Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 19-08-2021
19 ಆಗಸ್ಟ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತವು ದಕ್ಷಿಣ ಚೀನಾ ಸಮುದ್ರದಲ್ಲಿ ದ್ವಿಪಕ್ಷೀಯ ಕಡಲ ಜಂಟಿ ಸಮರಾಭ್ಯಾಸವನ್ನು ಯಾವ ದೇಶದೊಂದಿಗೆ ನಡೆಸಿತ್ತು ?
A
ಚೀನಾ
B
ವಿಯೆಟ್ನಾಂ
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ದೇಶವು ಅಂತರ್ಜಾಲ ಕಂಪನಿಗಳಿಂದ ಸ್ಪರ್ಧಾತ್ಮಕ ಅಭ್ಯಾಸಗಳ ಕುರಿತು ಹೊಸ ನಿಯಮ ಹೊರಡಿಸಿದೆ ?
A
ಚೀನಾ
B
ಉತ್ತರ ಕೊರಿಯಾ
C
ಫ್ರಾನ್ಸ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ದೇಶವು 2021 ರ ಅಂತ್ಯದ ವೇಳೆಗೆ ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಮಾತುಕತೆಯನ್ನು ಪ್ರಾರಂಭಿಸಲಿದೆ ?
A
ಚೀನಾ
B
ಯುನೈಟೆಡ್ ಕಿಂಗ್ಡಮ್ (UK)
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
13 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ದಾಟಿದ ಭಾರತೀಯ 2 ನೇ ಕಂಪನಿ ಯಾವುದು ?
A
FlipCart
B
TCS
C
Snapdeal
D
Amazon
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಸುಪ್ರೀಂ ಕೋರ್ಟ್ ಮಹಿಳಾ ಅಭ್ಯರ್ಥಿಗಳಿಗೆ ಯಾವ ಪರೀಕ್ಷೆ ಬರೆಯಲು ಅವಕಾಶ ನೀಡಿದೆ ?
A
ISRO
B
NASA
C
NDA
D
SSC
ವಿವರಣೆ / Explanation:
ಪ್ರಶ್ನೆ 6 / Question 6
1 Mark
TCS ನ ಪ್ರಧಾನ ಕಛೇರಿ ಎಲ್ಲಿದೆ ?
A
ಬೆಂಗಳೂರು
B
ಮುಂಬೈ
C
ದೆಹಲಿ
D
ಕೇರಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಕ್ರೊಯೇಶಿಯದ ಪ್ರಮುಖ ಫುಟ್ಬಾಲ್ ಕ್ಲಬ್ ಗೆ ಸೇರ್ಪಡೆ ಯಾದ ಭಾರತದ ಪುಟ್ಬಾಲ್ ಆಟಗಾರ ಯಾರು ?
A
ಗುರ್ಪ್ರೀತ್ ಸಿಂಗ್ ಸಂಧು
B
ಸಂದೇಶ್ ಜಿಂಗಾನ್
C
ಇಶಾನ್ ಪಂಡಿತ
D
ರಾಹುಲ್ ಭೇಕೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2014 ರಲ್ಲಿ ಇಂಡಿಯನ್ ಸೂಪರ್ ಲೀಗ್ ನ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಪಡೆದ ಪುಟ್ಬಾಲ್ ಆಟಗಾರ ಯಾರು ?
A
ಸುನಿಲ್ ಛೆಟ್ರಿ
B
ಬ್ರ್ಯಾಂಡನ್ ಫೆರ್ನಾಂಡಿಸ್
C
ಸಂದೇಶ್ ಜಿಂಗಾನ್
D
ಗ್ಲಾನ್ ಮಾರ್ಟಿನ್ಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ರಾಜ್ಯ ಸರ್ಕಾರವು ಅಫ್ಘಾನಿಸ್ತಾನದಲ್ಲಿ ಸಿಲುಕಿರುವವರನ್ನು ತನ್ನ ನಾಗರಿಕರನ್ನು ಕರೆತರಲು ನೋಡೆಲ್ ಅಧಿಕಾರಿ ನೇಮಕ ಮಾಡಿದೆ ?
A
ಆಂಧ್ರ ಪ್ರದೇಶ
B
ಮಹಾರಾಷ್ಟ್ರ
C
ಕೇರಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಅಥ್ಲೆಟಿಕ್ಸ್ ಅಂಡರ್-20 ಚಾಂಪಿಯನ್ಶಿಪ್ ನಲ್ಲಿ ಭಾರತದ 4x400 ಮೀ. ಮಿಶ್ರ ರಿಲೇ ತಂಡವು ಯಾವ ಪದಕವನ್ನು ಜಯಿಸಿದೆ ?
A
ಚಿನ್ನ
B
ಕಂಚು
C
ಬೆಳ್ಳಿ
D
ತಾಮ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers