ಇದೀಗ ಕೇಂದ್ರ ಸರ್ಕಾರವು ರುಪೇ ಡೆಬಿಟ್(Rupay debit) ಕಾರ್ಡ್, ಹಾಗೂ ಭೀಮ್ ಯುಪಿಐ(BHIM UPI) ಮೂಲಕ ಸಣ್ಣ ಸಣ್ಣ ಮೊತ್ತದ ಡಿಜಿಟಲ್ ವಹಿವಾಟುಗಳಿಗೆ ಉತ್ತೇಜನ ನೀಡಲು ಮುಂದಾಗಿದೆ, ಈ ಡಿಜಿಟಲ್ ವಹಿವಾಟಿನ ಯೋಜನೆಗಾಗಿ ಎಷ್ಟು ವರ್ಷದಲ್ಲಿ ಸುಮಾರು 76,000 ಕೋಟಿ ರೂ.ಗಳನ್ನೂ ಖರ್ಚು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಈ ಡಿಜಿಟಲ್ ವಹಿವಾಟಿನ ಯೋಜನೆಯಿಂದಾಗಿ 2.5 ಲಕ್ಷ ಎಸ್ಸಿ(SC) ಮತ್ತು 2 ಲಕ್ಷ ಎಸ್ಟಿ(ST) ರೈತರು ಸೇರಿ ಸರಿ ಸುಮಾರು ಎಷ್ಟು ಲಕ್ಷ ರೈತರು ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚೆಗೆ ಕೇಂದ್ರ ಬ್ಯಾಂಕ್ ಆರ್ಬಿಐ ಫೀಚರ್ ಫೋನ್ಗಳಿಗಾಗಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಆರಂಭಿಸಲಿದೆ ಎಂದು ತಿಳಿಸಿದವರಾರು ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರತಿ ವರ್ಷವು ಡಿಸೆಂಬರ್. 16 ರಂದು ಯಾವ ವರ್ಷದ ಯುದ್ಧದಲ್ಲಿ ಭಾರತದ ವಿಜಯದ ನೆನಪಿಗಾಗಿ ವಿಜಯ್ ದಿವಸ್ ಆಚರಣೆ ಮಾಡಲಾಗುತ್ತದೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಪಾಕಿಸ್ತಾನದ ವಿರುದ್ಧದ ನಡೆದ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಎಎ ಖಾನ್ ನಿಯಾಜಿ, ಹಾಗೂ ಅವರ ಜೊತೆ ಸಾವಿರ ಸೈನಿಕರು ಭಾರತೀಯ ಸೇನೆಗೆ ಶರಣಾದರು ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರತಿ ವರ್ಷವು ಡಿಸೆಂಬರ್. 16 ರಂದು ವಿಜಯ್ ದಿವಸ್ ಅಂಗವಾಗಿ ಯಾವ ನಗರದ ಈಸ್ಟರ್ನ್ ಕಮಾಂಡ್ ಹೆಡ್ ಕ್ವಾರ್ಟರ್ಸ್ ಪೋರ್ಟ್ ಮಿಲಿಯಂನಲ್ಲಿ ವಿಜಯ್ ಸ್ಮಾರಕ್ ಕ್ಕೆ ಮಾಲಾರ್ಪಣೆ ಮಾಡಲಾಗುತ್ತದೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
1971 ರಲ್ಲಿ ಯುದ್ಧವು ಯಾರ ನೇತೃತ್ವದ ಮೇರೆಗೆ ಪಾಕಿಸ್ತಾನದ ಮೇಲೆ ಯುದ್ಧ ನಡೆಯಿತು ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಯೂಗೋವ್ (YouGov) ಸಮೀಕ್ಷೆಯ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಪುರುಷ/ಮಹಿಳೆಯರ ಪಟ್ಟಿಯನ್ನು ಬಿಡುಗಡೆ, ಪ್ರಸ್ತುತ ಇದರ ಪ್ರಧಾನ ಕಚೇರಿ ಎಲ್ಲಿದೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಯೂಗೋವ್ (YouGov) ಸಮೀಕ್ಷೆಯ ಈ ವರ್ಷದ ನಡೆಸಿರುವ ಅಧ್ಯಯನವು ಪ್ರಕಾರ ಪಟ್ಟಿಯನ್ನು ಕಂಪೈಲ್ ಮಾಡಲು ಎಷ್ಟು ದೇಶಗಳ, ಪ್ರಾಂತ್ಯಗಳಲ್ಲಿನ 42,000 ಕ್ಕೂ ಅಧಿಕ ಜನರನ್ನು ಸಮೀಕ್ಷೆ ಮಾಡಿದೆ ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಯುನೆಸ್ಕೋ ಯಾವ ನಗರದ ದುರ್ಗಾ ಪೂಜೆಯನ್ನ "ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿ"ಗೆ ಸೇರಿಸಿದೆ ?