Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 11-11-2021
11 ನವೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈ ಹಿಂದೆ 1955 ರಲ್ಲಿ ಯಾವ ನಗರದಲ್ಲಿ ಎನ್ಡಿಎ(NDA) ಉದ್ಘಾಟನೆಗೊಂಡಿದೆ.
A
ಪುಣೆ
B
ಲಕ್ನೋ
C
ಬೆಂಗಳೂರು
D
ಡೆಹ್ರಾಡೂನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಸರಿ ಸುಮಾರು ಎಷ್ಟು ಮಹಿಳಾ ಕೆಡೆಟ್ಗಳಿಗೆ ಮುಂದಿನ ವರ್ಷ ಪ್ರವೇಶ ನೀಡಲಿದೆ.
A
05
B
10
C
15
D
20
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆಫ್ಘಾನಿಸ್ತಾನದ ನೆಲವು ಉಗ್ರವಾದಕ್ಕೆ ಬಳಕೆಯಾಗದಂತೆ ತಡೆಯಲು ಯಾವ ದೇಶವು ತನ್ನ ನೇತೃತ್ವದಲ್ಲಿ ಭದ್ರತಾ ಸಂವಾದವನ್ನು ಆಯೋಜಿಸಿತ್ತು.
A
ಪಾಕಿಸ್ತಾನ
B
ಭಾರತ
C
ರಷ್ಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಒಟ್ಟಾರೆ ಎಷ್ಟು ಭಾರತೀಯ ನಗರಗಳು ಯುನೆಸ್ಕೋ ಮಾನ್ಯತೆ ಪಡೆದುಕೊಂಡಿವೆ.
A
6
B
5
C
4
D
3
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ನಗರವು ವಿಶ್ವದಾದ್ಯಂತ 295 ಸೃಜನಶೀಲ ನಗರಗಳ ಜಾಲದ ಕ್ಲಬ್ʼಗೆ ಪ್ರವೇಶವನ್ನು ಪಡೆದುಕೊಂಡಿದೆ.
A
ವಾರಾಣಸಿ
B
ಶ್ರೀನಗರ
C
ಜೈಪುರ್
D
ಮುಂಬೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಟ್ವಿಟರ್ʼನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಸಚಿನ ತೆಂಡೂಲ್ಕರ್ ಅವರು ಎಷ್ಟನೇ ಸ್ಥಾನ ಪಡೆದುಕೊಂಡಿದ್ದಾರೆ.
A
35ನೇ
B
37ನೇ
C
40ನೇ
D
50ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ರಾಷ್ಟ್ರದಲ್ಲಿನ ಹಿಂದು ದೇವಾಲಯವನ್ನು ಮರುನಿರ್ಮಾಣ ಮಾಡಿ ಅಲ್ಲಿನ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಗುಲ್ಜರ್ ಅಹ್ಮದ್ ಅವರು ಉದ್ಘಾಟಣೆ ಮಾಡಿದ್ದಾರೆ.
A
ಕಜಗೀಸ್ತಾನ್
B
ಆಫ್ಘಾನಿಸ್ತಾನ್
C
ಬಾಗ್ಲಾದೇಶ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿಧನರಾದ ಪಿಂಕ್ ಬಾಲ್ ಟೆಸ್ಟ್ ಸಿದ್ದಂತಾ ಪ್ರತಿಪಾದಕ ಯಾರು?
A
ಬ್ರಾಡ್ ಶಾ
B
ಜಾರ್ಜ್ ಗುನ್ನ
C
ಮಿರನ್ ಬಕ್ಷ್
D
ಸರ್ ಜಾಕ್ ಹೋಬ್ಬ್ಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಮೊದಲು ಯಾವ ದೇಶಗಳ ಕ್ರಿಕೆಟ್ ತಂಡಗಳ ಮಧ್ಯೆ 2015 ರಲ್ಲಿ ಅಡಿಲೇಡ್ನಲ್ಲಿ ಪಿಂಕ್ ಬಾಲ್ ಟೆಸ್ಟ್'ನ್ನು ನಡೆಸಲಾಗಿದೆ.
A
ಭಾರತ & ಪಾಕಿಸ್ತಾನ
B
ಇಂಡಿಯಾ & ಆಸ್ಟ್ರೇಲಿಯಾ
C
ಆಸ್ಟ್ರೇಲಿಯಾ & ನ್ಯೂಜಿಲೆಂಡ್ - - -
D
ಇಂಗ್ಲೆಂಡ್ & ಸ್ಕಾಟ್ಲೆಂಡ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೇಂದ್ರ ರಕ್ಷಣಾ ಸಚಿವಾಲಯವು ಯಾವ ವೈಸ್ ಅಡ್ಮಿರಲ್ ಅವರನ್ನು ಮುಂದಿನ ನೌಕಾಪಡೆ ಮುಖ್ಯಸ್ಥರಾಗಿ ನೇಮಕ ಮಾಡುವದಾಗಿ ಆದೇಶ ಹೊರಡಿಸಿದೆ.
A
ಕರಂಬಿರ್ ಸಿಂಗ್
B
ಆರ್ ಹರಿಕುಮಾರ್
C
ಅನಿಲ್ ಕುಮಾರ್ ಚಾವ್ಲಾ
D
ಅಜೇಂದ್ರ ಬಹದ್ದೂರ್ ಸಿಂಗ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers