Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 20-11-2020
20 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಯಾವ ರಾಜ್ಯ ಸರ್ಕಾರವು 'ಗೋವು ಸಚಿವಾಲಯ' ನಿರ್ಮಿಸಲು ತೀರ್ಮಾನ ಕೈಗೊಂಡಿದೆ?
A
ಆಂಧ್ರ ಪ್ರದೇಶ
B
ಮಧ್ಯ ಪ್ರದೇಶ
C
ಉತ್ತರ ಪ್ರದೇಶ
D
ಅರುಣಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ನಡೆದ 12 ನೇ BRICS ಸಮಾವೇಶಕ್ಕೆ ಆತಿಥ್ಯ ವಹಿಸಿದ ರಾಷ್ಟ್ರ ಯಾವುದು?
A
ರಷ್ಯಾ
B
ಭಾರತ
C
ಚೀನಾ
D
ಬ್ರಿಟನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ RBI ನಿಂದ ತಾತ್ಕಾಲಿಕವಾಗಿ ನಿಷೇಧಕ್ಕೊಳಗಾದ ಬ್ಯಾಂಕ್ ಯಾವುದು?
A
ದೇನಾ ಬ್ಯಾಂಕ್
B
ಕೋಟಕ್ ಮಹಿಂದ್ರಾ
C
ಆಂಧ್ರ ಬ್ಯಾಂಕ್
D
ಲಕ್ಷ್ಮಿ ವಿಲಾಸ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನಿಧನ ಹೊಂದಿದ ಮೃದುಲಾ ಸಿನ್ಹಾ ಅವರು ಯಾವ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದರು?
A
ಕರ್ನಾಟಕ
B
ಪಂಜಾಬ್
C
ಗೋವಾ
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2030 ರಿಂದ ಪೆಟ್ರೋಲ್, ಡೀಸೆಲ್ ವಾಹನ ನಿಷೇದಿಸುವ ಕುರಿತು ಯೋಜಿಸಿದ ರಾಷ್ಟ್ರ ಯಾವುದು?
A
ಬ್ರಿಟನ್
B
ಅಮೇರಿಕಾ
C
ಚೀನಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ನಿಧನ ಹೊಂದಿದ ಡಾ. ಟಿ.ಬಿ.ಸೊಲಬಕ್ಕನವರ ಅವರು ಯಾವ ಅಕಾಡೆಮಿಯಾ ಅಧ್ಯಕ್ಷರಾಗಿದ್ದರು?
A
ಕರ್ನಾಟಕ ರಂಗಕಲೆ ಅಕಾಡೆಮಿ
B
ಕರ್ನಾಟಕ ಜಾನಪದ ಅಕಾಡೆಮಿ
C
ಕರ್ನಾಟಕ ಬಯಲಾಟ ಅಕಾಡೆಮಿ
D
ಕರ್ನಾಟಕ ಚಿತ್ರಕಲಾ ಪರಿಷತ್ತು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಗಿರೀಶ್ ಕಾರ್ನಾಡ್ ಯಾವ ವರ್ಷದಲ್ಲಿ ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸಿದರು?
A
1997
B
1998
C
1999
D
2000
ವಿವರಣೆ / Explanation:
ಪ್ರಶ್ನೆ 8 / Question 8
1 Mark
ದುಗ್ದಮ್ಲವು ಇದರಲ್ಲಿ ಕಂಡು ಬರುತ್ತದೆ?
A
ಅಕ್ಕಿ
B
ಚಹಾ
C
ಮೊಸರು
D
ಕಾಫಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕ್ರಿಮಿ ಕೀಟಗಳನ್ನು ಸಿಕ್ಕಿ ಹಾಕಿಸಿ ಭಕ್ಷಿಸುವ ಸಸ್ಯ
A
ಕಸ್ಕುಟ
B
ಚೈನಾ ರೋಸ್
C
ಪಿಚರ್ ಸಸ್ಯ (ಹುಜಿ ಗಿಡ)
D
ಗುಲಾಬಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ವಿಧದ ಮಣ್ಣಿನಲ್ಲಿ ಜಲಧಾರಣೆ ಸಾಮರ್ಥ್ಯ ಅತಿಹೆಚ್ಚು ಇದೆ?
A
ಹೊಯಿಗೆ & ಅವೆಮಣ್ಣುಯುಕ್ತ ಮಣ್ಣಿನ ಮಿಶ್ರಣ
B
ಕಳಿಮಣ್ಣುಯುಕ್ತ ಮಣ್ಣು
C
ಅವೆಮಣ್ಣುಯುಕ್ತ ಮಣ್ಣು
D
ಮರಳುಯುಕ್ತ ಮಣ್ಣು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers