ ?