ಆಗಸ್ಟ್ 31 ಮತ್ತು ಸೆಪ್ಟೆಂಬರ್ 1, 2026 ರಂದು ನಡೆದ 26ನೇ ಶಾಂಫೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಆತಿಥ್ಯ ವಹಿಸಿದ ನಗರ ಯಾವುದು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚೆಗೆ ಕ್ರೀಡಾಪಟುಗಳಲ್ಲಿ ಆನುವಂಶಿಕ ತರಬೇತಿ ಮತ್ತು ಕೌಶಲ್ಯ ಗುರುತಿಸಲು ದೇಶದಲ್ಲೇ ಮೊದಲ ಬಾರಿಗೆ 'ರಾಜ್ಯ ಮಟ್ಟದ ಸ್ಪೋರ್ಟ್ಸ್ ಜಿನೋಮಿಕ್ಸ್ ಪ್ರೋಗ್ರಾಂ' (Sports Genomics Programme) ಅನ್ನು ಪ್ರಾರಂಭಿಸಿದ ರಾಜ್ಯ ಯಾವುದು?
ವಿವರಣೆ / Explanation:
ಪ್ರಶ್ನೆ 3 / Question 31 Mark
FIH ಪುರುಷರ ಹಾಕಿ ವಿಶ್ವಕಪ್ 2026ರಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಯಾವ ಸ್ಥಾನದೊಂದಿಗೆ ತಮ್ಮ ಸರಣಿಯನ್ನು ಮುಕ್ತಾಯಗೊಳಿಸಿತು?
ವಿವರಣೆ / Explanation:
ಪ್ರಶ್ನೆ 4 / Question 41 Mark
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಭಾರತದ ವಿದೇಶಿ ವಿನಿಮಯ ಸಂಗ್ರಹವು (Forex Reserves) ಸಾರ್ವಕಾಲಿಕ ದಾಖಲೆಯಾಗಿ ಎಷ್ಟು ಬಿಲಿಯನ್ ಡಾಲರ್ಗೆ ತಲುಪಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಆಧಾರಿತ 'ಇಂಡಿಯಾ ಸ್ಟೇಟ್ ಫಿಸ್ಕಲ್ ಹೆಲ್ತ್ ಟ್ರ್ಯಾಕರ್' (FY25 BE) ವರದಿಯ ಪ್ರಕಾರ, ಒಟ್ಟು ಕಂದಾಯ ಸ್ವೀಕೃತಿಯಲ್ಲಿ ಅತ್ಯಧಿಕ 'ಸ್ವಂತ ಆದಾಯದ ಪಾಲು' (Own Revenue Share) ಹೊಂದಿರುವ ಭಾರತದ ರಾಜ್ಯ/ಕೇಂದ್ರಾಡಳಿತ ಪ್ರದೇಶ ಯಾವುದು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಆಗಸ್ಟ್ 30, 2026 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಜ್ಬೇಕಿಸ್ತಾನ್ ದೇಶದ ಅತ್ಯುನ್ನತ ನಾಗರಿಕ ಗೌರವವಾದ "ಒಲಿ ದರಾಜಲಿ ದೋಸ್ತ್ಲಿಕ್" (Order of Oliy Darajali Do’stlik) ಪ್ರಶಸ್ತಿಯನ್ನು ಪ್ರದಾನ ಮಾಡಿದ ಉಜ್ಬೇಕಿಸ್ತಾನ್ನ ಅಧ್ಯಕ್ಷರು ಯಾರು?
ವಿವರಣೆ / Explanation:
ಪ್ರಶ್ನೆ 7 / Question 71 Mark
ಕರ್ನಾಟಕ ಸರ್ಕಾರವು ರೈತರ ಆದಾಯ ಹೆಚ್ಚಿಸಲು ಹಾಗೂ ಹಸಿರು ಹೊದಿಕೆ ವಿಸ್ತರಿಸಲು ಇತ್ತೀಚೆಗೆ ಘೋಷಿಸಿದ 'ತೇಗದ ಸಿರಿ' ಯೋಜನೆಯಡಿ ರೈತರು ಮತ್ತು ಸರ್ಕಾರದ ನಡುವಿನ ಲಾಭಾಂಶ ಹಂಚಿಕೆ ಪ್ರಮಾಣ ಎಷ್ಟು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಭಾರತ ಮತ್ತು ಉಜ್ಬೆಕಿಸ್ತಾನ್ ನಡುವೆ ನಡೆದ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಯಲ್ಲಿ, 2030ರ ವೇಳೆಗೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ಎಷ್ಟು ಮೊತ್ತಕ್ಕೆ ಹೆಚ್ಚಿಸುವ ಗುರಿಯನ್ನು ನಿಗದಿಪಡಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಆಗಸ್ಟ್ 2026 ರಲ್ಲಿ ಅಮೆರಿಕದ ಅಧ್ಯಕ್ಷತೆಯಲ್ಲಿ 'ಜಿ-೨೦ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ಗಳ (FMCBG)' ಸಭೆಯು ಅಮೆರಿಕದ ಯಾವ ನಗರದಲ್ಲಿ ನಡೆಯಿತು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಯಾವ ರಾಜ್ಯ ಸರ್ಕಾರವು 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷಾ ಅಂಕಪಟ್ಟಿಗಳಲ್ಲಿ 'ಅನುತ್ತೀರ್ಣ' (Fail) ಎಂಬ ಪದದ ಬದಲಾಗಿ 'ಕೌಶಲ ತರಬೇತಿಗೆ ಅರ್ಹರು' (Eligible for Skill Training) ಎಂದು ಮುದ್ರಿಸಲು ನಿರ್ಧರಿಸಿದೆ?