Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 13-08-2026
13 ಆಗಸ್ಟ್ 2026 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಸುದ್ದಿಯಲ್ಲಿದ್ದ MMDR ತಿದ್ದುಪಡಿ ವಿಧೇಯಕ 2026 ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ:
1.ಇದು ರಾಜ್ಯ ಸರ್ಕಾರಗಳು ಖನಿಜ ಹಕ್ಕುಗಳ ಮೇಲೆ ಪ್ರತ್ಯೇಕ ತೆರಿಗೆ ಅಥವಾ ಸೆಸ್ ವಿಧಿಸುವುದನ್ನು ನಿಯಂತ್ರಿಸುತ್ತದೆ.
2.ಈ ಕಾಯಿದೆಯು ರಾಜ್ಯ ಸರ್ಕಾರಗಳು ಈಗಾಗಲೇ ಸಂಗ್ರಹಿಸಿರುವ ಹಳೆಯ ತೆರಿಗೆಯನ್ನು ಗಣಿಗಾರಿಕೆ ಸಂಸ್ಥೆಗಳಿಗೆ ಮರುಪಾವತಿಸಲು ಸೂಚಿಸುತ್ತದೆ.
ಮೇಲಿನವುಗಳಲ್ಲಿ ಯಾವುದು ಸರಿಯಾಗಿದೆ?
A
1 ಮಾತ್ರ
B
2 ಮಾತ್ರ
C
1 ಮತ್ತು 2 ಎರಡೂ
D
ಯಾವುದೂ ಅಲ್ಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಅತಿದೊಡ್ಡ AI ಡೇಟಾ ಸೆಂಟರ್ ಮೂಲಸೌಕರ್ಯ ನಿರ್ಮಾಣಕ್ಕಾಗಿ ₹15,000 ಕೋಟಿ ಮೌಲ್ಯದ ಗುತ್ತಿಗೆಯನ್ನು ಪಡೆದ ಭಾರತೀಯ ಸಂಸ್ಥೆ ಯಾವುದು?
A
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS)
B
ಲಾರ್ಸನ್ & ಟೂಬ್ರೊ (L&T)
C
ರಿಲಯನ್ಸ್ ಇಂಡಸ್ಟ್ರೀಸ್
D
ಇನ್ಫೋಸಿಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
'ವೆಟ್ರಿ ತಮಿಳುನಾಡು ಹೂಡಿಕೆದಾರರ ಸಮಾವೇಶ 2026' ರಲ್ಲಿ ಒಟ್ಟು ಎಷ್ಟು ಕೋಟಿ ರೂ. ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಲಾಯಿತು?
A
₹45,000 ಕೋಟಿ
B
₹52,000 ಕೋಟಿ
C
₹67,452 ಕೋಟಿ
D
₹80,000 ಕೋಟಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಾಹಿತಿ ತಂತ್ರಜ್ಞಾನ (IT) ಕಾಯಿದೆ-2000 ರ ಯಾವ ಸೆಕ್ಷನ್ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಕಾನೂನುಬಾಹಿರ ಮೊಬೈಲ್ ಆಪ್ಗಳು ಮತ್ತು ವೆಬ್ಸೈಟ್ಗಳನ್ನು ನಿಷೇಧಿಸುವ ಅಧಿಕಾರವಿದೆ?
A
ಸೆಕ್ಷನ್ 66A
B
ಸೆಕ್ಷನ್ 72
C
ಸೆಕ್ಷನ್ 43
D
ಸೆಕ್ಷನ್ 69A
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕದಲ್ಲಿ ಅಂಗಾಂಗ ದಾನ ಮತ್ತು ಕಸಿ ಪ್ರಕ್ರಿಯೆಯನ್ನು ಸಂಘಟಿಸುವ ಮತ್ತು ಜಾರಿಗೊಳಿಸುವ ರಾಜ್ಯ ಮಟ್ಟದ ನೋಡಲ್ ಸಂಸ್ಥೆ (SOTTO) ಯಾವುದು?
A
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್
B
ಜೀವಸಾರ್ಥಕತೆ
C
ಆರೋಗ್ಯ ಕಾವಲಿ
D
ಸಂಜೀವಿನಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕ ಸರ್ಕಾರವು ಇತ್ತೀಚೆಗೆ ಗುಟ್ಕಾ ಮತ್ತು ನಿಕೋಟಿನ್ಯುಕ್ತ ಪಾನ್ ಮಸಾಲಾವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006 ರ ಯಾವ ಸೆಕ್ಷನ್ ಅಡಿಯಲ್ಲಿ ನೀಷೇಧಿಸಿದೆ?
A
ಸೆಕ್ಷನ್ 12(1)
B
ಸೆಕ್ಷನ್ 45(3)
C
ಸೆಕ್ಷನ್ 30(2)(a)
D
ಸೆಕ್ಷನ್ 21(b)
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಐಐಟಿ ದೆಹಲಿಯಲ್ಲಿ ಉದ್ಘಾಟನೆಗೊಂಡ ಅತ್ಯಾಧುನಿಕ ಸೂಪರ್ ಕಂಪ್ಯೂಟಿಂಗ್ ಸೌಲಭ್ಯದ ಹೆಸರೇನು?
A
ಪರಮ್ ಸಿದ್ಧಿ
B
ಪರಮ್ ಗಂಗಾ
C
ಪರಮ್ ಪ್ರಜ್ಞಾ
D
ಪರಮ್ ಶಕ್ತಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಷ್ಯಾ ಮತ್ತು ಉಕ್ರೇನ್ ಬ್ಯಾಂಕ್ ನಡುವಿನ ಅಂತಾರಾಷ್ಟ್ರೀಯ ಹೂಡಿಕೆ ವಿವಾದದಲ್ಲಿ ರಷ್ಯಾದ ಮಧ್ಯಸ್ಥಗಾರರಾಗಿ ನೇಮಕಗೊಂಡ ಭಾರತದ ಮಾಜಿ ಸಿಜೆಐ ಯಾರು?
A
ಡಿ. ವೈ. ಚಂದ್ರಚೂಡ್
B
ಎನ್. ವಿ. ರಮಣ
C
ಯು. ಯು. ಲಲಿತ್
D
ಶರದ್ ಅರವಿಂದ್ ಬೋಬ್ಡೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕಡಪ ಬೇಸಿನ್ನಲ್ಲಿ ಲಿಥಿಯಂ ಮತ್ತು ಗ್ಯಾಲಿಯಂ ಶೋಧನೆಗಾಗಿ ಆಂಧ್ರಪ್ರದೇಶ ಸರ್ಕಾರವು ಯಾವ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?
A
ISRO
B
DRDO
C
CSIR-NGRI
D
Geological Survey of India
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಮೆರಿಕದ ಸೆಂಟ್ ಲೂಯಿಸ್ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 'ಸಿಂಕೆಫೀಲ್ಡ್ ಕಪ್' (Sinquefield Cup) ಪಂದ್ಯಾವಳಿಯು ಯಾವ ಕ್ರೀಡೆಗೆ ಸಂಬಂಧಿಸಿದೆ?
A
ಬ್ಯಾಡ್ಮಿಂಟನ್
B
ಟೆನ್ನಿಸ್
C
ಚೆಸ್
D
ಟೇಬಲ್ ಟೆನ್ನಿಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers