Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 13-03-2021
13 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಭಾರತಕ್ಕೆ ಮೊದಲಿಗೆ ಪರಿಚಯಿಸಿದವರು ಯಾರು?
A
ಲಾರ್ಡ್ ಮೌಂಟ್ ಬ್ಯಾಟನ್
B
ಜವಾಹರಲಾಲ್ ನೆಹರು
C
ಇಂದಿರಾ ಗಾಂಧಿ
D
ಲಾಲ್ ಬಹದ್ದೂರ್ ಶಾಸ್ತ್ರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕಳಪೆ ಮಟ್ಟದ ವಸ್ತುಗಳ ಬೆಲೆ ಕುಸಿದರೆ, ಅದರ ಬೇಡಿಕೆ?
A
ಹೆಚ್ಚುತ್ತದೆ
B
ಕುಸಿಯುತ್ತದೆ
C
ಮೇಲಿನ ಯಾವುದಾದರೂ ಆಗಬಹುದು
D
ಯಾವುದೇ ಬದಲಾವಣೆ ಇರುವುದಿಲ್ಲ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಆರ್ಥಿಕ ವರ್ಷ ಆರಂಭವಾಗುವುದು?
A
1 ನೇ ಡಿಸೆಂಬರ್
B
1 ನೇ ಏಪ್ರಿಲ್
C
1 ನೇ ಜುಲೈ
D
1 ನೇ ಜನೇವರಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್-ಧನ್ ಯೋಜನೆ ಅಡಿಯಲ್ಲಿ 60 ವರ್ಷ ವಯಸ್ಸಿನ ಕಾರ್ಮಿಕರಿಗೆ ಕನಿಷ್ಠ ಮಾಸಿಕ ಎಷ್ಟು ರೂ. ಪಿಂಚಣಿಯಾಗಿ ನೀಡಲಾಗುವದು ಎಂದು ಸರ್ಕಾರ ತಿಳಿಸಿದೆ.
A
3000
B
2000
C
4000
D
5000
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್-ಧನ್ ಯೋಜನೆ ಜಾರಿಗೆ ತಂದ ವರ್ಷ
A
2019
B
2020
C
2018
D
2021
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಾಜ್ಯ ಚುನಾವಣಾ ಆಯುಕ್ತರಾಗಲು ಯಾವ ವ್ಯಕ್ತಿ ಅರ್ಹ?
A
ಸ್ವತಂತ್ರ ವ್ಯಕ್ತಿ
B
ರಾಜ್ಯ ಸರ್ಕಾರೀ ಉದ್ಯೋಗಿ
C
ಕೇಂದ್ರ ಸರ್ಕಾರೀ ಉದ್ಯೋಗಿ
D
ಆಡಳಿತ ಪಕ್ಷದ ಶಾಸಕರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಧಾನಿ ನರೇಂದ್ರ ಮೋದಿ ಜೀ ಯವರು ಭಾರತದ ಎಷ್ಟನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಮೃತ್ ಮಹೋತ್ಸವಕ್ಕೆ ಚಾಲನೆ ನೀಡಿದರು.
A
76
B
75
C
74
D
72
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ಕ್ವಾಡ್ ಗುಂಪಿನ ನಾಲ್ಕು ದೇಶಗಳಲ್ಲಿ ವಿಶ್ವದಾದ್ಯಂತ ಅತಿದೊಡ್ಡ ಲಸಿಕೆ ತಯಾರಕ ರಾಷ್ಟ್ರ ಯಾವುದಾಗಿದೆ?
A
ಯುನೈಟೆಡ್ ಸ್ಟೇಟ್ಸ್
B
ಆಸ್ಟ್ರೇಲಿಯಾ
C
ಭಾರತ
D
ಜಪಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇಸ್ರೋ ಯಾವ ವರ್ಷದಿಂದ ಸ್ಥಳೀಯವಾಗಿ ತಯಾರಿಸಿದ ಸೌಂಡಿಂಗ್ ರಾಕೆಟ್ಗಳನ್ನು ಉಡಾವಣೆ ಮಾಡಲು ಪ್ರಾರಂಭಿಸಿದೆ.
A
1965
B
1865
C
2000
D
2021
ವಿವರಣೆ / Explanation:
ಪ್ರಶ್ನೆ 10 / Question 10
1 Mark
ISRO ತಟಸ್ಥ ಗಾಳಿ ಮತ್ತು ಪ್ಲಾಸ್ಮಾ ಡೈನಾಮಿಕ್ಸ್ನಲ್ಲಿನ ವ್ಯತ್ಯಾಸಗಳನ್ನು ತಿಳಿಯಲು ಯಾವ ರಾಕೆಟ್ ಉಡಾವಣೆ ಮಾಡಿದೆ?
A
ಗಿಸಾಟ್ -1
B
ಸೌಂಡಿಂಗ್ RH-560
C
ಅಮೆಜೋನಿಯಾ -1
D
ಸೌಂಡಿಂಗ್ RH-300
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers