ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ (ISS) ನಡೆದ ಅಮೆರಿಕದ ಐತಿಹಾಸಿಕ 100ನೇ ಬಾಹ್ಯಾಕಾಶ ನಡಿಗೆಯಲ್ಲಿ (Spacewalk) ಭಾಗವಹಿಸಿದ ಭಾರತೀಯ ಮೂಲದ ಗಗನಯಾತ್ರಿ ಯಾರು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ ಅಕ್ಟೋಬರ್ 2026ರ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಸತತ ಏಳನೇ ವಾರವೂ ಕುಸಿತ ಕಂಡು ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯು (Forex Reserves) ಯಾವ ಮಟ್ಟಕ್ಕೆ ಇಳಿಕೆಯಾಗಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ಅನುಮೋದನೆ ನೀಡಿರುವ 'ಕಂಟೈನರ್ ಉತ್ಪಾದನಾ ಉತ್ತೇಜಕ ಯೋಜನೆ'ಯ (Container Manufacturing Promotion Scheme - CMPS) ಒಟ್ಟು ಹಣಕಾಸಿನ ವೆಚ್ಚ ಎಷ್ಟು?
ವಿವರಣೆ / Explanation:
ಪ್ರಶ್ನೆ 4 / Question 41 Mark
ವಿಶ್ವ ಕುಸ್ತಿ ಚಾಂಪಿಯನ್ಷಿಪ್ (World Wrestling Championships) ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ ಮೊಟ್ಟಮೊದಲ ಭಾರತೀಯ ಮಹಿಳಾ ಕುಸ್ತಿಪಟು ಯಾರು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಯಾರು ಅಧಿಕಾರ ಸ್ವೀಕರಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಭಾರತ ಮತ್ತು ತಾಂಜನಿಯಾ ದೇಶಗಳ ನಡುವೆ ರಕ್ಷಣಾ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ಪ್ರಥಮ 'ಸೇನಾ ಸಿಬ್ಬಂದಿ ಮಟ್ಟದ ಸಭೆ' (Army Staff Talks) ಇತ್ತೀಚೆಗೆ ಎಲ್ಲಿ ನಡೆಯಿತು?
ವಿವರಣೆ / Explanation:
ಪ್ರಶ್ನೆ 7 / Question 71 Mark
2026ನೇ ಸಾಲಿನ (71ನೇ) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ: I. ಒಟ್ಟು 71 ಸಾಧಕರಿಗೆ ಹಾಗೂ 12 ಮಹಿಳಾ ಸಾಧಕರಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. II. ಪ್ರಶಸ್ತಿಯು ₹5 ಲಕ್ಷ ನಗದು ಬಹುಮಾನ ಹಾಗೂ 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. III. ನ್ಯಾಯಾಂಗ ಕ್ಷೇತ್ರದಿಂದ ಹಿರಿಯ ನ್ಯಾಯವಾದಿ ಬಿ. ವಿ. ಆಚಾರ್ಯ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೇಲಿನವುಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿವೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಥಮ BIMSTEC ಸಮುದ್ರ ಭದ್ರತಾ ಅಭ್ಯಾಸದ (BIMSTEC Maritime Security Exercise) ಆತಿಥ್ಯ ವಹಿಸಿರುವ ಭಾರತದ ಸ್ಥಳ ಯಾವುದು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಕರ್ನಾಟಕದ ಯಾವ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಆಮೆ ಸಂಸ್ಕಾರ ಮಾಡಲು ನೆಲ ಅಗೆಯುವಾಗ ಅಪರೂಪದ ಬೆಳ್ಳಿ ಹಾಗೂ ತಾಮ್ರದ ನಾಣ್ಯಗಳ ನಿಧಿ ಪತ್ತೆಯಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ತಮಿಳುನಾಡಿನ ಯಾವ ಐತಿಹಾಸಿಕ ಸ್ಥಳದಲ್ಲಿ ಉತ್ಖನನದ ವೇಳೆ 12ನೇ ಶತಮಾನಕ್ಕೆ ಸೇರಿದ ಅಪರೂಪದ ಚೋಳರ ಕಾಲದ ನಟರಾಜ ಮತ್ತು ಶಿವಕಾಮಿ ಕಂಚಿನ ಮೂರ್ತಿಗಳು ಪತ್ತೆಯಾಗಿವೆ?