2026ರ ಅಕ್ಟೋಬರ್ನಲ್ಲಿ ಭಾರತದ ಪೂರ್ವ ಕರಾವಳಿಯನ್ನು ಅಪ್ಪಳಿಸಿದ 'ಅರ್ನಾಬ್' (Cyclone Arnab) ಚಂಡಮಾರುತವು ಮುಖ್ಯವಾಗಿ ಯಾವ ಪ್ರದೇಶಗಳ ಬಳಿ ಭೂಕುಸಿತವನ್ನು (Landfall) ಉಂಟುಮಾಡಿತು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚೆಗೆ ಷೇರುಪೇಟೆಗೆ (NSE & BSE) ಪದಾರ್ಪಣೆ ಮಾಡಿ, ಮೊದಲ ದಿನವೇ ಮಾರುಕಟ್ಟೆ ಬಂಡವಾಳ ಮೌಲ್ಯದ (Market Capitalization) ಲೆಕ್ಕದಲ್ಲಿ ಭಾರತದ 2ನೇ ಅತ್ಯಂತ ದೊಡ್ಡ ಲಿಸ್ಟೆಡ್ ಕಂಪನಿಯಾಗಿ ಹೊರಹೊಮ್ಮಿದ ಸಂಸ್ಥೆ ಯಾವುದು?
ವಿವರಣೆ / Explanation:
ಪ್ರಶ್ನೆ 3 / Question 31 Mark
ನಡುಬಾನಿನಲ್ಲಿ ಎದುರಾದ ವಿಮಾನದ ಮೇಲಿನ ದಾಳಿಯನ್ನು ವಿಫಲಗೊಳಿಸಿ, ಪ್ರಯಾಣಿಕರ ಜೀವ ಕಾಪಾಡಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಯುಎಇ ಸರ್ಕಾರ ನೀಡಿದ ಅತ್ಯಂತ ಪ್ರತಿಷ್ಠಿತ ಪ್ರಥಮ ದರ್ಜೆಯ ಪ್ರಶಸ್ತಿ ಯಾವುದು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಭಾರತ ಸರ್ಕಾರವು ಪ್ರತಿವರ್ಷ ನವೆಂಬರ್ 15 ರಂದು ಆಚರಿಸಲಾಗುವ ‘ಜನಜಾತಿಯ ಗೌರವ ದಿವಸ್’ (Janjatiya Gaurav Diwas) ಅನ್ನು ಯಾರ ಜನ್ಮದಿನದ ನೆನಪಿಗಾಗಿ ಅಧಿಕೃತವಾಗಿ ಘೋಷಿಸಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಭಾರತ ಮತ್ತು ಮೆಕ್ಸಿಕೋ ದೇಶಗಳು ಇತ್ತೀಚೆಗೆ ಯಾವ ಒಪ್ಪಂದದ ಮಾತುಕತೆಗಳಿಗಾಗಿ 'ನಿಯಮಗಳ ಚೌಕಟ್ಟು' (Terms of Reference - ToR) ದಾಖಲೆಗೆ ಅಧಿಕೃತವಾಗಿ ಸಹಿ ಹಾಕಿವೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಸೆಪ್ಟೆಂಬರ್ 30, 2026ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ) ಕೇಂದ್ರ ಸರ್ಕಾರವು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ 'ಅಟಲ್ ವಾಯೋ ಅಭ್ಯುದಯ ಯೋಜನೆ' (AVYAY) ಅಡಿಯಲ್ಲಿ ಎಷ್ಟು ಮೊತ್ತದ ಅನುದಾನವನ್ನು ಬಿಡುಗಡೆ ಮಾಡಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ಅನುಮೋದನೆ ನೀಡಿರುವ 'ಖೇಲೋ ಇಂಡಿಯಾ ಕ್ರೀಡಾ ಸಾಮಗ್ರಿ ಉತ್ಪಾದನಾ ಯೋಜನೆ'ಯ (Khelo India Sports Goods Manufacturing Scheme) ಒಟ್ಟು ವೆಚ್ಚ ಎಷ್ಟು ಮತ್ತು ಇದರ ಅನುಷ್ಠಾನ ಅವಧಿ ಯಾವುದು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ಭಾರತ ಮತ್ತು ದಕ್ಷಿಣ ಕೊರಿಯಾ (ROK) ನೌಕಾಪಡೆಗಳ ದ್ವಿಪಕ್ಷೀಯ ಸಮುದ್ರ ಅಭ್ಯಾಸದಲ್ಲಿ ಭಾಗವಹಿಸಲು ದಕ್ಷಿಣ ಕೊರಿಯಾದ ಬುಸಾನ್ ಬಂದರಿಗೆ ಭೇಟಿ ನೀಡಿದ ಭಾರತೀಯ ನೌಕಾಪಡೆಯ ಯುದ್ಧನೌಕೆ ಯಾವುದು?
ವಿವರಣೆ / Explanation:
ಪ್ರಶ್ನೆ 9 / Question 91 Mark
'ವರ್ತ್ ಎ ಜರ್ನಿ' (Worth a Journey) ಸಂಸ್ಥೆಯು ಬಿಡುಗಡೆ ಮಾಡಿರುವ 'ದಿ ವರ್ಲ್ಡ್ಸ್ 100 ಬೆಸ್ಟ್ ಮ್ಯೂಸಿಯಮ್ಸ್ 2026' (The World's 100 Best Museums 2026) ಜಾಗತಿಕ ಪಟ್ಟಿಯಲ್ಲಿ 9ನೇ ಸ್ಥಾನ ಹಾಗೂ ಏಷ್ಯಾ ಖಂಡದಲ್ಲೇ ಪ್ರಥಮ ಸ್ಥಾನ ಪಡೆದ ಭಾರತೀಯ ವಸ್ತುಸಂಗ್ರಹಾಲಯ ಯಾವುದು?
ವಿವರಣೆ / Explanation:
ಪ್ರಶ್ನೆ 10 / Question 101 Mark
2026ನೇ ಸಾಲಿನ ಪ್ರತಿಷ್ಠಿತ 'ಕಮಲಾದೇವಿ ಚಟ್ಟೋಪಧ್ಯಾಯ NIF ಪುಸ್ತಕ ಪ್ರಶಸ್ತಿ'ಯ (Kamaladevi Chattopadhyay NIF Book Prize 2026) ಅಂತಿಮ ಪಟ್ಟಿಗೆ (Shortlist) ಆಯ್ಕೆಯಾಗಿರುವ "A Sixth of Humanity: Independent India's Development Odyssey" ಪುಸ್ತಕದ ಸಹ-ಲೇಖಕರು ಯಾರು?