Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 29-05-2021
29 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ತಮಿಳನಾಡು ರಾಜ್ಯವು ಕೋವಿಡ್ ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ಎಷ್ಟು ಲಕ್ಷ ಪರಿಹಾರ ಘೋಷಿಸಿದೆ?
A
10 ಲಕ್ಷ
B
15 ಲಕ್ಷ
C
8 ಲಕ್ಷ
D
5 ಲಕ್ಷ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಒಡಿಶಾ ರಾಜ್ಯದ ಮುಖ್ಯಮಂತ್ರಿ ಯಾರು ?
A
ನವೀನ ಪಟ್ನಾಯಕ್
B
ಅಶೋಕ್ ಗೆಹಲೋಟ್
C
ನಿತೀಶ್ ಕುಮಾರ್
D
ಹೇಮಂತ್ ಸೊರೇನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಬಿಸಿದ 'ಯಸ್' ಚಂಡಮಾರುತ ದೇಶದ ಯಾವ ಯಾವ ರಾಜ್ಯಗಳಿಗೆ ಹಾನಿ ಉಂಟುಮಾಡಿದೆ?
A
ಒಡಿಶಾ, ಪಶ್ಚಿಮ್ ಬಂಗಾಳ, ಝಾರ್ಖಂಡ್
B
ಗುಜರಾತ್, ಕೇರಳ,ತಮಿಳನಾಡು
C
ಒಡಿಶಾ, ಬಿಹಾರ್, ರಾಜಸ್ಥಾನ್
D
ಝಾರ್ಖಂಡ್, ಗುಜರಾತ್,ಗೋವಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
GST ವಿನಾಯಿತಿ ನೀಡಿರುವದರಿಂದ ರಾಜ್ಯಗಳಿಗೆ ಪರಿಹಾರ ಒದಗಿಸಿಕೊಡಲು ಕೇಂದ್ರ ಸರ್ಕಾರವು ಎಷ್ಟು ಲಕ್ಷ ಕೋಟಿ ರೂ.ಗಳನ್ನು ಸಾಲ ಮಾಡಲಿದೆ ಎಂದು ನಿರ್ಮಲ ಸೀತಾರಾಮನ್ ಅವರು ತಿಳಿಸಿದ್ದಾರೆ.
A
1.58 ಲಕ್ಷ ಕೋಟಿ ರೂ.
B
1.85 ಲಕ್ಷ ಕೋಟಿ ರೂ.
C
1.50 ಲಕ್ಷ ಕೋಟಿ ರೂ.
D
1.68 ಲಕ್ಷ ಕೋಟಿ ರೂ.
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ಎಷ್ಟನೇ GST ಕೌನ್ಸಿಲ್ ಸಭೆ ನಡೆಸಲಾಯಿತು ?
A
43ನೇ
B
41ನೇ
C
45ನೇ
D
40ನೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ರಾಷ್ಟ್ರವು ಭಾರತಕ್ಕೆ12 ಟನ್ ಆಹಾರೋತ್ಪನ್ನ ದೇಣಿಗೆ ನೀಡಿದೆ.
A
ಕೀನ್ಯಾ
B
ಉಗಾಂಡಾ
C
ಸೋಮಾಲಿಯಾ
D
ಟಾಂಜಾನಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ 12ವರ್ಷ ಮೇಲ್ಪಟ್ಟ ಎಲ್ಲರಿಗೆ ಫೈಜರ್ ಲಸಿಕೆ ನೀಡಲು ಅನುಮತಿ ನೀಡಿರುವ ದೇಶ ಯಾವುದು ?
A
ಜಪಾನ್
B
ಅಮೇರಿಕ
C
ರಷ್ಯಾ
D
ಇಟಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಮೆಜಾನ್ ಇ-ಕಾಮರ್ಸ್ ಸಂಸ್ಥೆಯು ಯಾವ ವರ್ಷದಲ್ಲಿ ಸ್ಥಾಪನೆಯಾಗಿದೆ ?
A
1994
B
1996
C
1999
D
1991
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಮೆಜಾನ್'ನ CEO ಸ್ಥಾನದಿಂದ ಇದೆ ಜೂನ್. 5ರಂದು ನಿವೃತ್ತಿ ಹೊಂದುವರಾರು ?
A
ಜೆಫ್ ಬೆಜೋಸ್
B
ಆಯಂಡಿ ಜೆಸ್ಸಿ
C
ಕಲ್ಯಾಣ್ ಕೃಷ್ಣಮೂರ್ತಿ
D
ಮುಕೇಶ್ ಬನ್ಸಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇದೀಗ ಎಷ್ಟು ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್(Engineering) ಶಿಕ್ಷಣ ನೀಡಲು ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಅನುಮತಿ ನೀಡಿದೆ.
A
7 ಭಾಷೆಗಳಲ್ಲಿ
B
6 ಭಾಷೆಗಳಲ್ಲಿ
C
8 ಭಾಷೆಗಳಲ್ಲಿ
D
4 ಭಾಷೆಗಳಲ್ಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers