Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 02-09-2021
02 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ BIMSTEC ದೇಶಗಳ ಕೃಷಿ ತಜ್ಞರ ಜೊತೆ ಎಷ್ಟನೇ ಸಭೆ ಜರುಗಿದೆ ?
A
07 ನೇ
B
10 ನೇ
C
08 ನೇ
D
21 ನೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಈ BIMSTEC ನ್ನು ಎಷ್ಟರಲ್ಲಿ ಸ್ಥಾಪನೆ ಮಾಡಲಾಗಿದೆ ?
A
1987
B
1997
C
1799
D
1979
ವಿವರಣೆ / Explanation:
ಪ್ರಶ್ನೆ 3 / Question 3
1 Mark
2019 ರ ಈ BIMSTEC ಕೃಷಿ ಮಂತ್ರಿಗಳ ಸಭೆ ಯಾವ ದೇಶದಲ್ಲಿ ನಡೆದಿದೆ ?
A
ಚೀನಾ
B
ಪಾಕಿಸ್ತಾನ
C
ಮ್ಯಾನ್ಮಾರ್
D
ಇಟಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಲಾಥಮ್ನ ಸ್ನೈಪ್ ವಲಸೆ ಹಕ್ಕಿಯು ವರ್ಷಕ್ಕೆ ಎರಡು ಬಾರಿ ತಡೆರಹಿತವಾಗಿ ಯಾವ ದೇಶದಿಂದ ಯಾವ ದೇಶಕ್ಕೆ ಹಾರುತ್ತದೆ ?
A
ಆಸ್ಟ್ರೇಲಿಯಾ - ಬ್ರಿಟನ್
B
ಜಪಾನ್ - ಆಸ್ಟ್ರೇಲಿಯಾ
C
ಭಾರತ - ನೇಪಾಳ
D
ಅಮೇರಿಕ - ಜಪಾನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವಸಂಸ್ಥೆಯು ಯಾವ ವರ್ಷದಂದು ಈ ಆಟಿಕೆ ರೈಲುನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಣೆ ಮಾಡಿದೆ ?
A
1998
B
1999
C
1989
D
1978
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ರಾಷ್ಟ್ರವು 2021 ರ ಆಗಸ್ಟ್. 31 ರಂದು ಆಹಾರ ಕೊರತೆಯ ಮೇಲೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ?
A
ಹೈಟಿ
B
ಶ್ರೀಲಂಕಾ
C
ಆಫ್ಘಾನಿಸ್ತಾನ್
D
ಮಯನ್ಮಾರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2021 ರ ಆಗಸ್ಟ್ ವೇಳೆಗೆ ವಿಶ್ವದಾದ್ಯಂತ ಕೋವಿಡ್-19 ರೋಗಕ್ಕೆ ಅತಿ ಹೆಚ್ಚು ದೈನಂದಿನ ಸಾವುಗಳನ್ನು ಹೊಂದಿರುವ ನಾಲ್ಕನೇ ದೇಶ ?
A
ಟುನೀಶಿಯಾ
B
ಶ್ರೀಲಂಕಾ
C
ಜಾರ್ಜಿಯಾ
D
ಮಲೇಷಿಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇತ್ತೀಚಿಗೆ ಯಾವ ನಗರದಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧಿಸಿದ್ದಾರೆ ?
A
ಮಥುರಾ
B
ಅಯೋಧ್ಯೆ
C
ಪ್ರಯಾಗ್ ರಾಜ್
D
ವಾರಾಣಸಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷೀಯ ಸ್ಥಾನವನ್ನು ಅಗಸ್ಟ್ ವೇಳೆಗೆ ಯಾವ ದೇಶವು ಯಶಸ್ವಿಯಾಗಿ ನಿರ್ವಹಿಸಿದೆ ?
A
ಚೀನಾ
B
ಭಾರತ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಬಲೀಕರಣಗೊಳಿಸುವ ಸಂಸದೀಯ ಕಾರ್ಯಕ್ರಮವನ್ನು ಯಾವ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಾರಂಭಿಸಿದರು ?
A
ಲಡಾಖ್
B
ಪುದುಚೇರಿ
C
ಜಮ್ಮು ಮತ್ತು ಕಾಶ್ಮೀರ
D
ದೆಹಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers