ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು (AAI) ಇತ್ತೀಚೆಗೆ ಯಾವ ಸಂಸ್ಥೆಯೊಂದಿಗೆ ವಿಮಾನ ನಿಲ್ದಾಣಗಳಲ್ಲಿ ಪಾರದರ್ಶಕ ಮತ್ತು ಸರ್ಜ್-ಫ್ರೀ (Surge-free) ಟ್ಯಾಕ್ಸಿ ಸೇವೆಗಳನ್ನು ಒದಗಿಸಲು ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಕೇಂದ್ರ ಸರ್ಕಾರವು ದೇಶದ ಪ್ರಮುಖ 20 ಪ್ರವಾಸಿ ತಾಣಗಳ 10,000 ಪ್ರವಾಸಿ ಮಾರ್ಗದರ್ಶಿಗಳಿಗೆ (Tourist Guides) ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಈ ಕೆಳಗಿನ ಯಾವ ಸಂಸ್ಥೆಗಳೊಂದಿಗೆ ಸಹಯೋಗ ಮಾಡಿಕೊಂಡಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ನೇಪಾಳದ ಪೋಖರಾದಲ್ಲಿ ನಡೆದ SAFF U-19 ಮಹಿಳಾ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಭಾರತವು ಯಾವ ದೇಶವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ವಿಶ್ವದ ಅತ್ಯಂತ ಉದ್ದದ ಹಾವು ಎಂಬ ಗಿನ್ನೆಸ್ ದಾಖಲೆಗೆ ಇತ್ತೀಚೆಗೆ ಪಾತ್ರವಾದ 'ಇಬು ಬ್ಯಾರನ್' (Ibu Baron) ಎಂಬ ಹೆಸರಿನ ರೆಟಿಕ್ಯುಲೇಟೆಡ್ ಪೈಥಾನ್ ಯಾವ ದೇಶದಲ್ಲಿ ಪತ್ತೆಯಾಗಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಭಾರತವು ಸೇಶೆಲ್ಸ್ನ ಅಭಿವೃದ್ಧಿಗಾಗಿ ಇತ್ತೀಚೆಗೆ ಘೋಷಿಸಿದ ಒಟ್ಟು $175 ಮಿಲಿಯನ್ ಆರ್ಥಿಕ ಪ್ಯಾಕೇಜ್ನಲ್ಲಿ ‘ಅನುದಾನದ’ (Grant) ಪಾಲು ಎಷ್ಟು?
ವಿವರಣೆ / Explanation:
ಪ್ರಶ್ನೆ 6 / Question 61 Mark
ವಿಶ್ವ ದ್ವಿದಳ ಧಾನ್ಯಗಳ ದಿನಕ್ಕೆ (World Pulses Day) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
1.ಪ್ರತಿ ವರ್ಷ ಫೆಬ್ರವರಿ 10 ರಂದು ವಿಶ್ವ ದ್ವಿದಳ ಧಾನ್ಯಗಳ ದಿನವನ್ನು ಆಚರಿಸಲಾಗುತ್ತದೆ.
3.ಭಾರತವು ವಿಶ್ವದಲ್ಲೇ ಅತಿ ಹೆಚ್ಚು ದ್ವಿದಳ ಧಾನ್ಯಗಳನ್ನು ಉತ್ಪಾದಿಸುವ ಮತ್ತು ಬಳಸುವ ದೇಶವಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಮೇ 1, 2026 ರಿಂದ ಜಾರಿಗೆ ಬರುವಂತೆ ಸಿಟಿ ಯೂನಿಯನ್ ಬ್ಯಾಂಕ್ (CUB) ನ ನೂತನ ವ್ಯವಸ್ಥಾಪಕ ನಿರ್ದೇಶಕ (MD) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಯಾರನ್ನು ನೇಮಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಕೇರಳದ ಮೊದಲ ದೃಷ್ಟಿಹೀನ ಮಹಿಳಾ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಸಿದ್ಧರಾಗಿರುವ ಇತ್ತೀಚೆಗೆ ಸುದ್ದಿಯಲ್ಲಿದ್ದ ವ್ಯಕ್ತಿ ಯಾರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಪೋರ್ಚುಲನ್ಸ್ ಇನ್ಸ್ಟಿಟ್ಯೂಟ್' ಇತ್ತೀಚೆಗೆ ಬಿಡುಗಡೆ ಮಾಡಿದ 'ನೆಟ್ವರ್ಕ್ ಸಿದ್ಧತೆ ಸೂಚ್ಯಂಕ 2025' (NRI 2025) ವರದಿಯಲ್ಲಿ ಭಾರತವು ಪಡೆದಿರುವ ಜಾಗತಿಕ ಶ್ರೇಯಾಂಕ ಎಷ್ಟು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಸಿಟಿ ಯೂನಿಯನ್ ಬ್ಯಾಂಕ್ನ ಪ್ರಧಾನ ಕಚೇರಿ ಎಲ್ಲಿದೆ ಮತ್ತು ಬ್ಯಾಂಕಿನ MD ಮತ್ತು CEO ನೇಮಕಾತಿಗೆ ಯಾರ ಅನುಮೋದನೆ ಕಡ್ಡಾಯವಾಗಿದೆ?