Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 09-11-2021
09 ನವೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ಭಾರತದ ಎಷ್ಟನೇ ಗ್ರ್ಯಾಂಡ್ಮಾಸ್ಟರ್ ಆಗಿ ಮಹಾರಾಷ್ಟ್ರದ ನಾಗ್ಪುರದ ಸಂಕಲ್ಪ್ ಗುಪ್ತಾ ಅವರು ಹೊರ ಹೊಮ್ಮಿದ್ದಾರೆ.
A
70ನೇ
B
71ನೇ
C
73ನೇ
D
74ನೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತವು ಹಣಕಾಸಿನ ಒಳಗೊಳ್ಳುವಿಕೆಯಲ್ಲಿ ಯಾವ ದೇಶವನ್ನು ಹಿಂದಿಕ್ಕಿದೆ?
A
ರಷ್ಯಾ
B
ಫ್ರಾನ್ಸ್
C
ಚೀನಾ
D
ಅಮೇರಿಕಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕಳೆದ '7' ವರ್ಷಗಳಿಂದ ಆರ್ಥಿಕ ಒಳಗೊಳ್ಳುವಿಕೆಗೆ ಬಗೆಗಿನ ಅಭಿಯಾನದಲ್ಲಿ ಎಷ್ಟು ಕೋಟಿ ಶೂನ್ಯ ಬ್ಯಾಲೆನ್ಸ್ ಖಾತೆಗಳನ್ನು ಪ್ರಾರಂಭಿಸಲಾಗಿದೆ ಎಂದು SBI ತಿಳಿಸಿದೆ.
A
33.7
B
34.3
C
43.7
D
44.4
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಪ್ಯಾರಿಸ್'ನ ಮಾಸ್ಟರ್ಸ್ ಪ್ರಶಸ್ತಿ ಪಡೆದ ಟೆನಿಸ್ ಆಟಗಾರ ಯಾರು?
A
ರೋಜರ್ ಫೆಡೆರೇರ್
B
ರಫೇಲ್ ನಡಾಲ್
C
ಡನೀಲ್ ಮೆಡ್ವೆಡೆವ್
D
ನೊವಾಕ್ ಜೊಕೊವಿಕ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸರ್ಬಿಯದ ನೊವಾಕ್ ಜೊಕೊವಿಕ್ ಹಾಗೂ ರಫೇಲ್ ನಡಾಲ್ ಅವರು ತಲಾ ಎಷ್ಟು ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.
A
17
B
20
C
30
D
37
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷವು ಯಾವ ದಿನದಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನ ಆಚರಣೆ ಮಾಡಲಾಗುತ್ತದೆ.
A
ಜೂನ್. 07
B
ಆಗಸ್ಟ್. 03
C
ಅಕ್ಟೋಬರ್. 08
D
ನವೆಂಬರ್. 09
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಹಿಂದೆ ಎಷ್ಟರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆಯನ್ನು ಸ್ಥಾಪಿಸಲಾಗಿದೆ.
A
1980
B
1987
C
1990
D
1995
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಜ್ಯದ ಸಮತಾ ಸಂಸ್ಥೆಯು 2020ನೇ ಸಾಲಿನ ಜೀವ ಸಮೃದ್ಧಿ ಪ್ರಶಸ್ತಿಗೆ ಸಾಲು ಮರದ ತಿಮ್ಮಕ್ಕರನ್ನು ಆಯ್ಕೆ ಮಾಡಿದೆ.
A
ಕೇರಳ
B
ಕರ್ನಾಟಕ
C
ತೆಲಂಗಾಣ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇದೇ ಡಿಸೆಂಬರ್ ವೇಳೆಗೆ ಫೇಸಿಯಲ್ ರೆಕಗ್ನಿಷನ್ನ ಟೆಂಪ್ಲೇಟ್ಗಳನ್ನು ಡಿಲೀಟ್ ಮಾಡಲಾಗುತ್ತಿದೆ ಎಂದು ತಿಳಿಸಿರುವ ಸಾಮಾಜಿಕ ಜಾಲತಾಣ ಯಾವುದು?
A
ಟಿಕ್ ಟಾಕ್
B
ವಾಟ್ಸಾಪ್
C
ಫೇಸ್ಬುಕ್
D
ಟ್ವಿಟ್ಟರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ 'ಕ್ಸಾವಿ ಹೆರ್ನಾಂಡಜ್' ಅವರು ಯಾವ ಪುಟ್ಬಾಲ್ ತಂಡದ ಹೊಸ ಕೋಚ್ ಆಗಿ ನೇಮಕಗೊಂಡಿದ್ದಾರೆ?
A
ಚೆಲಸೀ ಎಫ್.ಸಿ
B
ಬಾರ್ಸಿಲೋನಾ ಎಫ್.ಸಿ.
C
ಮ್ಯಾಂಚೆಸ್ಟರ್ ಸಿಟಿ ಎಫ್.ಸಿ.
D
ಮ್ಯಾಂಚೆಸ್ಟರ್ ಯುನೈಟೆಡ್ ಎಫ್.ಸಿ.
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers