ಕೇರಳದ ಕೊಚ್ಚಿ ತೀರವನ್ನು ತಲುಪಿದ 'MH-60R ಸೀಹಾಕ್' (MH-60R Seahawk) ಹೆಲಿಕಾಪ್ಟರ್ಗಳನ್ನು ಭಾರತವು ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡು ಖರೀದಿಸುತ್ತಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತದ ಮೊದಲ 'ನಗರ ನೈಟ್ ಸಫಾರಿ ಮತ್ತು ಡೇ ಝೂ' (Urban Night Safari and Day Zoo) ಯೋಜನೆಯನ್ನು ಯಾವ ರಾಜ್ಯದ ಕುಕ್ರೈಲ್ ಮೀಸಲು ಅರಣ್ಯದಲ್ಲಿ (Kukrail Reserve Forest) ಅನುಷ್ಠಾನಗೊಳಿಸಲು ಇತ್ತೀಚೆಗೆ ಸುಪ್ರೀಂ ಕೋರ್ಟ್ ಅಂತಿಮ ಅನುಮೋದನೆ ನೀಡಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರತಿ ವರ್ಷ ಜುಲೈ 18 ರಂದು ಆಚರಿಸಲಾಗುವ 'ವಿಶ್ವ ಆಲಿಸುವ ದಿನ'ವನ್ನು (World Listening Day) ಯಾರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ರಾಜ್ಯಮಟ್ಟದ ರಫ್ತು ಉತ್ತೇಜನಾ ಸಮಿತಿ (SLEPC) ಸಭೆಯ ವರದಿಯ ಪ್ರಕಾರ, ಭಾರತದ ರಫ್ತು ವಲಯದಲ್ಲಿ ಕರ್ನಾಟಕದ ಸಾಧನೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ:
I. ದೇಶದ ಒಟ್ಟು ಸಾಫ್ಟ್ವೇರ್ ರಫ್ತಿನಲ್ಲಿ ಕರ್ನಾಟಕವು ಶೇ. 41 ರಷ್ಟು ಪಾಲಿನೊಂದಿಗೆ ಪ್ರಥಮ ಸ್ಥಾನದಲ್ಲಿದೆ.
II. ಭಾರತದ ಒಟ್ಟಾರೆ ರಫ್ತು ವಲಯದಲ್ಲಿ ರಾಜ್ಯವು ಶೇ. 24 ರಷ್ಟು ಪಾಲು ಹೊಂದುವ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
III. ಸರಕುಗಳ (ಮರ್ಚೆಂಡೈಸ್) ರಫ್ತು ವಲಯದಲ್ಲಿ ಕರ್ನಾಟಕವು ಶೇ. 7.78 ರಷ್ಟು ಪಾಲಿನೊಂದಿಗೆ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವೂ ಸರಿಯಾಗಿವೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ನಿತಿ ಆಯೋಗ್ (NITI Aayog) ಬಿಡುಗಡೆ ಮಾಡಿದ ಚೊಚ್ಚಲ 'ಹೂಡಿಕೆ ಸ್ನೇಹಿ ಸೂಚ್ಯಂಕ'ದ (Investment Friendly Index) 'ದೊಡ್ಡ ರಾಜ್ಯಗಳ ವಿಭಾಗ'ದಲ್ಲಿ ಪ್ರಥಮ ಸ್ಥಾನ ಪಡೆದ ರಾಜ್ಯ ಯಾವುದು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಆರ್ಬಿಐ (RBI) ಇತ್ತೀಚೆಗೆ ಜಾರಿಗೆ ತಂದಿರುವ 'ನಿರ್ದಿಷ್ಟಪಡಿಸಿದ ಹಣಕಾಸೇತರ ಆಸ್ತಿಗಳು' (SNFA) ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತೀಯ ವಾಯುಸೇನೆಯು (IAF) ಭಾಗವಹಿಸುತ್ತಿರುವ 'ಪಿಚ್ ಬ್ಲಾಕ್ - 2026' (Exercise Pitch Black 2026) ಎಂಬ ಬೃಹತ್ ಬಹುರಾಷ್ಟ್ರೀಯ ವಾಯು ಸಮರಾಭ್ಯಾಸವನ್ನು ಯಾವ ದೇಶವು ಆಯೋಜಿಸುತ್ತಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
'ಉಡಾನ್' (UDAN) ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಇತ್ತೀಚೆಗೆ ನೂತನವಾಗಿ ಆರಂಭಗೊಂಡ 'ನಮೋ ವಿಮಾನ ನಿಲ್ದಾಣ' (NAMO Airport) ಎಲ್ಲಿ ನೆಲೆಗೊಂಡಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 17, 2026 ರಂದು ಚಂಡೀಗಢದ PGIMER ನಲ್ಲಿ ಶಂಕುಸ್ಥಾಪನೆ ನೆರವೇರಿಸಿದ 150 ಹಾಸಿಗೆಗಳ 'ಕ್ರಿಟಿಕಲ್ ಕೇರ್ ಬ್ಲಾಕ್' (Critical Care Block) ಯೋಜನೆಯನ್ನು ಈ ಕೆಳಗಿನ ಯಾವ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಜೀವಿಗಳು ತಮ್ಮ ಸುತ್ತಮುತ್ತಲಿನ ಶಬ್ದದ ವಾತಾವರಣದೊಂದಿಗೆ (Sonic Environment) ಹೊಂದಿರುವ ಸಂಬಂಧ ಮತ್ತು ಪರಿಸರದ ನೈಸರ್ಗಿಕ ಧ್ವನಿಗಳ ಕುರಿತು ಅಧ್ಯಯನ ಮಾಡುವ ವಿಜ್ಞಾನದ ಶಾಖೆಯನ್ನು ಏನೆಂದು ಕರೆಯುತ್ತಾರೆ?