ದಕ್ಷಿಣ ಕೊರಿಯಾದ ಬುಸಾನ್ನಲ್ಲಿ ನಡೆದ ಯುನೆಸ್ಕೋ (UNESCO) ವಿಶ್ವ ಪರಂಪರೆಯ ಸಮಿತಿಯ 48ನೇ ಅಧಿವೇಶನದಲ್ಲಿ ಭಾರತದ ಯಾವ ಪ್ರಾಚೀನ ಬೌದ್ಧ ತಾಣವನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ (45ನೇ ತಾಣವಾಗಿ) ಸೇರ್ಪಡೆಗೊಳಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಶಾಲಾ ಹಂತದಲ್ಲಿ 1 ರಿಂದ 12 ನೇ ತರಗತಿಯವರೆಗೆ ಎಐ ಅನ್ನು ಮುಖ್ಯ ವಿಷಯವಾಗಿ ಪರಿಚಯಿಸಿದ ಭಾರತದ ಮೊದಲ ರಾಜ್ಯ ಯಾವುದು?
ವಿವರಣೆ / Explanation:
ಪ್ರಶ್ನೆ 3 / Question 31 Mark
2026ರ ಗ್ಲ್ಯಾಸ್ಗೋ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟ ವೇಟ್ಲಿಫ್ಟಿಂಗ್ ಪಟು ಸೈಖೋಮ್ ಮೀರಾಬಾಯಿ ಚಾನು ಅವರು ಮಹಿಳೆಯರ ಯಾವ ವಿಭಾಗದಲ್ಲಿ ಸ್ಪರ್ಧಿಸಿ ಒಟ್ಟು 190 ಕೆಜಿ ತೂಕ ಎತ್ತುವ ಮೂಲಕ ದಾಖಲೆ ಬರೆದಿದ್ದಾರೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಕೇಂದ್ರ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಪ್ರಹ್ಲಾದ್ ಜೋಶಿ ಅವರು ಯಾವ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಭೂಸೇನೆಯು ನುಸುಳುಕೋರರನ್ನು ಹೊರಹಾಕಲು ಮತ್ತು ವಶಪಡಿಸಿಕೊಂಡ ಬೆಟ್ಟಗಳನ್ನು ಮರುವಶಪಡಿಸಿಕೊಳ್ಳಲು ಕೈಗೊಂಡ ಮಿಲಿಟರಿ ಕಾರ್ಯಾಚರಣೆಯ ಹೆಸರೇನು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಡೆಲಾಯ್ಡ್ ಸೌತ್ ಏಷ್ಯಾ (Deloitte South Asia) ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಎರಡನೇ ಅವಧಿಗೆ ಮರುಆಯ್ಕೆಯಾಗಿರುವವರು ಯಾರು?
ವಿವರಣೆ / Explanation:
ಪ್ರಶ್ನೆ 7 / Question 71 Mark
ಭವ್ಯ-ರಸಾಯನ ಯೋಜನೆಯಡಿ ಸ್ಥಾಪಿಸಲಾಗುವ ಕೆಮಿಕಲ್ ಪಾರ್ಕ್ಗೆ ಅಗತ್ಯವಿರುವ ಕನಿಷ್ಠ ಭೂಮಿ ವಿಸ್ತೀರ್ಣ ಎಷ್ಟು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಕೃತಕ ಬುದ್ಧಿಮತ್ತೆ (AI) ಆಧಾರಿತ ಭಾರತದ ಮೊದಲ ಪಕ್ಷಿ ಪತ್ತೆ ಮತ್ತು ಮೇಲ್ವಿಚಾರಣಾ ಕೇಂದ್ರವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ನೇಪಾಳ ಸರಕಾರ ಹಾಗೂ ನೇಪಾಳ ರಾಷ್ಟ್ರ ಬ್ಯಾಂಕ್ (NRB) ಕೈಗೊಂಡ ನಿರ್ಧಾರದ ಪ್ರಕಾರ, ಭಾರತೀಯ ಹಾಗೂ ನೇಪಾಳಿ ನಾಗರಿಕರು ಪ್ರತಿ ವ್ಯಕ್ತಿಗೆ ಗರಿಷ್ಠ ಎಷ್ಟು ಮೊತ್ತದ ಭಾರತೀಯ ₹200 ಮತ್ತು ₹500 ಮುಖಬೆಲೆಯ ನೋಟುಗಳನ್ನು ನೇಪಾಳದೊಳಗೆ ಕೊಂಡೊಯ್ಯಲು ಅಥವಾ ಹೊರತರಲು ಅನುಮತಿ ನೀಡಲಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಖಾಸಗಿ ಶಾಲೆಗಳಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಯೋಜನೆಯ ಕುರಿತು ಕರ್ನಾಟಕ ಸರ್ಕಾರ ನೀಡಿದ ಹೊಸ ಪ್ರಸ್ತಾವನೆಯ ಪ್ರಕಾರ, ಯಾವ ಖಾಸಗಿ ಶಾಲೆಗಳಿಗೆ ದತ್ತು ಪಡೆಯುವುದು ಅಥವಾ ಶುಲ್ಕ ನಿಯಂತ್ರಣಕ್ಕೆ (Fee Cap) ಒಳಪಡುವುದು ಕಡ್ಡಾಯಗೊಳಿಸಲಾಗಿದೆ?