ಅಂತರರಾಷ್ಟ್ರೀಯ ವೇಟ್ಲಿಫ್ಟಿಂಗ್ ಫೆಡರೇಷನ್ (IWF) ನ ಇತ್ತೀಚಿನ ಪ್ರಕಟಣೆಯಂತೆ, 2029ರ ಹಿರಿಯರ (Senior) ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ಗೆ ಆತಿಥ್ಯ ವಹಿಸಲಿರುವ ಭಾರತದ ನಗರ ಯಾವುದು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಸುಪ್ರೀಂ ಕೋರ್ಟ್ನ ಇತ್ತೀಚಿನ ನಿರ್ದೇಶನದಂತೆ, ಇದುವರೆಗೆ ದೇಶದ ಎಷ್ಟು ರಾಜ್ಯಗಳು ಜಿಲ್ಲಾ ನ್ಯಾಯಾಂಗ ಅಧಿಕಾರಿಗಳ (District Judicial Officers) ನಿವೃತ್ತಿ ವಯಸ್ಸನ್ನು 60 ರಿಂದ 62 ವರ್ಷಗಳಿಗೆ ಏರಿಸಲು ಸಮ್ಮತಿ ಸೂಚಿಸಿವೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಬ್ರೆಜಿಲ್ ದೇಶದ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಲೂಯಿಜ್ ಇನಾಸಿಯೊ ಲೂಲಾ ಡ ಸಿಲ್ವಾ (Luiz Inácio Lula da Silva) ಅವರು ಎಷ್ಟನೇ ಬಾರಿಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಹವಾಮಾನ ವೈಪರೀತ್ಯ ಹಾಗೂ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹಕ್ಕೆ ಸ್ಪಂದಿಸಿ, ವಿಶ್ವಸಂಸ್ಥೆಯ 'ಲಾಸ್ ಅಂಡ್ ಡ್ಯಾಮೇಜ್' (Loss and Damage Fund) ನಿಧಿಯಿಂದ ಪ್ರಥಮ ಬಾರಿಗೆ 2.16 ಕೋಟಿ ಡಾಲರ್ ತುರ್ತು ನೆರವು ಪಡೆದ ದೇಶ ಯಾವುದು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಜಪಾನ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (JAXA) ಇತ್ತೀಚೆಗೆ ಉಡಾವಣೆ ಮಾಡಿರುವ ಮಹತ್ವಾಕಾಂಕ್ಷೆಯ 'MMX' (Martian Moons eXploration) ಮಿಷನ್ನ ಮುಖ್ಯ ಉದ್ದೇಶವೇನು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಭಾರತದಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 'ಸಿಂಗಲ್-ಯೂಸ್' (Single-Use) ವೈದ್ಯಕೀಯ ಉಪಕರಣಗಳ ಮರುಬಳಕೆಯನ್ನು (Reuse) ಕಟ್ಟುನಿಟ್ಟಾಗಿ ನಿಷೇಧಿಸಿ ಇತ್ತೀಚೆಗೆ ಆದೇಶ ಹೊರಡಿಸಿದ ಸಂಸ್ಥೆ ಯಾವುದು?
ವಿವರಣೆ / Explanation:
ಪ್ರಶ್ನೆ 7 / Question 71 Mark
ಯಾವ ರಾಜ್ಯದ ವನ್ಯಜೀವಿ ವಿಭಾಗವು ಮರುಪರಿಚಯಿಸಲಾದ ಅಪರೂಪದ 'ಚೀರ್ ಫೆಸೆಂಟ್' (Chir Pheasant) ಪಕ್ಷಿಗಳ ಬದುಕುಳಿಯುವಿಕೆಯ ಪ್ರಮಾಣವನ್ನು (Survival Rate) 2024-25ರಲ್ಲಿ ಶೇ. 100ಕ್ಕೆ ಏರಿಸಿ ಐತಿಹಾಸಿಕ ಸಾಧನೆ ಮಾಡಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಭಾರತದ ಪ್ರಮುಖ ಐಟಿ ದಿಗ್ಗಜ HCLTech ಇತ್ತೀಚೆಗೆ ಯಾವ ದೇಶದ 'ರಾಪಿಡಸ್ ಕಾರ್ಪೊರೇಷನ್' (Rapidus Corporation) ಜೊತೆ ಕೈಜೋಡಿಸಿ ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
12ನೇ ಬ್ರಿಕ್ಸ್ (BRICS) ಸಂಸದೀಯ ಒಕ್ಕೂಟದ ಸಭೆಯನ್ನು ಎಲ್ಲಿ ಆಯೋಜಿಸಲಾಗಿತ್ತು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (UCSL) ನಿರ್ಮಿಸಿ ಲೋಕಾರ್ಪಣೆಗೊಳಿಸಿದ 6,300 DWT ಸಾಮರ್ಥ್ಯದ ಅತಿದೊಡ್ಡ ಒಣ ಸರಕು ಸಾಗಣೆ (Dry Cargo) ಹಡಗುಗಳನ್ನು ಯಾವ ದೇಶದ ಸಂಸ್ಥೆಗಾಗಿ ತಯಾರಿಸಲಾಗುತ್ತಿದೆ?