Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 31-07-2026
31 ಜುಲೈ 2026 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಕಾಂಪೆಟೀರ್ ಫೌಂಡೇಶನ್ ಬಿಡುಗಡೆ ಮಾಡಿದ 'ಮಾರುಕಟ್ಟೆ ವೈಪರೀತ್ಯಗಳ ಕಾರ್ಯಕ್ಷಮತೆ ಸೂಚ್ಯಂಕ'ದಲ್ಲಿ ಭಾರತದ ಸ್ಥಾನ ಎಷ್ಟು?
A
82
B
65
C
57
D
45
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಲಡಾಖ್ ಕೇಂದ್ರಾಡಳಿತ ಪ್ರದೇಶದ ಆಡಳಿತವು ತನ್ನ ವ್ಯಾಪ್ತಿಯ 23 ಐತಿಹಾಸಿಕ ತಾಣಗಳನ್ನು ‘ಸಂರಕ್ಷಿತ ಸ್ಮಾರಕಗಳು’ (Protected Monuments) ಎಂದು ಯಾವ ಕಾಯ್ದೆಯಡಿಯಲ್ಲಿ ಘೋಷಿಸಿದೆ?
A
ಭಾರತೀಯ ಪುರಾತತ್ವ ಮತ್ತು ಪಾರಂಪರಿಕ ಕಾಯ್ದೆ, 1958
B
ಜಮ್ಮು ಮತ್ತು ಕಾಶ್ಮೀರ ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆ, 1977 (1920 A.D.)
C
ಲಡಾಖ್ ಸಾಂಪ್ರದಾಯಿಕ ಪಾರಂಪರಿಕ ಸಂರಕ್ಷಣಾ ನಿಯಮಾವಳಿ, 2019
D
ರಾಷ್ಟ್ರೀಯ ಪಾರಂಪರಿಕ ತಾಣಗಳ ಸಂರಕ್ಷಣಾ ಕಾಯ್ದೆ, 1972
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಪ್ರಕಟವಾದ 2024ನೇ ಸಾಲಿನ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾದ ಸಾಹಿತಿ ಯಾರು?
A
ಡಾ. ಮೂಡ್ನಾಕೂಡು ಚಿನ್ನಸ್ವಾಮಿ
B
ಪ್ರೊ. ಎಸ್. ಜಿ. ಸಿದ್ದರಾಮಯ್ಯ
C
ಡಾ. ಸರಜೂ ಕಾಟ್ಕರ್
D
ಡಾ. ವೈದೇಹಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
GI ಟ್ಯಾಗ್ ಪಡೆದ 'ಮಿಥಿಲಾ ಮಖಾನಾ' ಯಾವ ರಾಜ್ಯಕ್ಕೆ ಸಂಬಂಧಿಸಿದೆ?
A
ಉತ್ತರ ಪ್ರದೇಶ
B
ಪಶ್ಚಿಮ ಬಂಗಾಳ
C
ಅಸ್ಸಾಂ
D
ಬಿಹಾರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಷ್ಟ್ರಪತಿ ಭವನದಲ್ಲಿ ಪ್ರಾರಂಭಿಸಲಾದ 'RAAHI' (ರಾಷ್ಟ್ರಪತಿ ಭವನ ಆಕ್ಸೆಸ್ ಅಂಡ್ ಹೆರಿಟೇಜ್ ಇಂಟರ್ಕನೆಕ್ಟರ್) ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ:
1. ಇದು ರಾಷ್ಟ್ರಪತಿ ಭವನದ ಆವರಣದಲ್ಲಿ ಸಾರ್ವಜನಿಕರು ಮತ್ತು ಸಿಬ್ಬಂದಿಗಾಗಿ ಪ್ರಾರಂಭಿಸಲಾದ ಉಚಿತ ವಿದ್ಯುತ್ ಬಸ್ (e-Bus) ಸೇವೆಯಾಗಿದೆ.
2. ಈ ಬಸ್ಗಳನ್ನು ಸಂಪೂರ್ಣವಾಗಿ ಮಹಿಳಾ ಚಾಲಕಿಯರು ಮತ್ತು ನಿರ್ವಾಹಕಿಯರು (Conductors) ನಿರ್ವಹಿಸಲಿದ್ದಾರೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವೂ ಸರಿ?
A
1 ಮಾತ್ರ
B
2 ಮಾತ್ರ
C
1 ಮತ್ತು 2 ಎರಡೂ
D
ಯಾವುದೂ ಅಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
22ನೇ ಕಾಮನ್ವೆಲ್ತ್ ಟೇಬಲ್ ಟೆನ್ನಿಸ್ ಚಾಂಪಿಯನ್ಷಿಪ್ (22nd Commonwealth Table Tennis Championships) ಪಂದ್ಯಾವಳಿಯನ್ನು ಭಾರತದ ಯಾವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು?
A
ಕಂಟೀರವ ಕ್ರೀಡಾಂಗಣ, ಬೆಂಗಳೂರು
B
ತ್ಯಾಗರಾಜ್ ಕ್ರೀಡಾಂಗಣ, ನವದೆಹಲಿ
C
ಇಂದಿರಾ ಗಾಂಧಿ ಇಂಡೋರ್ ಕ್ರೀಡಾಂಗಣ, ನವದೆಹಲಿ
D
ಜವಾಹರ್ಲಾಲ್ ನೆಹರೂ ಕ್ರೀಡಾಂಗಣ, ನವದೆಹಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ನಶಾ ಮುಕ್ತ ಯುವ ಭಾರತ ಸಂಕಲ್ಪ ಅಭಿಯಾನ'ದ ಪ್ರಮುಖ ನೋಡಲ್ ಸಂಸ್ಥೆ/ವೇದಿಕೆ ಯಾವುದು?
A
ನೀತಿ ಆಯೋಗ
B
ಮೈ ಭಾರತ್ (MY Bharat)
C
ಗೃಹ ಸಚಿವಾಲಯ
D
ಆರೋಗ್ಯ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 8 / Question 8
1 Mark
'ಪ್ರಾಜೆಕ್ಟ್-75I' ಅಡಿಯಲ್ಲಿ ಭಾರತವು ಯಾವ ದೇಶದ 'TKMS' (ThyssenKrupp Marine Systems) ಸಂಸ್ಥೆಯೊಂದಿಗೆ ಜಲಾಂತರ್ಗಾಮಿ ಒಪ್ಪಂದ ಮಾಡಿಕೊಳ್ಳುತ್ತಿದೆ?
A
ರಷ್ಯಾ
B
ಫ್ರಾನ್ಸ್
C
ಜರ್ಮನಿ
D
ಅಮೆರಿಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೊಚ್ಚಿನ್ ಶಿಪ್ಯಾರ್ಡ್ ಲೋಕಾರ್ಪಣೆಗೊಳಿಸಿದ 7ನೇ ಜಲಾಂತರ್ಗಾಮಿ ನಿಗ್ರಹ ಶಾಲೋ ವಾಟರ್ ಕ್ರಾಫ್ಟ್ (ASW-SWC) ನೌಕೆಯ ಹೆಸರೇನು?
A
ಮಾಹೆ (Mahe)
B
ಮಾಲ್ವಾನ್ (Malvan)
C
ಮಂಗ್ರೋಲ್ (Mangrol)
D
ಮಚಲಿಪಟ್ಟಣಂ (Machilipatnam)
ವಿವರಣೆ / Explanation:
ಪ್ರಶ್ನೆ 10 / Question 10
1 Mark
UDISE+ ವರದಿ 2024-25 ರ ಪ್ರಕಾರ, ಏಕೋಪಾಧ್ಯಾಯ ಶಾಲೆಗಳ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಎಷ್ಟನೇ ಸ್ಥಾನದಲ್ಲಿದೆ?
A
2ನೇ ಸ್ಥಾನ
B
3ನೇ ಸ್ಥಾನ
C
4ನೇ ಸ್ಥಾನ
D
5ನೇ ಸ್ಥಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers