Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz - 10-01-2021
12 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ರಾಷ್ಟ್ರ ನಾಯಕ ವಿದೇಶದಿಂದ ಭಾರತಕ್ಕೆ ಆಗಮಿಸಿದ ಸವಿನೆನಪಿಗಾಗಿ ಪ್ರವಾಸಿ ಭಾರತೀಯ ದಿನವನ್ನು ಆಚರಣೆ ಮಾಡಲು ಪ್ರಾರಂಭಿಸಲಾಗಿದೆ?
A
ಡಾ. ಅಂಬೇಡ್ಕರ
B
ಲಾಲ್ ಬಹಾದ್ದೂರ್ ಶಾಸ್ತ್ರೀ
C
ಮಹಾತ್ಮಾ ಗಾಂಧಿ
D
ಜವಾಹರಲಾಲ್ ನೆಹರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
2021 ರಲ್ಲಿ ಎಷ್ಟನೇ ಪ್ರವಾಸಿ ಭಾರತೀಯ ದಿನವನ್ನು(ಅನಿವಾಸಿ ಭಾರತೀಯರ(NRI) ದಿನ) ಆಚರಿಸಲಾಯಿತು?
A
18 ನೇ
B
15 ನೇ
C
13 ನೇ
D
10 ನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕ ರಾಜ್ಯದ ರೈತರಿಗೆ ಯಾವ ಗುರುತಿನ ಚೀಟಿ ನೀಡಲಾಗುತ್ತಿದೆ?
A
ನಮ್ಮ ರೈತ
B
ಸ್ವಾಭಿಮಾನಿ ರೈತ
C
ಕೃಷಿ ಮಿತ್ರ
D
ನಮ್ಮ ರೈತ ನಮ್ಮ ಹೆಮ್ಮೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನಿಧಾನರಾದ ಮಾಧವ ಸಿಂಗ್ ಸೋಲಂಕಿಯವರು ಯಾವ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು?
A
ಅಸ್ಸಾಂ
B
ಸಿಕ್ಕಿಂ
C
ಹರಿಯಾಣ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಕೆಳಗೆ ತಿಳಿಸಿರುವ ಯಾರನ್ನು 'ಕರ್ನಾಟಕ ಸಂಗೀತ ಪಿತಾಮಹ' ಎಂದು ಕರೆಯಲಾಗಿದೆ?
A
ಕನಕದಾಸರು
B
ಪುರಂದರದಾಸರು
C
ಭೀಮಸೇನ್ ಜೋಷಿ
D
ಗಂಗೂಬಾಯಿ ಹಾನಗಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷವೂ ಈ ದಿನವನ್ನು ರಾಷ್ಟೀಯ ಪಂಚಾಯತ್ ರಾಜ್ ದಿನವನ್ನಾಗಿ ಆಚರಿಸಲಾಗುತ್ತದೆ?
A
22 ನೇ ಏಪ್ರಿಲ್
B
24 ನೇ ಏಪ್ರಿಲ್
C
22 ನೇ ಜುಲೈ
D
24 ನೇ ನವೆಂಬರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನವುಗಳಲ್ಲಿ ಯಾವುದು ಟೆನಿಸ್ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಯಲ್ಲಿ ಅತ್ಯಂತ ಹಳೆಯದಾದು?
A
ಪ್ರೆಂಚ್ ಓಪನ್
B
ಆಸ್ಟ್ರೇಲಿಯನ್ ಓಪನ್
C
ವಿಂಬಲ್ಡನ್
D
ಯು.ಎಸ್.ಓಪನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
2018 ರ ಫಿಫಾ ವಿಶ್ವ ಕಪ್ಪನ್ನು ಗೆದ್ದವರು ಯಾರು?
A
ಅರ್ಜೆಂಟೀನಾ
B
ಕ್ರೊವೇಷಿಯಾ
C
ಬ್ರೆಜಿಲ್
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯರ ಸಂಖ್ಯೆ ಎಷ್ಟು?
A
6
B
5
C
4
D
3
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಶ್ರೀ. ಎಸ್. ರಾಮಕೃಷ್ಣನ್ ಇವರು 2018 ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಅವರ ಕಾದಂಬರಿಗಾಗಿ ಗಳಿಸಿದರು?
A
ಸಂಚಾರಂ
B
ನಿಮಿತ್ತಂ
C
ಅರೋವರಂ
D
ವಾಚಕ ಪರ್ವಂ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers