Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 03-04-2021
03 ಎಪ್ರಿಲ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕಾರವಾರದ ಕರಾವಳಿಯಲ್ಲಿ ನಿಯೋಜಿಸಿರುವ ಫಾಸ್ಟ್ ಪೆಟ್ರೋಲ್ ಹಡಗುಗಳನ್ನೂ ಭಾರತದ ಯಾವ ಶಿಪ್ಯಾರ್ಡ್ ಲಿಮಿಟೆಡ್ ನಿರ್ಮಾಣ ಮಾಡಿದೆ.
A
ಕೊಚ್ಚಿ
B
ಮುಂಬೈ
C
ಗೋವಾ
D
ವಿಶಾಖಪಟ್ಟಣಂ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ದೇಶದ ಮೊದಲ ಡಿಜಿಟಲ್ ಜನಗಣತಿಗಾಗಿ ಎಷ್ಟು ಕೋಟಿ ರೂ.ಘೋಷಣೆ ಮಾಡಲಾಗಿದೆ ?
A
4,700 ಕೋಟಿ ರೂ.
B
3,700 ಕೋಟಿ ರೂ.
C
3,500 ಕೋಟಿ ರೂ.
D
5,800 ಕೋಟಿ ರೂ.
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕದಲ್ಲಿ ಪೋಲಿಸ್ ಧ್ವಜ ದಿನಾಚರಣೆಯನ್ನು ಯಾವ ದಿನದಂದು ಆಚರಿಸಲಾಗುತ್ತದೆ ?
A
ಏಪ್ರಿಲ್ 02
B
ಮಾರ್ಚ್ 05
C
ಫೆಬ್ರುವರಿ 15
D
ಜೂನ್ 08
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಜ್ಯದಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನ ಯಾವ ವರ್ಷದಿಂದ ಆಚರಣೆ ಮಾಡಲಾಗುತ್ತಿದೆ.
A
1975 ಏಪ್ರಿಲ್ 02
B
1978 ಏಪ್ರಿಲ್ 05
C
1875 ಏಪ್ರಿಲ್ 08
D
1995 ಏಪ್ರಿಲ್ 04
ವಿವರಣೆ / Explanation:
ಪ್ರಶ್ನೆ 5 / Question 5
1 Mark
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವ ಬಣ್ಣದ ಆಧಾರ್ ಕಾರ್ಡ್ ಅನ್ನು ತಯಾರಿಸಲು ಆಧಾರ್ ಕಾರ್ಡ್ ತಯಾರಕ ಸರ್ಕಾರಿ ಸಂಸ್ಥೆಯು ತಿಳಿಸಿದೆ ?
A
ಕೆಂಪು
B
ಹಳದಿ
C
ನೀಲಿ
D
ಕಂದು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಅತಿದೊಡ್ಡ ತೇಲುವ ಸೌರ ವಿದ್ಯುತ್ ಸ್ಥಾವರವು ಎಲ್ಲಿ ಸ್ಥಾಪನೆ ಮಾಡಲು ಯೋಜಿಸಲಾಗಿದೆ?
A
ಕರ್ನಾಟಕ
B
ರಾಜಸ್ತಾನ
C
ಗುಜರಾತ್
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮಹಿಳಾ ಟಿ - 20 ಯಲ್ಲಿ ಅತಿ ಹೆಚ್ಚು ಸ್ಕೊರರ್ ಆಗುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದ ಅಲಿಸಾ ಹಿಲಿ ಯಾವ ರಾಷ್ಟ್ರಕ್ಕೆ ಸೇರಿದವರು?
A
ಜಪಾನ್
B
ಆಸ್ಟ್ರೇಲಿಯಾ
C
ಕೆನಡಾ
D
ಭಾರತ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜ್ವಾಲಾಮುಖಿ ಸ್ಪೋಟದಲ್ಲಿ ಈ ಕೆಳಗಿನ ಯಾವ ಅನಿಲಗಳು ಹೆಚ್ಚು ಹೇರಳವಾಗಿ ಕಂಡುರುತ್ತವೆ?
A
ಇಂಗಾಲದ ಡೈ ಆಕ್ಸೈಡ್
B
ಹೈಡ್ರೋಜನ್ ಸಲ್ಫೈಡ್
C
ನೀರಿನ ಆವಿ
D
ಸಲ್ಪರ್ ಡೈ ಆಕ್ಸೈಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನ ಯಾವ ಕಾಯಿಲೆಯು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವುದಿಲ್ಲ?
A
ಹೆಪಟೈಟಿಸ್ ಬಿ
B
ಸಿಫಿಲಿಸ್
C
ಸಿರೋಸಿಸ್
D
ಏಡ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜಯಕ್ವಾಡಿ ಆಣೆಕಟ್ಟು ಯಾವ ರಾಜ್ಯದಲ್ಲಿದೆ?
A
ಮಹಾರಾಷ್ಟ್ರ
B
ಪಂಜಾಬ್
C
ಕೇರಳ
D
ರಾಜಸ್ತಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers