Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 31-01-2026
31 ಜನವರಿ 2026 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ ಪ್ರತಿ ವರ್ಷ ಜನವರಿ 30 ರಂದು 'ಹುತಾತ್ಮರ ದಿನ'ವನ್ನು (Martyrs' Day) ಯಾರ ನೆನಪಿಗಾಗಿ ಆಚರಿಸಲಾಗುತ್ತದೆ?
A
ಸರ್ದಾರ್ ವಲ್ಲಭಭಾಯಿ ಪಟೇಲ್
B
ಸುಭಾಷ್ ಚಂದ್ರ ಬೋಸ್
C
ಮಹಾತ್ಮ ಗಾಂಧೀಜಿ
D
ಭಗತ್ ಸಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025-26ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತವನ್ನು 'ಶೈಕ್ಷಣಿಕ ಪ್ರವಾಸೋದ್ಯಮ ಹಬ್' ಮಾಡಲು ಕೆಳಗಿನ ಯಾವ ಕ್ಷೇತ್ರಗಳನ್ನು ಬಳಸಿಕೊಳ್ಳಲು ಶಿಫಾರಸು ಮಾಡಲಾಗಿದೆ?
A
ಮಾಹಿತಿ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ವಿಜ್ಞಾನ
B
ಯೋಗ, ಆಯುರ್ವೇದ ಮತ್ತು ಭಾರತೀಯ ತತ್ವಶಾಸ್ತ್ರ
C
ಕೈಗಾರಿಕಾ ತಂತ್ರಜ್ಞಾನ ಮತ್ತು ಕೃಷಿ ವಿಜ್ಞಾನ
D
ಕೇವಲ ವೈದ್ಯಕೀಯ ಶಿಕ್ಷಣ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದಲ್ಲಿ ಮೊದಲ AI ಚಾಲಿತ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಕೇಂದ್ರ ಕೌಶಲಾಭಿವೃದ್ಧಿ ಸಚಿವಾಲಯವು ಯಾವ ವಿಶ್ವವಿದ್ಯಾಲಯ ಮತ್ತು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?
A
ಐಐಟಿ ಬಾಂಬೆ ಮತ್ತು ಮೈಕ್ರೋಸಾಫ್ಟ್
B
ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯ ಮತ್ತು ಗೂಗಲ್
C
ದೆಹಲಿ ವಿಶ್ವವಿದ್ಯಾಲಯ ಮತ್ತು ಮೆಟಾ
D
ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಅಮೆಜಾನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
1.ಭದ್ರತಾ ಮಂಡಳಿಯು ಒಟ್ಟು 15 ಸದಸ್ಯರನ್ನು ಹೊಂದಿದ್ದು, ಅದರಲ್ಲಿ 5 ಕಾಯಂ ಮತ್ತು 10 ತಾತ್ಕಾಲಿಕ ಸದಸ್ಯರಿರುತ್ತಾರೆ.
2.ತಾತ್ಕಾಲಿಕ ಸದಸ್ಯರನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 3 ವರ್ಷಗಳ ಅವಧಿಗೆ ಆಯ್ಕೆ ಮಾಡುತ್ತದೆ.
3.ಭಾರತವು ಈವರೆಗೆ ಹಲವು ಬಾರಿ ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿದೆ.
ಮೇಲಿನವುಗಳಲ್ಲಿ ಯಾವ ಹೇಳಿಕೆ(ಗಳು) ಸರಿಯಾಗಿವೆ?
A
1 ಮತ್ತು 2 ಮಾತ್ರ
B
2 ಮತ್ತು 3
C
1 ಮತ್ತು 3
D
1, 2 ಮತ್ತು 3 ಎಲ್ಲವೂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಘೋಷಿಸಲಾದ CPF (Country Partnership Framework) ಅಡಿಯಲ್ಲಿ ವಿಶ್ವಬ್ಯಾಂಕ್ ಭಾರತಕ್ಕೆ ವಾರ್ಷಿಕ ಎಷ್ಟು ಹಣಕಾಸಿನ ನೆರವು ನೀಡಲು ಉದ್ದೇಶಿಸಿದೆ?
A
2-4 ಬಿಲಿಯನ್ ಡಾಲರ್
B
5-7 ಬಿಲಿಯನ್ ಡಾಲರ್
C
8-10 ಬಿಲಿಯನ್ ಡಾಲರ್
D
15 ಬಿಲಿಯನ್ ಡಾಲರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ಯಾವ ದಿನಾಂಕದಂದು 'ಅಂತರಾಷ್ಟ್ರೀಯ ಜೀಬ್ರಾ ದಿನ'ವನ್ನು (International Zebra Day) ಆಚರಿಸಲಾಗುತ್ತದೆ?
A
ಜನವರಿ 15
B
ಜನವರಿ 31
C
ಫೆಬ್ರವರಿ 01
D
ಡಿಸೆಂಬರ್ 04
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಸುದ್ದಿಯಲ್ಲಿದ್ದ 1,400 HP ದ್ವಿ-ಇಂಧನ ಡೆಮು (DEMU) ರೈಲಿನಲ್ಲಿ ಅಳವಡಿಸಲಾದ ಎಲ್ಎನ್ಜಿ ಟ್ಯಾಂಕ್ನ ಸಂಗ್ರಹಣಾ ಸಾಮರ್ಥ್ಯ ಎಷ್ಟು?
A
1,000 ಲೀಟರ್
B
2,200 ಲೀಟರ್
C
5,000 ಲೀಟರ್
D
15,00 ಲೀಟರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಂಗ್ಸ್ ಇಂಡಿಯಾ 2026' ರಲ್ಲಿ ಉತ್ತರಾಖಂಡ ರಾಜ್ಯಕ್ಕೆ ಯಾವ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ?
A
ಅತ್ಯುತ್ತಮ ಪ್ರವಾಸೋದ್ಯಮ ರಾಜ್ಯ
B
ಅತ್ಯುತ್ತಮ ವಿಪತ್ತು ನಿರ್ವಹಣಾ ರಾಜ್ಯ
C
ಕೃಷಿ ಉಡಾನ್ ಯೋಜನೆಯ ಯಶಸ್ವಿ ಅನುಷ್ಠಾನ
D
ವಿಮಾನಯಾನ ಪರಿಸರ ವ್ಯವಸ್ಥೆಯ ಉತ್ತೇಜನಕ್ಕಾಗಿ ಅತ್ಯುತ್ತಮ ರಾಜ್ಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತ ಮತ್ತು ಅರಬ್ ರಾಷ್ಟ್ರಗಳ ನಡುವಿನ ಮೊದಲ (1st) ವಿದೇಶಾಂಗ ಸಚಿವರ ಸಭೆ ಯಾವ ದೇಶದಲ್ಲಿ ನಡೆದಿತ್ತು?
A
ಭಾರತ
B
ಬಹ್ರೇನ್
C
ಕತಾರ್
D
ಕುವೈತ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಗ್ರಾಮೀಣ ಭಾಗದ ಜನರಿಗೆ ನಗರ ಮಟ್ಟದ ಸೌಲಭ್ಯಗಳನ್ನು ಒದಗಿಸಲು ಜಾರಿಗೆ ತಂದ ಹೊಸ ಯೋಜನೆಯ ಹೆಸರೇನು?
A
ಮುಖ್ಯಮಂತ್ರಿ ಗ್ರಾಮೋತ್ಥಾನ ಯೋಜನೆ (MGY)
B
ಗ್ರಾಮ ಸ್ವರಾಜ್ ಅಭಿಯಾನ
C
ಪಂಚಾಯತ್ ರಾಜ್ ಬಲವರ್ಧನೆ ಯೋಜನೆ
D
ಗುಜರಾತ್ ವಿಲೇಜ್ ಟ್ರಾನ್ಸ್ಫಾರ್ಮೇಷನ್ ಮಿಷನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers