HDFC ಬ್ಯಾಂಕ್ನ ನೂತನ ವ್ಯವಸ್ಥಾಪಕ ನಿರ್ದೇಶಕ (MD) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ನೇಮಕಗೊಳ್ಳಲು ಆರ್ಬಿಐ (RBI) ಯಾರ ನೇಮಕಾತಿಗೆ ಅನುಮೋದನೆ ನೀಡಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತ ಸರ್ಕಾರವು ಸರ್ವೇ ಆಫ್ ಇಂಡಿಯಾದ ಅಧಿಕೃತ ನಕ್ಷೆಯಲ್ಲಿ ಲಡಾಖ್ನ ಎಷ್ಟು ಆಯಕಟ್ಟಿನ ಹಾಗೂ ಭೌಗೋಳಿಕ ಸ್ಥಳಗಳನ್ನು ಪ್ರಮಾಣೀಕರಿಸಿ ನಮೂದಿಸಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಅಕ್ಟೋಬರ್ 2026 ರಲ್ಲಿ ಭಾರತೀಯ ಸೇನೆಯ '1ನೇ ಕಾರ್ಪ್ಸ್' (Strike One Corps) ನ ನೂತನ ಜನರಲ್ ಆಫೀಸರ್ ಕಮಾಂಡಿಂಗ್ (GOC) ಆಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಭಾರತದ ಚುನಾವಣಾ ಆಯೋಗವು ಮತದಾನದ ಪ್ರಮಾಣವನ್ನು ಹೆಚ್ಚಿಸಲು ಮತ್ತು ಮತದಾರರಲ್ಲಿ ಜಾಗೃತಿ ಮೂಡಿಸಲು ಇತ್ತೀಚೆಗೆ ಯಾರನ್ನು ತಮ್ಮ 'ರಾಷ್ಟ್ರೀಯ ಐಕಾನ್' (National Icon) ಆಗಿ ನೇಮಕ ಮಾಡಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
PFRDA (ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ) ಮುಂದಿನ 2 ವರ್ಷಗಳಲ್ಲಿ 2 ರಿಂದ 3 ಕೋಟಿ ಹೊಸ NPS ಚಂದಾದಾರರನ್ನು ಸೇರ್ಪಡೆಗೊಳಿಸಲು UPI ಅಪ್ಲಿಕೇಶನ್ಗಳ ಮೂಲಕ ನೇರ ನೋಂದಣಿ ಮಾಡುವ ಯಾವ ನೂತನ ಡಿಜಿಟಲ್ ಸೌಲಭ್ಯವನ್ನು ಆರಂಭಿಸಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಸ್ಪೇಸ್ಎಕ್ಸ್ (SpaceX) ತನ್ನ ‘ಟ್ರಾನ್ಸ್ಪೋರ್ಟರ್-18’ (Transporter-18) ರೈಡ್ಶೇರ್ ಮಿಷನ್ ಮೂಲಕ ಬಾಹ್ಯಾಕಾಶದಲ್ಲಿ ಗೂಗಲ್ನ ಟೆನ್ಸರ್ ಪ್ರೊಸೆಸಿಂಗ್ ಯುನಿಟ್ (TPU) ಎಐ ಚಿಪ್ಗಳನ್ನು ಪರೀಕ್ಷಿಸಲು ಕೈಗೊಂಡಿರುವ ಯೋಜನೆಯ ಹೆಸರೇನು?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚೆಗೆ ಸುದ್ದಿಯಲ್ಲಿದ್ದ 'C-390 ಮಿಲೇನಿಯಮ್' (C-390 Millennium) ಮಿಲಿಟರಿ ಸಾರಿಗೆ ವಿಮಾನದ ಅಂತಿಮ ಜೋಡಣೆ ಘಟಕವನ್ನು (Final Assembly Line) ಭಾರತದ ಯಾವ ನಗರದಲ್ಲಿ ಸ್ಥಾಪಿಸಲು ಮಹೀಂದ್ರಾ ಮತ್ತು ಎಂಬ್ರೇರ್ ಸಂಸ್ಥೆಗಳು ನಿರ್ಧರಿಸಿವೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಜಪಾನ್ನ ಐಚಿ-ನಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ನಲ್ಲಿ ಪುರುಷರ 80 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಬಾಕ್ಸರ್ ಯಾರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಫೋರ್ಬ್ಸ್ ಬಿಡುಗಡೆ ಮಾಡಿರುವ 2026ರ 'ಭಾರತದ 100 ಅತ್ಯಂತ ಶ್ರೀಮಂತರ ಪಟ್ಟಿ'ಯಲ್ಲಿ (Forbes India's 100 Richest List 2026) ಮತ್ತೆ ಮೊದಲ ಸ್ಥಾನಕ್ಕೆ ಮರಳಿದ ಉದ್ಯಮಿ ಯಾರು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಜಪಾನ್ನ ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ (Closing Ceremony) ಭಾರತದ ಮಹಿಳಾ ಧ್ವಜಧಾರಿಯಾಗಿ (Flag Bearer) ಕೆಳಗಿನ ಯಾರನ್ನು ಆಯ್ಕೆ ಮಾಡಲಾಗಿದೆ?