ಕರ್ನಾಟಕ ಸರ್ಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ನೀಡಲಾಗುವ 'ಡಾ. ಶಿವರಾಮ ಕಾರಂತ ಪ್ರಶಸ್ತಿ'ಗೆ ಭಾಜನರಾದ ಹಿರಿಯ ಸಾಹಿತಿ ಮತ್ತು ಸಾಂಸ್ಕೃತಿಕ ಚಿಂತಕ ಯಾರು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚೆಗೆ ಸುದ್ದಿಯಲ್ಲಿದ್ದ 'ಸ್ಟಾರ್ಲಿಂಕ್' (Starlink) ಯೋಜನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ: 1. ಸ್ಟಾರ್ಲಿಂಕ್ ಎನ್ನುವುದು ಭೂಮಿಗೆ ಸಮೀಪದ ಕಕ್ಷೆಯಲ್ಲಿರುವ (LEO) ಉಪಗ್ರಹಗಳ ಗುಚ್ಛದ ಮೂಲಕ ಹೈ-ಸ್ಪೀಡ್ ಇಂಟರ್ನೆಟ್ ಒದಗಿಸುವ ತಂತ್ರಜ್ಞಾನವಾಗಿದೆ. 2. ಈ ಯೋಜನೆಯನ್ನು ಅಮೆಜಾನ್ (Amazon) ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವೂ ಸರಿ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇಸ್ರೋ ಇತ್ತೀಚೆಗೆ ಗಗನಯಾನ ಯೋಜನೆಯ 'ಕ್ರೂ ಮಾಡ್ಯೂಲ್' (CM) ಮತ್ತು 'ಸರ್ವಿಸ್ ಮಾಡ್ಯೂಲ್' (SM) ಬೇರ್ಪಡಿಕೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಕೇಂದ್ರ ಯಾವುದು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಭಾರತದ ಪ್ರಮುಖ ಪ್ರವಾಸೋದ್ಯಮ ಮಾರುಕಟ್ಟೆಯನ್ನು ಉತ್ತೇಜಿಸುವ ಉದ್ದೇಶದಿಂದ 'ಸ್ವಿಟ್ಜರ್ಲ್ಯಾಂಡ್ ಪ್ರವಾಸೋದ್ಯಮ' ಸಂಸ್ಥೆಯು (Switzerland Tourism) ಭಾರತದಲ್ಲಿ ತನ್ನ ಅಧಿಕೃತ 'ಸ್ನೇಹ ರಾಯಭಾರಿ'ಯಾಗಿ (Friendship Ambassador) ಯಾರನ್ನು ನೇಮಿಸಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
2026ರ ಜಾಗತಿಕ ಪಾಸ್ಪೋರ್ಟ್ ಸೂಚ್ಯಂಕದಲ್ಲಿ (Global Passport Index) ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ ಆಗಿ ಹೊರಹೊಮ್ಮಿದ ದೇಶ ಯಾವುದು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿಯ ಇತ್ತೀಚಿನ ತಾತ್ಕಾಲಿಕ ವರದಿಯ ಪ್ರಕಾರ, ರಾಜ್ಯದ ಮತದಾರರ ಪಟ್ಟಿಯಲ್ಲಿ ಕಂಡುಬಂದ ಪ್ರಮುಖ ಮತ್ತು ಐತಿಹಾಸಿಕ ಬದಲಾವಣೆ ಯಾವುದು?
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತ ಮತ್ತು ರಷ್ಯಾ ದೇಶಗಳ ನಡುವೆ ಜರುಗಿದ 'ಇಂದ್ರ-2026' (INDRA-2026) ಜಂಟಿ ಸಮರಾಭ್ಯಾಸದಲ್ಲಿ ಭಾರತದ ಪರವಾಗಿ ಭಾಗವಹಿಸಿದ ನೌಕೆ ಯಾವುದು?
ವಿವರಣೆ / Explanation:
ಪ್ರಶ್ನೆ 8 / Question 81 Mark
2026ರ ಬ್ಯಾಂಕಾಕ್ನಲ್ಲಿ ನಡೆದ ಐಎಂಎಫ್ (IMF) ಹಾಗೂ ವಿಶ್ವಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ, 2027ನೇ ಸಾಲಿನ ಗವರ್ನರ್ಗಳ ಮಂಡಳಿಯ ನೂತನ ಅಧ್ಯಕ್ಷ ಸ್ಥಾನಕ್ಕೆ ಪಾಕಿಸ್ತಾನವನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಕೆಳಗಿನ ಹೇಳಿಕೆಗಳನ್ನು ಗಮನಿಸಿ: 1. ಪಾಕಿಸ್ತಾನಕ್ಕೆ ಈ ಜಾಗತಿಕ ಹುದ್ದೆಯು 1953ರ ನಂತರ ಅಂದರೆ ಸುಮಾರು ಏಳು ದಶಕಗಳ ಬಳಿಕ ಒಲಿದುಬಂದಿದೆ. 2. ಪಾಕಿಸ್ತಾನದ ಆರ್ಥಿಕ ವ್ಯವಹಾರಗಳ ಸಚಿವರಾದ ಅಹದ್ ಖಾನ್ ಚೀಮಾ ಅವರು ಈ ನೂತನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವವು ಸರಿಯಾಗಿವೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಶಾಂಘೈ ಸಹಕಾರ ಸಂಸ್ಥೆಯ (SCO) ಸರ್ಕಾರಗಳ ಮುಖ್ಯಸ್ಥರ ಮಂಡಳಿಯ 25ನೇ ಸಭೆಯು 2026ರ ಅಕ್ಟೋಬರ್ನಲ್ಲಿ ಯಾವ ದೇಶದ ಅಧ್ಯಕ್ಷತೆಯಲ್ಲಿ ನಡೆಯಿತು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚೆಗೆ ಸಿಷೆಲ್ಸ್ನ ಪೋರ್ಟ್ ವಿಕ್ಟೋರಿಯಾ ಬಂದರಿಗೆ ಸೌಹಾರ್ದಯುತ ಭೇಟಿ ನೀಡಿ ಜಂಟಿ ನೌಕಾ ಅಭ್ಯಾಸ ನಡೆಸಿದ ಭಾರತೀಯ ನೌಕಾಪಡೆಯ ಮೊದಲ ತರಬೇತಿ ಸ್ಕ್ವಾಡ್ರನ್ನ (First Training Squadron) ಹಡಗುಗಳು ಯಾವುವು?