'World Circular Economy Forum (WCEF) 2026' ಎಲ್ಲಿ ಆಯೋಜಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತೀಯ ಸಂವಿಧಾನದ ಯಾವ ವಿಧಿಯು ದೇವನಾಗರಿ ಲಿಪಿಯ ಹಿಂದಿಯನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿ ನಿರೂಪಿಸುತ್ತದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಕೇಂದ್ರ ಸರ್ಕಾರ ಆರಂಭಿಸಿದ ಉಚಿತ HPV ಲಸಿಕಾ ಅಭಿಯಾನದ ಮುಖ್ಯ ಉದ್ದೇಶವೇನು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಕೊಲಂಬೊ ಸೆಕ್ಯುರಿಟಿ ಕಾನ್ಕ್ಲೇವ್ (CSC) ಅಡಿಯಲ್ಲಿ 'ಟೇಬಲ್ ಟಾಪ್ ಎಕ್ಸಸೈಸ್ (TTX)' ಎಲ್ಲಿ ನಡೆಯಿತು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚೆಗೆ ನಿಧನರಾದ ಚಿದಂಬರರಾವ್ ಜಂಬೆ ಅವರು ಯಾವ ಕ್ಷೇತ್ರಕ್ಕೆ ಪ್ರಸಿದ್ಧರಾಗಿದ್ದರು?
ವಿವರಣೆ / Explanation:
ಪ್ರಶ್ನೆ 6 / Question 61 Mark
2026ರ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದು WTA ಶ್ರೇಯಾಂಕದಲ್ಲಿ ವಿಶ್ವದ ನಂ.1 ಸ್ಥಾನಕ್ಕೇರಿದ ಎಲೆನಾ ರೈಬಾಕಿನಾ ಅವರು ಯಾವ ದೇಶದ ಆಟಗಾರ್ತಿ?
ವಿವರಣೆ / Explanation:
ಪ್ರಶ್ನೆ 7 / Question 71 Mark
2026ರ ಸೆಪ್ಟೆಂಬರ್ನಲ್ಲಿ ನವದೆಹಲಿಯ ಭಾರತ ಮಂಟಪಂನಲ್ಲಿ ನಡೆದ 18ನೇ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಆಡಳಿತ ಸುಧಾರಣೆಗಾಗಿ ಪ್ರತಿಪಾದಿಸಿದ 'ಮೂರು ಮೂಲತತ್ವಗಳು' (3 Pillars of Reform) ಯಾವುವು?
ವಿವರಣೆ / Explanation:
ಪ್ರಶ್ನೆ 8 / Question 81 Mark
ವಿದ್ಯುತ್ ಟ್ರಕ್ಗಳ (E-Trucks) ಬಳಕೆಯನ್ನು ವೇಗಗೊಳಿಸಲು ಮತ್ತು ಮಾಲಿನ್ಯರಹಿತ ಸರಕು ಸಾಗಣೆಯನ್ನು ಉತ್ತೇಜಿಸಲು 'PACT' ಮತ್ತು 'ZET' ಡಿಜಿಟಲ್ ಮಾರುಕಟ್ಟೆ ವೇದಿಕೆಗಳನ್ನು ಪ್ರಾರಂಭಿಸಿದ ಸಂಸ್ಥೆ ಯಾವುದು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆಗೆ 'ಹ್ಯಾಪಿಯೆಸ್ಟ್ ಹೆಲ್ತ್' ಸಂಸ್ಥೆಯ ಸಹಯೋಗದೊಂದಿಗೆ ಆರಂಭಿಸಲಾದ 'ಪ್ರಾಜೆಕ್ಟ್ ಖುಷಿ' (Project Khushi) ಯೋಜನೆಯನ್ನು ಪ್ರಾಯೋಗಿಕವಾಗಿ (Pilot Project) ಮೊದಲ ಬಾರಿಗೆ ಯಾವ ಪೊಲೀಸ್ ವಿಭಾಗದಲ್ಲಿ ಜಾರಿಗೆ ತರಲಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ 'ಏಡ್-ಡಿ-ಕ್ಯಾಂಪ್' (ADC) ಆಗಿ ನೇಮಕಗೊಂಡ ಭಾರತೀಯ ಭೂಸೇನೆಯ (Indian Army) ಮೊದಲ ಮಹಿಳಾ ಮಿಲಿಟರಿ ಅಧಿಕಾರಿ ಯಾರು?