ಜಗತ್ತಿನ ಅತ್ಯಂತ ಎತ್ತರದ ಮತ್ತು ಅತ್ಯಂತ ಶಕ್ತಿಶಾಲಿ ಹಾಗೂ ಸಂಪೂರ್ಣವಾಗಿ ಮರುಬಳಕೆ ಮಾಡಬಹುದಾದ (Fully Reusable) ಬಾಹ್ಯಾಕಾಶ ನೌಕೆ ಯಾವುದು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಭಾರತ ಮತ್ತು ಕೆನಡಾ ನಡುವಿನ 'ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ'ವನ್ನು ಈ ಕೆಳಗಿನ ಯಾವ ಸಂಕ್ಷಿಪ್ತ ರೂಪದಿಂದ ಕರೆಯಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
'ಪ್ರಾಜೆಕ್ಟ್ ಚೀತಾ' ಯೋಜನೆಯ ಭಾಗವಾಗಿ ಫೆಬ್ರವರಿ 2026 ರಲ್ಲಿ, ಭಾರತಕ್ಕೆ ತಳಿ ವೈವಿಧ್ಯತೆಯನ್ನು (Genetic Diversity) ಹೆಚ್ಚಿಸಲು 9 ಆಫ್ರಿಕನ್ ಚೀತಾಗಳನ್ನು ಯಾವ ದೇಶದಿಂದ ಯಶಸ್ವಿಯಾಗಿ ತರಲಾಗಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯನ್ ಸೂಪರ್ ಲೀಗ್ (ISL) 2025-26 ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ತಂಡ ಯಾವುದು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರತಿ ವರ್ಷ ಮೇ 23 ರಂದು ಆಚರಿಸಲಾಗುವ 'ವಿಶ್ವ ಆಮೆ ದಿನ'ವನ್ನು (World Turtle Day) ಮೊದಲ ಬಾರಿಗೆ 2000ನೇ ಇಸವಿಯಲ್ಲಿ ಯಾವ ಸಂಸ್ಥೆಯು ಪ್ರಾರಂಭಿಸಿತು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚೆಗೆ ಸುದ್ದಿಯಲ್ಲಿದ್ದ ಚೀನಾದ ಮಹತ್ವಾಕಾಂಕ್ಷೆಯ ‘ಚಾಂಗ್-ಇ 7’ (Chang'e-7) ಚಂದ್ರಯಾನ ಮಿಷನ್ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ವಿಶ್ವಸಂಸ್ಥೆಯ ಅತ್ಯುನ್ನತ 'ಮಿಲಿಟರಿ ಜೆಂಡರ್ ಅಡ್ವೊಕೇಟ್ ಆಫ್ ದಿ ಇಯರ್ 2025' ಪ್ರಶಸ್ತಿಗೆ ಭಾಜನರಾಗಿರುವ ಮೇಜರ್ ಅಭಿಲಾಷಾ ಬರಕ್ ಅವರು ಪ್ರಸ್ತುತ ಯಾವ ದೇಶದಲ್ಲಿ ವಿಶ್ವಸಂಸ್ಥೆಯ ಮಧ್ಯಂತರ ಪಡೆ (UNIFIL) ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
2025-26ರ ಆರ್ಥಿಕ ವರ್ಷದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೇಂದ್ರ ಸರ್ಕಾರಕ್ಕೆ ತನ್ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತದ ಎಷ್ಟು ಲಾಭಾಂಶವನ್ನು (Dividend/Surplus) ವರ್ಗಾಯಿಸಲು ಅನುಮೋದನೆ ನೀಡಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ದೇಶದಲ್ಲಿ ಇನ್ಮುಂದೆ ಮಗು ಅಥವಾ ಯಾವುದೇ ವ್ಯಕ್ತಿ ಕಾಣೆಯಾದಲ್ಲಿ (Missing Cases), ಪೊಲೀಸರು ಯಾವುದೇ ಪ್ರಾಥಮಿಕ ತನಿಖೆಗೆ ಕಾಯದೆ ತಕ್ಷಣವೇ ಯಾವ ಪ್ರಕರಣದ ಅಡಿಯಲ್ಲಿ ಎಫ್ಐಆರ್ (FIR) ದಾಖಲಿಸುವುದನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಮೇ 2026 ರಾಜ್ಯಸಭೆಯ ಅತ್ಯಂತ ಹಳೆಯ ಮತ್ತು ಪ್ರಮುಖ ಸಮಿತಿಗಳಲ್ಲಿ ಒಂದಾದ 'ಅರ್ಜಿಗಳ ಸಮಿತಿ'ಯ (Committee on Petitions) ನೂತನ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?