'ವಿಕ್ಷಿತ್ ಭಾರತ್ 2047' ಆರ್ಥಿಕ ದೃಷ್ಟಿಕೋನದ ಪ್ರಕಾರ, ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಎಷ್ಟು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ದೇಶವನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತ ಸರ್ಕಾರವು ಇತ್ತೀಚೆಗೆ ಟರ್ಕಿ ಗಣರಾಜ್ಯಕ್ಕೆ (Republic of Türkiye) ಭಾರತದ ಮುಂದಿನ ರಾಯಭಾರಿಯಾಗಿ ಯಾರನ್ನು ನೇಮಕ ಮಾಡಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಐಸಿಸಿ (ICC) ಮಹಿಳಾ ಟಿ20 ವಿಶ್ವಕಪ್ 2026ರ 10ನೇ ಆವೃತ್ತಿಯ ಆತಿಥ್ಯವನ್ನು ಯಾವ ದೇಶ ವಹಿಸಿಕೊಂಡಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
'ಸ್ಟಾಕ್ಹೋಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್' (SIPRI) ಬಿಡುಗಡೆ ಮಾಡಿರುವ 2026ರ ವರದಿಯ ಪ್ರಕಾರ, ಭಾರತದ ಪರಮಾಣು ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಜೂನ್ 2026 ಕರ್ನಾಟಕ ಸರ್ಕಾರವು ಮೊದಲ ಹಂತದ ಮೂಲಸೌಕರ್ಯ ನೀಲನಕ್ಷೆಯನ್ನು ಅಂತಿಮಗೊಳಿಸಿದ, ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಚಿತ್ರಣವನ್ನೇ ಬದಲಿಸಬಲ್ಲ ಮಹತ್ವಾಕಾಂಕ್ಷಿ "ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್" (PM MITRA Textile Park) ಅನ್ನು ಯಾವ ಜಿಲ್ಲೆಯಲ್ಲಿ ಸ್ಥಾಪಿಸಲಾಗುತ್ತಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚೆಗೆ ಪ್ರಕಟವಾದ 2026ರ ಕರ್ನಾಟಕದ ದೈವಾರ್ಷಿಕ ರಾಜ್ಯಸಭೆ ಚುನಾವಣೆಯ ಫಲಿತಾಂಶದಲ್ಲಿ, ಈ ಕೆಳಗಿನ ಯಾರು ಮೊದಲ ಬಾರಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಜೂನ್ 2026 ರಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ (Social Media) ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಐತಿಹಾಸಿಕ 'ಸೇಫ್ ಸೋಶಿಯಲ್ ಮೀಡಿಯಾ ಆಕ್ಟ್' (Bill C-34) ವಿಧೇಯಕವನ್ನು ಮಂಡಿಸಿದ ದೇಶ ಯಾವುದು?
ವಿವರಣೆ / Explanation:
ಪ್ರಶ್ನೆ 8 / Question 81 Mark
ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ (NITI Aayog) ಆಡಳಿತ ಮಂಡಳಿಯ 11ನೇ ಪ್ರಮುಖ ಸಭೆಯಲ್ಲಿ, 2047ರ ವೇಳೆಗೆ ಯಾವ ಪ್ರಮುಖ ಗುರಿಯನ್ನು ತಲುಪಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಮೂಹಿಕ ಜವಾಬ್ದಾರಿಯನ್ನು ಒತ್ತಿಹೇಳಲಾಯಿತು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಮೂರು ವಿಭಿನ್ನ ಆವೃತ್ತಿಗಳಲ್ಲಿ (1970, 1986 ಮತ್ತು 2026) ಫಿಫಾ (FIFA) ಪುರುಷರ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಿದ ವಿಶ್ವದ ಮೊದಲ ದೇಶ ಎಂಬ ಕೀರ್ತಿಗೆ ಪಾತ್ರವಾದ ರಾಷ್ಟ್ರ ಯಾವುದು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಂಸ್ಥೆಗಳ ಕೇಂದ್ರ ಮಂಡಳಿಯ ನಿರ್ದೇಶಕರನ್ನಾಗಿ ಯಾರನ್ನು ನೇಮಕ ಮಾಡಿದೆ?