ಇತ್ತೀಚಿನ ಘೋಷಣೆಯ ಪ್ರಕಾರ, ಭಾರತೀಯ ನಾಗರಿಕರಿಗೆ ಜರ್ಮನಿಯ ಯಾವ ವಲಯದ ಮೂಲಕ ಪ್ರಯಾಣಿಸುವಾಗ ಇನ್ನು ಮುಂದೆ 'ಎರ್ಪೋರ್ಟ್ ಟ್ರಾನ್ಸಿಟ್ ವೀಸಾ' ಅಗತ್ಯವಿರುವುದಿಲ್ಲ?
ವಿವರಣೆ / Explanation:
ಪ್ರಶ್ನೆ 2 / Question 21 Mark
‘ಸಂಝಾ ಶಕ್ತಿ’ ಸಮರಾಭ್ಯಾಸವನ್ನು ಭಾರತೀಯ ಸೇನೆಯ ಯಾವ ಕಮಾಂಡ್ ಅಡಿಯಲ್ಲಿ ಆಯೋಜಿಸಲಾಗಿತ್ತು?
ವಿವರಣೆ / Explanation:
ಪ್ರಶ್ನೆ 3 / Question 31 Mark
ಪ್ರಸ್ತುತ ಭಾರತದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಯಾರು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಪರಮ್ ರುದ್ರ ಸೂಪರ್ ಕಂಪ್ಯೂಟರ್ನ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ ಸಂಸ್ಥೆ ಯಾವುದು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚೆಗೆ ಭಾರತದ 38ನೇ ಸೂಪರ್ ಕಂಪ್ಯೂಟರ್ ‘ಪರಮ್ ರುದ್ರ’ ಅನ್ನು ಯಾವ ಮಿಷನ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
2025ರ ಪಿಎಂ 2.5 (PM2.5) ಶ್ರೇಯಾಂಕದ ಪ್ರಕಾರ ಭಾರತದ ಅತ್ಯಂತ ಮಾಲಿನ್ಯಗೊಂಡ ನಗರ ಯಾವುದು?
ವಿವರಣೆ / Explanation:
ಪ್ರಶ್ನೆ 7 / Question 71 Mark
2025ನೇ ಸಾಲಿನ ವಿಶ್ವಸಂಸ್ಥೆಯ ಪ್ರತಿಷ್ಠಿತ “ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿ” (UN Secretary-General’s Award for Gender Equality) ಪಡೆದ ಭಾರತೀಯ ಸೇನಾಧಿಕಾರಿ ಯಾರು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚೆಗೆ ಮೇಘಾಲಯ ಹೈಕೋರ್ಟ್ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾಯಮೂರ್ತಿ ರೇವತಿ ಮೊಹಿತೆ ಡೇರೆ ಡೇರೆ ಅವರಿಗೆ ಪ್ರಮಾಣವಚನ ಬೋಧಿಸಿದ ಮೇಘಾಲಯದ ರಾಜ್ಯಪಾಲರು ಯಾರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ವಿರಾಟ್ ಕೊಹ್ಲಿ ಇತ್ತೀಚೆಗೆ ಯಾರ ದಾಖಲೆಯನ್ನು ಮುರಿಯುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 'ಎರಡನೇ ಅತಿ ಹೆಚ್ಚು ರನ್' ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಇತ್ತೀಚೆಗೆ ಇಟಲಿ ದೇಶವು ಗೋವಾದ ಯಾವ ಉದ್ಯಮಿಗೆ ತನ್ನ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ‘ಕವಾಲಿಯರೆ ದೆಲ್’ಒರ್ಡಿನೆ ದೆಲ್ಲಾ ಸ್ಟೆಲ್ಲಾ ಡಿ’ಇಟಾಲಿಯಾ’ ಪ್ರಶಸ್ತಿಯನ್ನು ನೀಡಿದೆ?