2026 ರ 'ಅಂತರಾಷ್ಟ್ರೀಯ ವಿನ್ಯಾಸ ದಿನ'ದ (International Design Day) ಅಧಿಕೃತ ಘೋಷವಾಕ್ಯ (Theme) ಯಾವುದು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚೆಗೆ ನಿಧನರಾದ ಹಿರಿಯ ಹಾಕಿ ಆಟಗಾರ ಗುರ್ಬಕ್ಸ್ ಸಿಂಗ್ ಗ್ರೆವಾಲ್ ಅವರು ಭಾರತ ತಂಡವು ಯಾವ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು?
ವಿವರಣೆ / Explanation:
ಪ್ರಶ್ನೆ 3 / Question 31 Mark
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿದ (Highest Successful Run Chase) ವಿಶ್ವ ದಾಖಲೆಯನ್ನು ಇತ್ತೀಚೆಗೆ ಯಾವ ತಂಡ ನಿರ್ಮಿಸಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿದಿನ ಎಷ್ಟು ಸಮಯ 'ಕನ್ನಡ ದಿನಪತ್ರಿಕೆ' ಓದುವುದನ್ನು ಕಡ್ಡಾಯಗೊಳಿಸಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ವಿಶ್ವ ಆರೋಗ್ಯ ಸಂಸ್ಥೆಯು (WHO) 5 ಕೆಜಿಗಿಂತ ಕಡಿಮೆ ತೂಕವಿರುವ ಶಿಶುಗಳಿಗಾಗಿ ಯಾವ ಮಲೇರಿಯಾ ವಿರೋಧಿ ಔಷಧಿಗೆ ಪೂರ್ವಭಾವಿ ಮಾನ್ಯತೆ (Prequalification) ನೀಡಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
2026ರ 18ನೇ ಆವೃತ್ತಿಯ 'ಟಿಸಿಎಸ್ ವಿಶ್ವ 10ಕೆ ಬೆಂಗಳೂರು' ಓಟದಲ್ಲಿ ಅಂತರಾಷ್ಟ್ರೀಯ ಪುರುಷರ ಎಲೈಟ್ ವಿಭಾಗದಲ್ಲಿ ಹೊಸ ಕೂಟ ದಾಖಲೆಯೊಂದಿಗೆ (27:31 ಸೆ.) ಚಾಂಪಿಯನ್ ಆದವರು ಯಾರು?
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಶ್ಲಾಘಿಸಿದ ಕರ್ನಾಟಕದ 'ಕರ್ಮ ವಿಹಾರ' ಎಂಬ ಹಸಿರು ತಾಣವು ಈ ಕೆಳಗಿನ ಯಾವ ಸ್ಥಳದಲ್ಲಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಆಂಧ್ರಪ್ರದೇಶ ಹೈಕೋರ್ಟ್ನ ಇತಿಹಾಸದಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳಾ ನ್ಯಾಯಮೂರ್ತಿ ಯಾರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಸುಪ್ರೀಂ ಕೋರ್ಟ್ ದೇಶದ ಎಲ್ಲಾ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಿಗೆ (ICU) ಸಂಬಂಧಿಸಿದಂತೆ ಯಾವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಅಮೆರಿಕವು ಭಾರತೀಯ ಸೌರ ಉತ್ಪನ್ನಗಳ ಮೇಲೆ ಅತಿ ಹೆಚ್ಚು ಆಂಟಿ-ಡಂಪಿಂಗ್ ಸುಂಕವನ್ನು ವಿಧಿಸಲು ಕೆಳಗಿನ ಯಾವ ಅಂಶಗಳು ಪ್ರಮುಖ ಕಾರಣಗಳಾಗಿವೆ?
1.ಭಾರತ ಸರ್ಕಾರವು ಸೌರ ಕಂಪನಿಗಳಿಗೆ ನೀಡುತ್ತಿರುವ ಸಬ್ಸಿಡಿಗಳು ಮತ್ತು ಪ್ರೋತ್ಸಾಹಧನ.
2.ಅಮೆರಿಕದ ಸ್ಥಳೀಯ ಉತ್ಪಾದನಾ ಕಂಪನಿಗಳನ್ನು ಅನ್ಯಾಯದ ಬೆಲೆ ಪೈಪೋಟಿಯಿಂದ ರಕ್ಷಿಸುವುದು.
3.ಸೌರ ಮಾರುಕಟ್ಟೆಯಲ್ಲಿ ಚೀನಾ ಮತ್ತು ಭಾರತದಂತಹ ದೇಶಗಳ ಪ್ರಾಬಲ್ಯವನ್ನು ಕಡಿಮೆ ಮಾಡುವುದು.