ತಮಿಳುನಾಡು ವಿಧಾನಸಭಾ ಚುನಾವಣೆ 2026ರಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ರಾಜಕೀಯ ಪಕ್ಷ ಯಾವುದು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಮಲೇಷ್ಯಾದ ಯಾವ ನಗರದಲ್ಲಿ 'ಇಂಡಿಯನ್ ಹೆರಿಟೇಜ್ ಗ್ಯಾಲರಿ ಮತ್ತು ಸಾಂಸ್ಕೃತಿಕ ಕೇಂದ್ರ'ವನ್ನು ಉದ್ಘಾಟಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚೆಗೆ ಸುದ್ದಿಯಲ್ಲಿದ್ದ 'ಪ್ರಾಜೆಕ್ಟ್ ಫ್ರೀಡಂ' (Project Freedom) ಕಾರ್ಯಾಚರಣೆಯ ಪ್ರಮುಖ ಉದ್ದೇಶವೇನು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಎಸ್-400 ಟ್ರಯಂಫ್ (S-400 Triumf) ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
ಅ) ಈ ಕ್ಷಿಪಣಿ ವ್ಯವಸ್ಥೆಯನ್ನು ಭಾರತವು ರಷ್ಯಾ ದೇಶದಿಂದ ಖರೀದಿ ಮಾಡುತ್ತಿದೆ.
ಆ) ಇದು ಸುಮಾರು 600 ಕಿ.ಮೀ ವ್ಯಾಪ್ತಿಯಲ್ಲಿ ಶತ್ರುಗಳ ಚಲನವಲನ ಪತ್ತೆಹಚ್ಚುವ ಮತ್ತು 400 ಕಿ.ಮೀ ದೂರದಲ್ಲೇ ಗುರಿ ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ.
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
1,257 ಮೈಲಿಗಳಷ್ಟು ದೂರ ಕ್ರಮಿಸಿ ವಿಶ್ವದಾಖಲೆ ನಿರ್ಮಿಸಿದ 'ಎನ್ವಾಯ್' (Envoy) ಜಲಾಂತರ್ಗಾಮಿ ಡ್ರೋನ್ನ ವಿಶೇಷತೆ ಏನು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಒಡಿಶಾ ಕರಾವಳಿಯ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ದ್ವೀಪದಲ್ಲಿ ಭಾರತವು ಯಶಸ್ವಿಯಾಗಿ ಪರೀಕ್ಷಿಸಿದ 'ಹೈಪರ್ಸಾನಿಕ್ ಹಡಗು ನಿರೋಧಕ ಕ್ಷಿಪಣಿ'ಯ ಗರಿಷ್ಠ ವ್ಯಾಪ್ತಿ (Range) ಎಷ್ಟು?
ವಿವರಣೆ / Explanation:
ಪ್ರಶ್ನೆ 7 / Question 71 Mark
'ಲಿಪುಲೇಖ್ ಪಾಸ್' (Lipulekh Pass) ಭಾರತದ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಭಾರತದ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲಿ ಯಾವ ರಾಜ್ಯವು ಇತ್ತೀಚೆಗೆ ಭಾರತದ ಮೊದಲ ಸಂಪೂರ್ಣ 'ಕಾಗದರಹಿತ ನ್ಯಾಯಾಂಗ' (Paperless Judiciary) ರಾಜ್ಯವಾಗಿ ಹೊರಹೊಮ್ಮಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಕೇಂದ್ರ ಆರೋಗ್ಯ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದ ಮಾರ್ಗಸೂಚಿಗಳ ಪ್ರಕಾರ, ಶಾಲೆಗಳಲ್ಲಿ ಮಕ್ಕಳ ಮಧುಮೇಹ ನಿರ್ವಹಣೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಕ್ರಮವನ್ನು ಶಿಫಾರಸು ಮಾಡಲಾಗಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚೆಗೆ ಸುದ್ದಿಯಲ್ಲಿದ್ದ ಹಜಾರಿಬಾಗ್ ಜಿಲ್ಲೆಯು ಭಾರತದ ಮೊದಲ 'ಮುತ್ತು ಕೃಷಿ ಕ್ಲಸ್ಟರ್' (Pearl Farming Cluster) ಆಗಿ ರೂಪುಗೊಳ್ಳುತ್ತಿದೆ. ಈ ಜಿಲ್ಲೆಯು ಯಾವ ರಾಜ್ಯದಲ್ಲಿದೆ?