ಯಾವ ದೇಶದಿಂದ ಎಸ್-400 ಕ್ಷಿಪಣಿ ವ್ಯವಸ್ಥೆಯ ಮೊದಲ ರೆಜಿಮೆಂಟ್ ಭಾರತವನ್ನು ತಲುಪಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಈ S-400 ಕ್ಷಿಪಣಿ ವ್ಯವಸ್ಥೆಯನ್ನು ಹಿಂದೆ S-300 PMU-3 ಎಂದು ಕರೆಯಲಾಗುತ್ತಿತ್ತು, ಈ S-400 ಕ್ಷಿಪಣಿಯು ಎಷ್ಟರಲ್ಲಿ ಸೇವೆಗೆ ಸೇರ್ಪಡೆಯಾಯಿತು.
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021'ನ್ನು ಮಂಡಿಸಿದ್ದಾರೆ, ಈ ವಿಧಾನಸಭೆಯ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಅವಕಾಶವನ್ನು ಕಲ್ಪಿಸಿದ ಸ್ಪೀಕರ್ ಯಾರು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ಯಾವ ದೇಶದ ಔಷಧ ನಿಯಂತ್ರಕ ಮಂಡಳಿಯು ಕೋವಿಡ್ -19 ಚಿಕಿತ್ಸೆಗಾಗಿ 'ರೊನಾಪ್ರೀವ್'(Ronaprev) ಎಂಬ ಹೊಸ ಔಷಧ ಅನುಮೋದಿಸಿದೆ, ಈ ಔಷಧವನ್ನು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸಲು ಅನುಮೋದಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಈ 'ರೊನಾಪ್ರೀವ್' (Ronapreve) ಔಷಧವು ಕೋವಿಡ್-19 ರೂಪಾಂತರದ ಯಾವ ತಳಿಯ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಪ್ರಯೋಗದಲ್ಲಿ ತಿಳಿದುಬಂದಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ ಸಾರ್ಕ್(SAARC) ಶೃಂಗದ ಪ್ರಧಾನ ಕಾರ್ಯದರ್ಶಿಯಾಗಿರುವ ಇಸಾಲಾ ರುವನ್ ವೀರಕೂನ್ ಅವರು ಇದೇ ಡಿಸೆಂಬರ್. 22ರಿಂದ ನಾಲ್ಕು ದಿನಗಳ ಕಾಲ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲಿದ್ದಾರೆ, ಪ್ರಸ್ತುತ ಎಷ್ಟು ಸಾರ್ಕ್ ಒಕ್ಕೂಟದ ಸದಸ್ಯ ರಾಷ್ಟ್ರಗಳಿವೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಈ ಹಿಂದೆ 2014ರಲ್ಲಿ ಸಾರ್ಕ್(SAARC) ಶೃಂಗಸಭೆಯು ಯಾವ ದೇಶದಲ್ಲಿ ಜರುಗಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಸಾರ್ಕ್(SAARC) ಸಂಸ್ಥೆಯು ಆರ್ಥಿಕ ಮತ್ತು ಪ್ರಾದೇಶಿಕ ಏಕೀಕರಣದ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ, ಈ ಸಾರ್ಕ್(SAARC) ಸಂಸ್ಥೆಯನ್ನು ಎಷ್ಟರಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ಸ್ಥಾಪಿಸಲಾಯಿತು.
ವಿವರಣೆ / Explanation:
ಪ್ರಶ್ನೆ 9 / Question 91 Mark
ವಿಶ್ವ ಮಾದಕವಸ್ತು ಮದ್ದು ತಡೆ ಸಂಸ್ಥೆ ಪ್ರಕಟಿಸಿರುವ 2019ರ ಪಟ್ಟಿಯಲ್ಲಿಯ ಪ್ರಕಾರ ಕ್ರೀಡಾಕ್ಷೇತ್ರದಲ್ಲಿ ಮಾದಕವಸ್ತು ಸೇವನೆ ಮಿತಿಮೀರಿದ ಪ್ರಕರಣ, ಹಾಗೂ ನಿಯಮ ಉಲ್ಲಂಘನೆಯಲ್ಲಿ ಭಾರತವು 3ನೇ ಸ್ಥಾನದಲ್ಲಿದೆ, ಮೊದಲನೇ ಸ್ಥಾನದಲ್ಲಿರುವ ದೇಶ ಯಾವುದು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ ಉತ್ತರ ಪ್ರದೇಶ ರಾಜ್ಯದಲ್ಲಿನ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಸರ್ಕಾರ ಮುಂದಿನ '6' ತಿಂಗಳ ಕಾಲ ಎಲ್ಲ ಮುಷ್ಕರಗಳನ್ನು ನಿಷೇಧಿಸಿ ಎಸ್ಮಾ(ESMA) ಆದೇಶವನ್ನು ಹೊರಡಿಸಿದ್ದಾರೆ, ಈ ಹಿಂದೆ ಎಷ್ಟರಲ್ಲಿ ಈ ಎಸ್ಮಾ(ESMA) ಕಾಯಿದೆಯನ್ನು ಜಾರಿಗೊಳಿಸಿತ್ತು.