ಕ್ರೀಡಾ ಪ್ರೇಮಿಗಳು ಮತ್ತು ಭವಿಷ್ಯದ ಕ್ರೀಡಾಪಟುಗಳಿಗೆ ಪ್ರೇರಣೆ ನೀಡಲು ಯಾವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಗೆ ಜೈಪುರದ ಮೆಣದ ವಸ್ತು ಸಂಗ್ರಹಾಲಯದಲ್ಲಿ (Wax Museum) ಮೆಣದ ಪ್ರತಿಮೆ (Wax Statue) ಸ್ಥಾಪಿಸಲು ನಿರ್ಧರಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಭಾರತೀಯ ಜೀವನ ವಿಮಾ ಸಂಸ್ಥೆ (LIC) ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ಯಾರು ಆಯ್ಕೆಯಾಗಿದ್ದಾರೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚೆಗೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಹೊಸ ಪ್ರತಿಮೆಯನ್ನು ಕೆಳಗಿನ ಯಾವ ಸ್ಥಳದಲ್ಲಿ ಅನಾವರಣ ಮಾಡಲಾಗಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚೆಗೆ ಯಶಸ್ವಿ ಪರೀಕ್ಷೆ ನಡೆಸಿದ ಟರ್ಕಿ ನಿರ್ಮಿತ ಮಾನವ ರಹಿತ ಯುದ್ಧವಿಮಾನ (Unmanned Fighter Jet) ದ ಹೆಸರೇನು?
ವಿವರಣೆ / Explanation:
ಪ್ರಶ್ನೆ 5 / Question 51 Mark
"ದಿ ಲೈಫ್ ಅಂಡ್ ಲೆಗಸಿ ಆಫ್ ಅರುಣ್ ಜೇಟ್ಲಿ" ಎಂಬ ಶೀರ್ಷಿಕೆಯ ಪುಸ್ತಕವನ್ನು ರಚಿಸಿದವರು ಯಾರು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಸುಮಂತ್ ಬಾತ್ರಾ ರಚಿಸಿರುವ ಪುಸ್ತಕವು ಪ್ರಮುಖವಾಗಿ ಯಾರ ಜೀವನ, ರಾಜಕೀಯ ಪಯಣ ಮತ್ತು ಕೊಡುಗೆಗಳ ಬಗ್ಗೆ ಆಳವಾದ ಚಿತ್ರಣ ನೀಡುತ್ತದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
RBI ಯ ಕಾರ್ಯನಿರ್ವಾಹಕ ನಿರ್ದೇಶಕರು ನಿರ್ವಹಿಸಲಿರುವ ಪ್ರಮುಖ ಜವಾಬ್ದಾರಿಗಳಲ್ಲಿ ಕೆಳಗಿನ ಯಾವುದು ಸೇರಿಲ್ಲ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಹೊಸ ಕಾರ್ಯನಿರ್ವಾಹಕ ನಿರ್ದೇಶಕಿ (Executive Director – ED) ಯಾಗಿ ಯಾರು ನೇಮಕಗೊಂಡಿದ್ದಾರೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಏರ್ ಮಾರ್ಷಲ್ ತೇಜ್ಬೀರ್ ಸಿಂಗ್ ಅವರು ಡಿಸೆಂಬರ್ 01, 2025 ರಂದು ವಾಯುಪಡೆಯ ಪ್ರಧಾನ ಕಚೇರಿಯಲ್ಲಿ ಯಾವ ಹುದ್ದೆಯನ್ನು ವಹಿಸಿಕೊಂಡಿದ್ದಾರೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
'ಸಂಚಾರ್ ಸಾಥಿ' ಆ್ಯಪ್ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾದ 'ASTR' ನ ವಿಸ್ತೃತ ರೂಪ ಏನು?
ವಿವರಣೆ / Explanation:
ಪ್ರಶ್ನೆ 11 / Question 111 Mark
'ಸಂಚಾರ್ ಸಾಥಿ' ಆ್ಯಪ್ ಅನ್ನು ಎಲ್ಲಾ ಹೊಸ ಸ್ಮಾರ್ಟ್ಫೋನ್ಗಳಲ್ಲಿ ಪ್ರಿ–ಇನ್ಸ್ಟಾಲ್ (Pre-install) ಮಾಡುವುದನ್ನು ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರದ ಇಲಾಖೆ ಯಾವುದು?