Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 12-12-2025
12 ಡಿಸೆಂಬರ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜಗತ್ತಿನ ಎರಡನೇ ಅತೀ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಎಲ್ಲಿ ಅನಾವರಣ ಮಾಡಲಾಯಿತು?
A
ಬೆಳಗಾವಿಯ ಸುವರ್ಣಸೌಧದಲ್ಲಿ
B
ಬೆಂಗಳೂರಿನ ವಿಧಾನ ಸೌಧದಲ್ಲಿ
C
ಮೈಸೂರಿನ ಅರಮನೆ ಆವರಣದಲ್ಲಿ
D
ಲಡಾಖ್ನ ಲೇಹ್ನಲ್ಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭಾರತಕ್ಕೆ ಮೂರು ದಿನಗಳ ಭೇಟಿ ನೀಡಿದ ಇಟಲಿಯ ಪ್ರಧಾನಿ ಯಾರು?
A
ಮ್ಯಾಟಿಯೊ ರೆನ್ಜಿ
B
ಗಿಯೋರ್ಗಿಯಾ ಮೆಲೋನಿ
C
ಆಂಟೋನಿಯೊ ತಜಾನಿ
D
ಪಾಓಲೊ ಜೆಂಟಿಲೋನಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ನವ ಮಂಗಳೂರು ಬಂದರಿನಲ್ಲಿ ಅಳವಡಿಸಲಾದ ಅಂಡರ್ ವೆಹಿಕಲ್ ಸ್ಕ್ಯಾನರ್ ಸಿಸ್ಟಮ್ (UVSS) ಅನ್ನು ಎಷ್ಟು ವೆಚ್ಚದಲ್ಲಿ ಯಾವ ಸಂಸ್ಥೆಯು ಅಭಿವೃದ್ಧಿಪಡಿಸಿದೆ?
A
ಮೆಸರ್ಸ್ ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಸುಮಾರು ₹6.30 ಕೋಟಿ
B
ಮೆಸರ್ಸ್ ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಸುಮಾರು ₹7.00 ಕೋಟಿ
C
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಸುಮಾರು ₹5.50 ಕೋಟಿ
D
ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್ (DRDO), ಸುಮಾರು ₹6.30 ಕೋಟಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025ರ 'ಚ್ಯಾಂಪಿಯನ್ಸ್ ಆಫ್ ದಿ ಏರ್ಥ್' ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ ಮತ್ತು ಈ ಪ್ರಶಸ್ತಿಯನ್ನು ಯಾವ ಸಂಸ್ಥೆ ಇಂದ ಕೊಡಮಾಡಲಾಗುವುದು ?
A
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ವಿಶ್ವ ಆರ್ಥಿಕ ವೇದಿಕೆ (WEF)
B
ಸುಪ್ರಿಯಾ ಸಾಹು, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)
C
ನರೇಂದ್ರ ಮೋದಿ, ಯುನೆಸ್ಕೋ (UNESCO)
D
ತಮಿಳುನಾಡು ಮುಖ್ಯಮಂತ್ರಿ , ವಿಶ್ವ ಆರೋಗ್ಯ ಸಂಸ್ಥೆ (WHO)
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ತನ್ನ Asian Development Outlook (ADO) December 2025 ವರದಿಯಲ್ಲಿ, ಭಾರತದ FY26ರ GDP ವೃದ್ಧಿ ಅಂದಾಜನ್ನು ಎಷ್ಟು ಪರಿಷ್ಕರಿಸಿದೆ?
A
7.2% ರಿಂದ 6.5%
B
3.1% ರಿಂದ 2.6%
C
6.5% ರಿಂದ 7.2%
D
8.2% ರಿಂದ 7.2%
ವಿವರಣೆ / Explanation:
ಪ್ರಶ್ನೆ 6 / Question 6
1 Mark
DBS ಬ್ಯಾಂಕ್ಗೆ 2025ರಲ್ಲಿ 'Global Bank of the Year' ಪ್ರಶಸ್ತಿಯನ್ನು ನೀಡಿದ ಮಾಗಝೀನ್ ಯಾವುದು?
A
The Banker
B
Euromoney
C
ಏಷ್ಯನ್ ಫೈನಾನ್ಸ್
D
ಫೋರ್ಬ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಮೆರಿಕದ ಪೌರತ್ವಕ್ಕೆ ಅವಕಾಶ ನೀಡುವ ಉದ್ದೇಶದಿಂದ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಹೊಸ ಕಾರ್ಯಕ್ರಮದ ಹೆಸರೇನು?
A
ಗೋಲ್ಡ್ ಕಾರ್ಡ್ (Gold Card)
B
ಬ್ಲೂ ಕಾರ್ಡ್ (Blue Card)
C
ಗ್ರೀನ್ ಕಾರ್ಡ್ ಪ್ಲಸ್
D
ವಿಶೇಷ ವಲಸಿಗ ವೀಸಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಬೆಂಗಳೂರಿನಲ್ಲಿ 'ನಮ್ಮ ಮೆಟ್ರೊ' ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನುಇತ್ತೀಚಿಗೆ ಯಾವ ಸಂಸ್ಥೆ ತನ್ನ ಆ್ಯಪ್ನಲ್ಲಿ ಆರಂಭಿಸಲು ಒಪ್ಪಂದ ಮಾಡಿಕೊಂಡಿದೆ?
A
ಬಿಎಂಆರ್ಸಿಎಲ್ (BMRCL)
B
ಉಬರ್ (Uber)
C
ಓಲಾ (Ola)
D
ಗೂಗಲ್ ಪೇ (Google Pay)
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬೆಂಗಳೂರಿನಲ್ಲಿ 'ನಮ್ಮ ಮೆಟ್ರೊ' ಟಿಕೆಟ್ ಖರೀದಿಸುವ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಉಬರ್ ಯಾವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ?
A
ಭಾರತೀಯ ರೈಲ್ವೆ (Indian Railways)
B
ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (BMRCL)
C
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)
D
ಒಎನ್ಡಿಸಿ (ONDC)
ವಿವರಣೆ / Explanation:
ಪ್ರಶ್ನೆ 10 / Question 10
1 Mark
11ನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವ (IISF 2025) ಯಾವ ನಗರದಲ್ಲಿ ನಡೆಯಿತು?
A
ಬೆಂಗಳೂರು
B
ಹರಿಯಾಣ
C
ಚಂಡೀಗಢ
D
ದೆಹಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers