ಭಾರತದ ಪ್ರಪ್ರಥಮ 'WASH' ಆಧಾರಿತ ಸೋಶಿಯಲ್ ಬಾಂಡ್ ಅನ್ನು ಪಟ್ಟಿ ಮಾಡಿದ ಸಂಸ್ಥೆ ಯಾವುದು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತ ಮತ್ತು ಯುಎಇ ನಡುವೆ ಮರುಭೂಮಿ ಪ್ರದೇಶದಲ್ಲಿ ನಡೆಯುವ ಪ್ರಮುಖ ಜಂಟಿ ಮಿಲಿಟರಿ ಅಭ್ಯಾಸ ಯಾವುದು?
ವಿವರಣೆ / Explanation:
ಪ್ರಶ್ನೆ 3 / Question 31 Mark
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಂತರ ಪೆನ್ಶನ್ ಫಂಡ್ (Pension Fund) ವ್ಯವಹಾರವನ್ನು ಪ್ರಾರಂಭಿಸಿದ ಭಾರತದ ಎರಡನೇ ಸಾರ್ವಜನಿಕ ವಲಯದ ಬ್ಯಾಂಕ್ (Public Sector Bank) ಯಾವುದು?
ವಿವರಣೆ / Explanation:
ಪ್ರಶ್ನೆ 4 / Question 41 Mark
'ರಾಷ್ಟ್ರೀಯ ಗೃಹ ಸಾರಿಗೆ ಸಮೀಕ್ಷೆ (NHTS) 2025-26' ವರದಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ: 1. ಕುಟುಂಬಗಳ ರಾತ್ರಿ ತಂಗುವ (Overnight) ಪ್ರಯಾಣಗಳಲ್ಲಿ ಬಸ್ ಮತ್ತು ರೈಲ್ವೆ ಸಾರಿಗೆಗಳು ಒಟ್ಟಾಗಿ ಶೇ. 73.5 ರಷ್ಟು ಪಾಲು ಹೊಂದಿವೆ. 2. ಈ ಸಮೀಕ್ಷೆಯಲ್ಲಿ 1 ಕಿಲೋಮೀಟರ್ಗಿಂತ ಹೆಚ್ಚಿನ ದೂರದ ಪ್ರಯಾಣವನ್ನು ಮಾತ್ರ 'ಪ್ರಯಾಣ' (Trip) ಎಂದು ಪರಿಗಣಿಸಲಾಗಿದೆ. ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್ಪ್ರೀತ್ ಕೌರ್ ಅವರ ನಾಯಕತ್ವದಲ್ಲಿ ಭಾರತ ತಂಡವು ಯಾವ ಪ್ರಮುಖ ಐಸಿಸಿ (ICC) ಟ್ರೋಫಿಯನ್ನು ಗೆದ್ದುಕೊಂಡಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
'ಪ್ರಾಜೆಕ್ಟ್ ಚೀತಾ' (Project Cheetah) ಯೋಜನೆಗೆ ಸಂಬಂಧಿಸಿದಂತೆ, ಚೀತಾಗಳ ಮರುಪರಿಚಯಕ್ಕಾಗಿ ಆಯ್ಕೆಮಾಡಲಾದ ಎರಡನೇ ಪ್ರಮುಖ ಆವಾಸಸ್ಥಾನ 'ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯ' ಯಾವ ರಾಜ್ಯದಲ್ಲಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಅಕ್ಟೋಬರ್ 2026 ರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ನೌಕಾಪಡೆಯ ಮೊದಲ ಫ್ಲೀಟ್ ಸಪೋರ್ಟ್ ಶಿಪ್-1 (FSS-1) ಅನ್ನು ಎಲ್ಲಿ ಲೋಕಾರ್ಪಣೆಗೊಳಿಸಿದರು?
ವಿವರಣೆ / Explanation:
ಪ್ರಶ್ನೆ 8 / Question 81 Mark
2026ರ ವೈದ್ಯಕೀಯ (Physiology or Medicine) ವಿಭಾಗದ ನೋಬೆಲ್ ಪ್ರಶಸ್ತಿಯನ್ನು ಯಾವ ಆವಿಷ್ಕಾರಕ್ಕಾಗಿ ಜಂಟಿಯಾಗಿ ನೀಡಲಾಗಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಭಾರತದಲ್ಲಿ ಶಾಸ್ತ್ರೀಯ ಭಾಷೆಗಳ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ: 1. ಭಾರತದಲ್ಲಿ 2004 ರಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದ ಮೊದಲ ಭಾಷೆ ತಮಿಳು. 2. ಕನ್ನಡ ಮತ್ತು ತೆಲುಗು ಭಾಷೆಗಳಿಗೆ 2008 ರಲ್ಲಿ ಶಾಸ್ತ್ರೀಯ ಭಾಷಾ ಮಾನ್ಯತೆ ನೀಡಲಾಯಿತು. 3. ಅಕ್ಟೋಬರ್ 2024 ರಲ್ಲಿ 5 ಹೊಸ ಭಾಷೆಗಳನ್ನು ಸೇರಿಸುವುದರೊಂದಿಗೆ ಭಾರತದಲ್ಲೂ ಒಟ್ಟು ಶಾಸ್ತ್ರೀಯ ಭಾಷೆಗಳ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ. ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವವು ಸರಿಯಾಗಿವೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ 'ಆರ್ಬಿಐ (RBI) ರೆಪೋ ದರ'ವನ್ನು ಹೆಚ್ಚಿಸಿದಾಗ ಆರ್ಥಿಕತೆಯ ಮೇಲಾಗುವ ತಕ್ಷಣದ ಪರಿಣಾಮವೇನು?