Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 23-10-2025
23 ಅಕ್ಟೋಬರ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆ ನೀಡಿದ ಗೌರವ ಹುದ್ದೆ ಯಾವುದು?
A
ಮೇಜರ್ ಜನರಲ್
B
ಲೆಫ್ಟಿನೆಂಟ್ ಕರ್ನಲ್
C
ಕ್ಯಾಪ್ಟನ್
D
ಬ್ರಿಗೇಡಿಯರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸನೇ ತಕೈಚಿ ಅವರು ಯಾವ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ
A
ಜಪಾನ್ ಇನೊವೇಶನ್ ಪಾರ್ಟಿ (JIP)
B
ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (LDP)
C
ಜಪಾನ್ ಸೋಶಲಿಸ್ಟ್ ಪಾರ್ಟಿ
D
ಡೆಮಾಕ್ರಟಿಕ್ ಪೀಪಲ್ಸ್ ಪಾರ್ಟಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಛತ್ರಪತಿ ಸಂಭಾಜಿ ಮಹಾರಾಜರು ಯಾರ ಪುತ್ರರು?
A
ಛತ್ರಪತಿ ಶಾಹು ಮಹಾರಾಜ
B
ಛತ್ರಪತಿ ಶಿವಾಜಿ ಮಹಾರಾಜ
C
ರಾಜಾರಾಮ ಮಹಾರಾಜ
D
ಸಂಭಾಜಿರಾವ್ ಭೋಸಲೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಗೋವರ್ಧನ ಅಸ್ರಾನಿ ಅವರ ಮೊದಲ ಚಿತ್ರ ಯಾವುದು?
A
ಶೋಲೆ
B
ಹರೇ ಕಾಂಚ ಕಿ ಚೂಡಿಯಾಂ
C
ಚುಪ್ಕೆ ಚುಪ್ಕೆ
D
ಆಂಧಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಹುತಾತ್ಮರ ದಿನವನ್ನು ಆಚರಿಸುವ ಉದ್ದೇಶ ಏನು?
A
ನಕ್ಸಲಿಸಂ ವಿರುದ್ಧ ಜಯೋತ್ಸವ ಆಚರಣೆ
B
ಕರ್ತವ್ಯ ನಿರ್ವಹಣೆ ವೇಳೆ ಪ್ರಾಣ ತ್ಯಾಗ ಮಾಡಿದ ಪೊಲೀಸರ ಸ್ಮರಣಾರ್ಥ
C
ಭದ್ರತಾ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ
D
ಸೇನಾ ಸಾಧನೆಗೆ ಗೌರವ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಐಎನ್ಎಸ್ ವಿಕ್ರಾಂತ್ ಎಂಬುದು ಏನು?
A
ಯುದ್ಧ ವಿಮಾನ
B
ಯುದ್ಧ ನೌಕೆ
C
ಉಪಗ್ರಹ
D
ರಕ್ಷಣಾ ಉಪಕರಣ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025ರ ಫಿಡೆ ಚೆಸ್ ವಿಶ್ವಕಪ್ ಯಾವ ರಾಜ್ಯದಲ್ಲಿ ನಡೆಯಲಿದೆ?
A
ತಮಿಳುನಾಡು
B
ಮಹಾರಾಷ್ಟ್ರ
C
ಗೋವಾ
D
ಕೇರಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
IUCN ಕೆಂಪು ಪಟ್ಟಿ (Red List) ಏನನ್ನು ಸೂಚಿಸುತ್ತದೆ?
A
ವಿಶ್ವದ ಆರ್ಥಿಕ ಸ್ಥಿತಿ
B
ಅಪಾಯದಲ್ಲಿರುವ ಪ್ರಾಣಿ ಮತ್ತು ಸಸ್ಯ ಪ್ರಭೇದಗಳ ಪಟ್ಟಿ
C
ಹವಾಮಾನ ಬದಲಾವಣೆ ವರದಿ
D
ಪ್ರಕೃತಿ ವಿಪತ್ತುಗಳ ಪಟ್ಟಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025ರಲ್ಲಿ ಭಾರತದಲ್ಲಿ ಮೊದಲ “ತೀವ್ರ ಬಡತನ ಮುಕ್ತ ರಾಜ್ಯ” ಎಂದು ಘೋಷಿಸಲಾದ ರಾಜ್ಯ ಯಾವುದು?
A
ತಮಿಳುನಾಡು
B
ಕೇರಳ
C
ಕರ್ನಾಟಕ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಲಬಾರ್ ಗ್ಲೈಡಿಂಗ್ ಫ್ರಾಗ್ನ ವೈಜ್ಞಾನಿಕ ಹೆಸರು ಯಾವುದು?
A
Rana tigrina
B
Rhacophorus malabaricus
C
Bufo melanostictus
D
Duttaphrynus stomaticus
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers