2026ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾದ ದಕ್ಷಿಣ ಆಫ್ರಿಕಾದ ಹಿರಿಯ ನ್ಯಾಯವಾದಿ ಯಾರು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತೀಯ ನೌಕಾಪಡೆಗೆ ಅಕ್ಟೋಬರ್ 12, 2026 ರಂದು ಸೇರ್ಪಡೆಗೊಳ್ಳಲಿರುವ 'ಐಎನ್ಎಸ್ ಮಂಗ್ರೋಲ್' (INS Mangrol) ಯುದ್ಧನೌಕೆಯನ್ನು ಕೆಳಗಿನ ಯಾವ ಸಂಸ್ಥೆಯು ನಿರ್ಮಿಸಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚೆಗೆ ಸುದ್ದಿಯಲ್ಲಿದ್ದ, ಪಶ್ಚಿಮ ಘಟ್ಟಗಳು (Western Ghats) ಮತ್ತು ಪೂರ್ವ ಘಟ್ಟಗಳ (Eastern Ghats) ಜೀವವೈವಿಧ್ಯ ಸಂಧಿಸ್ಥಳವೆಂದು (Ecological Corridor) ಕರೆಯಲ್ಪಡುವ ಹಾಗೂ ಅಪರೂಪದ ಹಸಿರು ಬಣ್ಣದ ಸರೀಸೃಪ ಪತ್ತೆಯಾದ 'ಬಿಳಿಗಿರಿ ರಂಗನಬೆಟ್ಟ (BRT) ಹುಲಿ ಸಂರಕ್ಷಿತ ಪ್ರದೇಶ'ವು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
34 ಸದಸ್ಯರ ಜಪಾನ್ ಗ್ರೌಂಡ್ ಸೆಲ್ಫ್-ಡಿಫೆನ್ಸ್ ಫೋರ್ಸ್ (JGSDF) ಉನ್ನತ ಮಟ್ಟದ ಸೇನಾ ನಿಯೋಗವು ರಕ್ಷಣಾ ಬಾಂಧವ್ಯವನ್ನು ಬಲಪಡಿಸಲು ಯಾವ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿತ್ತು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರತಿವರ್ಷ ಅಕ್ಟೋಬರ್ 10 ರಂದು ಆಚರಿಸಲಾಗುವ 'ವಿಶ್ವ ಮಾನಸಿಕ ಆರೋಗ್ಯ ದಿನ' 2026 ರ ಥೀಮ್ (ಧೈಯವಾಕ್ಯ) ಯಾವುದು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಕರ್ನಾಟಕದ ಅಂಚೆ ಇಲಾಖೆಯು 'ಅಂಚೆ ಸಪ್ತಾಹ'ದ ಅಂಗವಾಗಿ ರಾಜ್ಯದ ಪ್ರಮುಖ ಅಂಚೆ ಕಚೇರಿಗಳಲ್ಲಿ ವಿತರಿಸಲು ಉದ್ದೇಶಿಸಿರುವ 'ಫಿಲಾಟಲಿ ಪಾಸ್ಪೋರ್ಟ್' (Philately Passport) ಎಷ್ಟು ಪ್ರಸಿದ್ಧ ಪ್ರವಾಸಿತಾಣಗಳ ವಿವರಗಳನ್ನು ಒಳಗೊಂಡಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕುಗಳು ಪ್ರತಿದಿನ ಕಡ್ಡಾಯವಾಗಿ ನಿರ್ವಹಿಸಬೇಕಾದ ನಗದು ಮೀಸಲು ಅನುಪಾತದ (CRR) ದೈನಂದಿನ ಕನಿಷ್ಠ ಮಿತಿಯನ್ನು ಎಷ್ಟಕ್ಕೆ ಹೆಚ್ಚಿಸಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ವಿಶ್ವಬ್ಯಾಂಕ್ನ 'ಪ್ರಪಂಚ ಅಭಿವೃದ್ಧಿ ವರದಿ 2026' (World Development Report 2026) ವರದಿಯು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಯಾವ ಪ್ರಮುಖ ಕಾರ್ಯತಂತ್ರವನ್ನು (Strategy) ಸಲಹೆ ಮಾಡಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚೆಗೆ ಬಿಡುಗಡೆಯಾದ 'ಲಿವಿಂಗ್ ಪ್ಲಾನೆಟ್ ವರದಿ 2026' (Living Planet Report 2026) ಗೆ ಸಂಬಂಧಿಸಿದಂತೆ, 1970 ರಿಂದ 2022 ರ ಅವಧಿಯಲ್ಲಿ ಯಾವ ಆವಾಸಸ್ಥಾನದಲ್ಲಿ (Ecosystem) ವನ್ಯಜೀವಿಗಳ ಸಂಖ್ಯೆಯಲ್ಲಿ ಅತಿ ಹೆಚ್ಚು ಸರಾಸರಿ ಇಳಿಕೆ (85%) ವರದಿಯಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಬೆಂಗಳೂರಿನಲ್ಲಿ ನಡೆದ ಐಜಿಯು ಬಯೋ-ಜೆನ್ ರೋಟರಿ ಸದರ್ನ್ ಇಂಡಿಯಾ ಗಾಲ್ಫ್ ಚಾಂಪಿಯನ್ಶಿಪ್-2026ರಲ್ಲಿ ಮಹಿಳೆಯರ ವಿಭಾಗದ ಕಿರೀಟವನ್ನು ಗೆದ್ದವರು ಯಾರು?