ಪ್ರಸ್ತುತ DRDO ಅಭಿವೃದ್ಧಿಪಡಿಸಿರುವ ಯಾವ ವಿಸ್ತೃತ ದೂರದ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್ ಸಿಸ್ಟಮ್ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ರಾಕೆಟ್ ವ್ಯವಸ್ಥೆಯನ್ನು ಪರೀಕ್ಷಿಸಲಾಗುವ ಪೋಖ್ರಾನ್ ಪ್ರದೇಶವು ಯಾವ ರಾಜ್ಯದಲ್ಲಿದೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
DRDO ಅಭಿವೃದ್ಧಿ ಪಡಿಸಿರುವ ಈ ಹೊಸ ಪಿನಾಕಾ-ಇಆರ್ ರಾಕೆಟ್ ಸರಿ ಸುಮಾರು 70 ಕಿಮೀ ವ್ಯಾಪ್ತಿಯವರೆಗೆ ಚಿಮ್ಮಲಿದೆ, ಆದರೆ ಭಾರತೀಯ ಸೇನಾ ಪಡೆಗಳು ಒಂದು ದಶಕದಿಂದ ಎಷ್ಟು ಕಿ.ಮೀ. ದೂರ ಚಿಮ್ಮುವ ಪಿನಾಕಾ-ಇಆರ್ ರಾಕೆಟ್ ಬಳಸುತ್ತಿದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ಬಲರಾಮಪುರ ಪ್ರದೇಶದಿಂದ ಪಂಚ ನದಿ ಯೋಜನೆಗೆ ಚಾಲನೆ ನೀಡಿದ್ದಾರೆ, ಈ ಯೋಜನೆಯಿಂದಾಗಿ ಪಶ್ಚಿಮ ಉತ್ತರ ಪ್ರದೇಶದ ಎಷ್ಟು ಜಿಲ್ಲೆಗಳ ಹಾಗೂ ಎಷ್ಟು ಲಕ್ಷ ಪ್ರದೇಶಗಳಿಗೆ ನೀರನ್ನು ಒದಗಿಸುವ ಯೋಜನೆಗೆ ಇದಾಗಿದೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಈ ಹಿಂದೆ 1978 ರಲ್ಲಿ ಈ ಪಂಚ ನದಿ ಯೋಜನೆ ಸ್ಥಾಪನೆ ಮಾಡಲಾಗಿದೆ, ಹಾಗೂ ಇದನ್ನು ಎಷ್ಟರಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಯೀ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಮಾಡಲಾಯಿತು ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಪಶ್ಚಿಮ ಉತ್ತರ ಪ್ರದೇಶದ ಪಂಚ ನದಿ ಯೋಜನೆಯನ್ನು ಯಾವ ಐದು ನದಿಗಳನ್ನು ಜೋಡಿಸಿ ನಿರ್ಮಾಣ ಮಾಡಲಾಗಿದೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ಯಾವ ದೇಶವು ಚೀನಾ, ಮ್ಯಾನ್ಮಾರ್, ಉತ್ತರಕೊರಿಯಾ ಹಾಗೂ ಬಾಂಗ್ಲಾದೇಶಗಳ ಜೊತೆಗೆ ಸಂಬಂಧ ಹೊಂದಿರುವ ಕೆಲ ವ್ಯಕ್ತಿಗಳು, ಮತ್ತು ಸಂಸ್ಥೆಗಳ ಮೇಲೆ ವ್ಯಾಪಕ ಮಾನವಹಕ್ಕುಗಳಿಗೆ ಸಂಬಂಧಿಸಿರುವ ನಿರ್ಬಂಧಗಳನ್ನು ಜಾರಿಗೆ ತಂದಿದೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ಮ್ಯಾನ್ಮಾರ್ ದೇಶದಲ್ಲಿ ವ್ಯಾಪಕ ಮಾನವ ಹಕ್ಕು ಉಲ್ಲಂಘನೆಯಾಗಿರುವ ಹಿನ್ನಲೆಯಿಂದಾಗಿ ಮ್ಯಾನ್ಮಾರ್ ದೇಶದ ವಿರುದ್ಧ ಯಾವ ದೇಶಗಳು ನಿರ್ಬಂಧವನ್ನು ಹೇರಿವೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಡಾ.ಎಂ.ಬಿ.ದಳಪತಿ ಅವರಿಗೆ 2019-20 ನೇ ಸಾಲಿನ ರಾಜ್ಯ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಯಿಂದ ನೀಡುವ 'ಅತ್ಯುತ್ತಮ ಎನ್.ಎಸ್.ಎಸ್, ಕಾರ್ಯಕ್ರಮ ಸಂಯೋಜನಾಧಿಕಾರಿ ರಾಜ್ಯ ಪ್ರಶಸ್ತಿ ದೊರಕಿದೆ, ಪ್ರಸ್ತುತ ವಿ.ವಿ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ, ಮತ್ತು ಉತ್ತರಕನ್ನಡ ಜಿಲ್ಲೆಗಳ 187 ಕಾಲೇಜುಗಳಲ್ಲಿ ಒಟ್ಟು ಎಷ್ಟು ಎನ್.ಎಸ್.ಎಸ್ ಘಟಕಗಳಿವೆ ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚಿಗಷ್ಟೇ 'ಬ್ಲೂ ಒರಿಜಿನ್' ಕಂಪನಿ ವತಿಯಿಂದ ನಿಯೋಜಿಸಲಾಗಿದ್ದ 3 ನೇ ಆವೃತ್ತಿಯ ಗಗನಯಾತ್ರೆ ಯಶಸ್ವಿಯಾಗಿ ಕಳುಹಿಸಿದೆ, ಈ ಬ್ಲೂ ಒರಿಜಿನ್ ಕಂಪನಿಯ ಸಂಸ್ಥಾಪಕ ಯಾರು?