Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 19-12-2025
20 ಡಿಸೆಂಬರ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯುಪಿಐ ವ್ಯವಹಾರಗಳಿಗಾಗಿ ಬಯೋಮೆಟ್ರಿಕ್ ದೃಢೀಕರಣ ಸೌಲಭ್ಯವನ್ನು ಪರಿಚಯಿಸಿದ ಪ್ರಮುಖ ಡಿಜಿಟಲ್ ಪಾವತಿ ಸಂಸ್ಥೆ ಯಾವುದು?
A
ಫೋನ್ ಪೇ (PhonePe)
B
ಅಮೆಜಾನ್ ಪೇ (Amazon Pay)
C
ಗೂಗಲ್ ಪೇ (Google Pay)
D
ಪೇಟಿಎಂ (Paytm)
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ–2025 ಈ ಮಸೂದೆಯ ಅಡಿಯಲ್ಲಿ ರದ್ದುಪಡಿಸಲು ಉದ್ದೇಶಿಸಿರುವ ಸಂಸ್ಥೆಗಳು ಯಾವುವು?
A
ಬಾರ್ ಕೌನ್ಸಿಲ್ ಮತ್ತು ಮೆಡಿಕಲ್ ಕೌನ್ಸಿಲ್
B
UGC ಮತ್ತು AICTE ಮಾತ್ರ
C
NCERT ಮತ್ತು CBSE
D
UGC, AICTE ಮತ್ತು NCTE
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಿಧನರಾಗಿರುವ ಶಿಲ್ಪಿ ರಾಮ್ ಸುತಾರ್ ಅವರು ಸಂಸತ್ ಭವನದ ಆವರಣದಲ್ಲಿರುವ ಗಾಂಧೀಜಿಯವರ ಯಾವ ಭಂಗಿಯ ಪ್ರತಿಮೆಯನ್ನು ನಿರ್ಮಿಸಿದ್ದಾರೆ?
A
ದಂಡಿ ಯಾತ್ರೆಯ ಭಂಗಿ
B
ಚರಕ ನೇಯುವ ಭಂಗಿ
C
ಧ್ಯಾನಮಗ್ನ ಭಂಗಿ
D
ನಿಂತಿರುವ ಭಂಗಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರೋಲ್ ಬಾಲ್ ಕ್ರೀಡೆಯು ಈ ಕೆಳಗಿನ ಯಾವ ಮೂರು ಕ್ರೀಡೆಗಳ ಅಂಶಗಳನ್ನು ಒಳಗೊಂಡಿದೆ?
A
ರೋಲರ್ ಸ್ಕೇಟಿಂಗ್, ಬ್ಯಾಸ್ಕೆಟ್ಬಾಲ್ ಮತ್ತು ಹ್ಯಾಂಡ್ಬಾಲ್
B
ಟೆನ್ನಿಸ್, ವಾಲಿಬಾಲ್ ಮತ್ತು ಸ್ವಿಮ್ಮಿಂಗ್
C
ಫುಟ್ಬಾಲ್, ಕ್ರಿಕೆಟ್ ಮತ್ತು ಹಾಕಿ
D
ಖೋ ಖೋ, ಕಬಡ್ಡಿ ಮತ್ತು ರನ್ನಿಂಗ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮಸ್ಕತ್ನಲ್ಲಿ ಪ್ರಧಾನಿ ಮೋದಿಯವರಿಗೆ ಲಭಿಸಿದ ದಿ ಫಸ್ಟ್ ಕ್ಲಾಸ್ ಆಫ್ ದಿ ಆರ್ಡರ್ ಆಫ್ ಓಮನ್ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ ಓಮನ್ನ ಸುಲ್ತಾನ್ ಯಾರು?
A
ಹೈಥಮ್ ಬಿನ್ ತಾರಿಕ್
B
ಖಾಬೂಸ್ ಬಿನ್ ಸೈದ್
C
ಮೊಹಮ್ಮದ್ ಬಿನ್ ಸಲ್ಮಾನ್
D
ಶೇಖ್ ಮೊಹಮ್ಮದ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2026ರ ಜನವರಿ 26ರಂದು ನಡೆಯಲಿರುವ ಭಾರತದ 77ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಯಾರು ಭಾಗವಹಿಸಲಿದ್ದಾರೆ?
A
ರಿಷಿ ಸುನಕ್ ಮತ್ತು ಒಲಾಫ್ ಸ್ಕೋಲ್ಜ್
B
ಅಬ್ದೆಲ್ ಫತ್ತಾಹ್ ಅಲ್-ಸಿಸಿ
C
ಜೋ ಬೈಡನ್ ಮತ್ತು ಎಮ್ಯಾನುಯೆಲ್ ಮ್ಯಾಕ್ರನ್
D
ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಆಂಟೋನಿಯೊ ಕೋಸ್ಟಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಫೀಫಾ ಮಹಿಳಾ ವಿಭಾಗದಲ್ಲಿ 'ಹ್ಯಾಟ್ರಿಕ್' (ಸತತ ಮೂರು ಬಾರಿ) ಪ್ರಶಸ್ತಿ ಗೆದ್ದ ಜಗತ್ತಿನ ಮೊದಲ ಆಟಗಾರ್ತಿ ಯಾರು?
A
ಮಾರ್ಥಾ
B
ಐತಾನಾ ಬೊನ್ಮತಿ
C
ಲ್ಯೂಸಿ ಬ್ರೋನ್ಜ್
D
ಅಡಾ ಹೆಗರ್ಬರ್ಗ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025ರ 'ಅತ್ಯುತ್ತಮ ಫೀಫಾ ಪುರುಷ ಆಟಗಾರ' ಪ್ರಶಸ್ತಿಯನ್ನು ಯಾರು ಮುಡಿಗೇರಿಸಿಕೊಂಡಿದ್ದಾರೆ?
A
ಕಿಲಿಯನ್ ಎಂಬಪ್ಪೆ
B
ಕ್ರಿಸ್ಟಿಯಾನೋ ರೊನಾಲ್ಡೊ
C
ಲಿಯೋನೆಲ್ ಮೆಸ್ಸಿ
D
ಉಸ್ಮಾನೆ ಡೆಂಬೆಲೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
93 ವರ್ಷಗಳ ಇತಿಹಾಸ ಹೊಂದಿರುವ ದೆಹ್ರಾಡೂನ್ನ ಭಾರತೀಯ ಸೇನಾ ಅಕಾಡೆಮಿ (IMA)ಯಲ್ಲಿ ತರಬೇತಿ ಪೂರ್ಣಗೊಳಿಸಿದ ಮೊದಲ ಮಹಿಳಾ ಅಧಿಕಾರಿ ಯಾರು?
A
ಸಾಯಿ ಜಾಧವ್
B
ಅವನಿ ಚತುರ್ವೇದಿ
C
ಪುನೀತ ಅರೋರಾ
D
ಗುಂಜನ್ ಸಕ್ಸೇನಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ಸೇನಾ ಅಕಾಡೆಮಿಯ ಸ್ಥಾಪನೆ ಯಾವ ವರ್ಷದಲ್ಲಿ ನಡೆದಿತು ಮತ್ತು ಅದು ಪ್ರಸ್ತುತ ಯಾವ ನಗರದಲ್ಲಿ ಸ್ಥಿತವಿದೆ?
A
1925, ಚೆನ್ನೈ
B
1932, ದೆಹ್ರಾಡೂನ್
C
1947, ಹೈದರಾಬಾದ್
D
1950, ಪುಣೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers