ಸೆಪ್ಟೆಂಬರ್ 2026 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು (UNGA) ಖಂಡಗಳ ನೈಜ ವಿಸ್ತೀರ್ಣವನ್ನು ಪ್ರತಿನಿಧಿಸುವ ಸಂಬಂಧ ಅಂಗೀಕರಿಸಿದ ನಿರ್ಣಯ ಯಾವುದು?
ವಿವರಣೆ / Explanation:
ಪ್ರಶ್ನೆ 2 / Question 21 Mark
5ನೇ ಸ್ವಚ್ಛ ವಾಯು ಸರ್ವೇಕ್ಷಣ ಪ್ರಶಸ್ತಿ ವ್ಯಾಪ್ತಿಯಲ್ಲಿ 30,000ಕ್ಕೂ ಹೆಚ್ಚು ಜನಸಂಖ್ಯೆ ಇರುವ ವಾರ್ಡ್ಗಳ ವಿಭಾಗದಲ್ಲಿ ಉತ್ತಮ ಸಾಧನೆಗಾಗಿ ಪ್ರಶಸ್ತಿ ಪಡೆದ ಕರ್ನಾಟಕದ ವಾರ್ಡ್ ಯಾವುದು?
ವಿವರಣೆ / Explanation:
ಪ್ರಶ್ನೆ 3 / Question 31 Mark
'ಬೆಂಗಳೂರು ಸ್ಪೇಸ್ ಎಕ್ಸ್ಪೋ 2026' (BSX) ರ 9ನೇ ಆವೃತ್ತಿಯಲ್ಲಿ ಇಸ್ರೋ ಅಧ್ಯಕ್ಷರು ಮುಂದಿನ 6-7 ವರ್ಷಗಳಲ್ಲಿ ಎಷ್ಟು ಉಪಗ್ರಹಗಳನ್ನು ನಿರ್ಮಿಸಿ ಉಡಾವಣೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ (DAC) ಸಭೆಯಲ್ಲಿ ತ್ರಿಪಡೆಗಳಿಗಾಗಿ ಎಷ್ಟು ಮೊತ್ತದ ಖರೀದಿ ಪ್ರಸ್ತಾಪಗಳಿಗೆ 'ಅಗತ್ಯತೆಯ ಸ್ವೀಕಾರ' (AoN) ನೀಡಲಾಗಿದೆ ಹಾಗೂ ಇದರಲ್ಲಿ ಎಷ್ಟು ಶೇಕಡಾವಾರು ಉಪಕರಣಗಳನ್ನು ದೇಶೀಯ ರಕ್ಷಣಾ ಉದ್ಯಮದಿಂದ (Make in India) ಖರೀದಿಸಲು ಅನುಮೋದಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಸೆಪ್ಟೆಂಬರ್ 2026 ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಅತ್ಯುನ್ನತ ‘ಪ್ರೆಸಿಡೆಂಟ್ಸ್ ಕಲರ್’ (President's Colour) ಗೌರವವನ್ನು ಪಡೆದ ಭಾರತದ 5ನೇ ರಾಜ್ಯ ಪೊಲೀಸ್ ಪಡೆ ಯಾವುದು?
ವಿವರಣೆ / Explanation:
ಪ್ರಶ್ನೆ 6 / Question 61 Mark
'ಹೀಲ್ ಇನ್ ಇಂಡಿಯಾ' (Heal in India) ಉದ್ಯಮವು ಯಾವುದಕ್ಕೆ ಸಂಬಂಧಿಸಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚೆಗೆ ಕಲ್ಕತ್ತಾ ಹೈಕೋರ್ಟ್ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಯಾರು ನೇಮಕಗೊಂಡಿದ್ದಾರೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚೆಗೆ ಗೂಗಲ್ನ 'ಆಂಥೋಕೃಷಿ' ತಂಡವು ಭಾರತೀಯ ಕೃಷಿ ಕ್ಷೇತ್ರಕ್ಕಾಗಿ ಬಿಡುಗಡೆ ಮಾಡಿದ ಎಐ ಮಾದರಿಗಳು ಯಾವುವು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಭಾರತ ಮತ್ತು ಬಾಂಗ್ಲಾದೇಶ ಯಾವ ಕವಿಯ ಸ್ಮರಣಾರ್ಥ 'ಸಾಂಸ್ಕೃತಿಕ ವರ್ಷ' ಆಚರಣೆಗೆ ಸಹಕರಿಸಲು ನಿರ್ಧರಿಸಿವೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಅಂತರರಾಷ್ಟ್ರೀಯ ಸಾಕ್ಷರತಾ ದಿನಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ: 1. ಇದನ್ನು ಪ್ರತಿವರ್ಷ ಸೆಪ್ಟೆಂಬರ್ 8 ರಂದು ಆಚರಿಸಲಾಗುತ್ತದೆ. 2. ಈ ದಿನವನ್ನು ಯುನೆಸ್ಕೋ (UNESCO) 1966 ರಲ್ಲಿ ಅಧಿಕೃತವಾಗಿ ಘೋಷಿಸಿತು. ಆಯ್ಕೆಗಳು: