Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 19-10-2020
19 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ದೊರೆತಿದೆ?
A
93ನೇ ಸ್ಥಾನ
B
94ನೇ ಸ್ಥಾನ
C
95ನೇ ಸ್ಥಾನ
D
99ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನ್ಯೂಜಿಲೆಂಡ್ ನ ಚುನಾವಣೆಯಲ್ಲಿ ಯಾರ ಪಕ್ಷಕ್ಕೆ ಜಯ ದೊರೆತಿದೆ?
A
ವಾಂಗ್ ಯೀ
B
ಶಿಂಜೋ ಅಬೆ
C
ಜೆಸಿಂಡಾ ಆರ್ಡನ್
D
ಯೊಶಿಹೈಡ್ ಸುಗಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (KPTCL) ಅಧೀನದಲ್ಲಿ ಒಟ್ಟು ಎಷ್ಟು ವಿದ್ಯುತ್ ಸರಬರಾಜು ನಿಗಮಗಳಿದ್ದಾವೆ?
A
03
B
04
C
05
D
07
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನಡೆದ ಮೈಸೂರು ವಿಶ್ವ ವಿದ್ಯಾಲಯದ ಎಷ್ಟನೇ ಘಟಿಕೋತ್ಸವದಲ್ಲಿ ಪ್ರಧಾನಿ ಮೋದಿಯವರು ಬಾಗಿಯಾಗಿದ್ದರು?
A
85 ನೇ
B
100 ನೇ
C
108 ನೇ
D
112 ನೇ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಯ ಯಾವ ಸೇನಾ ವಿಭಾಗದ ಆವೃತ್ತಿಯನ್ನು ಇತ್ತೀಚಿಗೆ ಅರಬ್ಬೀ ಸಮುದ್ರದಲ್ಲಿ ಪರೀಕ್ಷೆಗೊಳಪಡಿಸಲಾಯಿತು?
A
ದೆಹಲಿ ಪೊಲೀಸ್ ಪಡೆ
B
ವಾಯು ಪಡೆ
C
ಭೂ ಪಡೆ
D
ನೌಕಾ ಪಡೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಎರಡನೇ ಹಂತದಲ್ಲಿ ಫ್ರಾನ್ಸ್ ನಿಂದ ಭಾರತಕ್ಕೆ ಎಷ್ಟು ರಫೆಲ್ ಜೆಟ್ ಯುದ್ಧ ವಿಮಾನಗಳು ಬರುವ ನಿರೀಕ್ಷೆಯಿದೆ ?
A
3 ರಿಂದ 4
B
5 ರಿಂದ 6
C
7
D
12
ವಿವರಣೆ / Explanation:
ಪ್ರಶ್ನೆ 7 / Question 7
1 Mark
DRDO ಅಭಿವೃದ್ಧಿ ಪಡಿಸಿದ "ಪೃಥ್ವಿ-2" ಕ್ಷಿಪಣಿಯು ಕ್ರಮಿಸಬಲ್ಲ ದೂರದ ಸಾಮರ್ಥ್ಯ ಎಷ್ಟು?
A
250 KM
B
320 KM
C
350 KM
D
400 KM ಕ್ಕೂ ಹೆಚ್ಚು
ವಿವರಣೆ / Explanation:
ಪ್ರಶ್ನೆ 8 / Question 8
1 Mark
"ಕೆಂಪು ಭಾರತೀಯರು" ಯಾವ ಖಂಡದ ನಿವಾಸಿಗಳಾಗಿದ್ದಾರೆ?
A
ಏಷ್ಯಾ
B
ಉತ್ತರ ಅಮೆರಿಕಾ
C
ಯುರೋಪ್
D
ಆಫ್ರಿಕಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
'ವೋಲ್ಗಾ'ನದಿಯು ಯಾವ ದೇಶದಲ್ಲಿದೆ?
A
ಮೆಕ್ಸಿಕೋ
B
ಬ್ರೆಝಿಲ್
C
ರಷ್ಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತಿಚೆಗೆ ಹಸುವನ್ನು ರಾಷ್ಟೀಯ ಪ್ರಾಣಿಯಾಗಿ ಘೋಷಿಸಿರುವ ರಾಷ್ಟ್ರ
A
ಕಾಂಬೋಡಿಯಾ
B
ಭೂತಾನ್
C
ಶ್ರೀಲಂಕಾ
D
ನೇಪಾಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers